ಸೆಪ್ಟೆಂಬರ್ 29ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾ, ಒಂದು ಪಾಕಿಸ್ತಾನ ಮತ್ತೆ ಅಪ್ರಚೋದಿತ ದಾಳಿ ಹಾಗೂ ಭಾರತದೊಳಕ್ಕೆ ಉಗ್ರರನ್ನು ರಫ್ತು ಮಾಡಿದರೆ ಮತ್ತೆ ಅನಿರೀಕ್ಷಿತ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.