ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಉದ್ಯಮಿ ಕೆ.ಎಂ. ಬಿರ್ಲಾ , ಕಲ್ಲಿದ್ದಲು ಇಲಾಖೆ ಮಾಜಿ ಸಚಿವ ಪಿ.ಸಿ ಪರೇಖ್ ಮತ್ತು ಇನ್ನಿತರರ ವಿರುದ್ಧ ತನಿಖೆ ನಡೆಸಿದ್ದರೂ, ಪ್ರಕರಣದ ಆರೋಪಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಯಾವುದೇ ರೀತಿಯ ತನಿಖೆ ನಡೆಸಿಲ್ಲ ಯಾಕೆ? ಎಂದು ವಿಶೇಷ ನ್ಯಾಯಾಲಯ ಸಿಬಿಐ ಅನ್ನು ಪ್ರಶ್ನಿಸಿದೆ.