ಶುಕ್ಲಾ ರಾಜಿನಾಮೆಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದ ಹಿನ್ನೆಲೆಯಲ್ಲಿ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ...
ರಾಜಕೀಯ ಬೇಡರೈತಾಪಿ ವರ್ಗದವರ ಮತ್ತು ಕೃಷಿಕರ ನೆಮ್ಮದಿ ಕಾಪಾಡುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಇದು ಈ ವರ್ಗದವರ ಹಣಕಾಸಿನ ...
ತಾಳ ತಪ್ಪಿದ ಇನ್ಫಿಗೆ ಮೂರ್ತಿ ಹೊಸ ಮೇಳಐಟಿ ದಿಗ್ಗಜ ಇನ್ಫೋಸಿಸ್ಗೆ ಮತ್ತೆ ಎನ್.ಆರ್.ನಾರಾಯಣ ಮೂರ್ತಿ ಅವರ ಪ್ರವೇಶವಾಗಿದೆ. ನಿರಾಶಾದಾಯಕ ಆರ್ಥಿಕ ಫಲಿತಾಂಶ, ಮಾರುಕಟ್ಟೆ ...
ಕೇರಳಕ್ಕೆ ಮುಂಗಾರು ಪ್ರವೇಶಮುಂಗಾರು ಮಾರುತ ನಿರೀಕ್ಷೆಯಂತೆ ಶನಿವಾರ ಕೇರಳ ಪ್ರವೇಶಿಸಿದೆ. ಈ ಮೂಲಕ ಮುಂಗಾರು ಮಾರುತ ವಿಳಂಬವಾಗಿ ಸುರಿಯಬಹುದೆನ್ನುವ ಆತಂಕ ...
ಗುಟ್ಕಾ ನಿಷೇಧ ಜಾರಿರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ಯುಕ್ತ ಗುಟ್ಕಾ ಉತ್ಪಾದನೆ, ಮಾರಾಟ, ದಾಸ್ತಾನು, ವಿತರಣೆ ನಿಷೇಧಿಸಿ ಸರ್ಕಾರ ಆದೇಶ...
ರಾಜ್ಯಪಾಲರ ಭಾಷಣಕ್ಕೆ ಮಂತ್ರಿಗಳ ಸಮ್ಮತಿವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಸೋಮವಾರ ಮಾಡುವ ಭಾಷಣಕ್ಕೆ ಮಂತ್ರಿಗಳ ಪರಿಷತ್ ಸಭೆ ಸಮ್ಮತಿ ಸೂಚಿಸಿದೆ.
ಶ್ರೀನಿವಾಸನ್ ಪದಚ್ಯುತಿ ಸುಲಭವಲ್ಲಸ್ಪಾಟ್ ಫಿಕ್ಸಿಂಗ್ ಹಗರಣದ ಹಿನ್ನೆಲೆಯಲ್ಲಿ, ಶ್ರೀನಿವಾಸ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂಬ ಒತ್ತಡ...
ಮೇಲ್ವಿಚಾರಣಾ ಸಮಿತಿ ಸಭೆ: ವಿರೋಧಿಸಲಿದೆ ಕರ್ನಾಟಕಸುಪ್ರೀಂ ಕೋರ್ಟ್ ಆದೇಶದಂತೆ ರೂಪುಗೊಂಡಿರುವ 'ಕಾವೇರಿ ಮೇಲ್ವಿಚಾರಣಾ ಸಮಿತಿ'ಯು ಕಾವೇರಿ ನಿರ್ವಹಣಾ ಮಂಡಳಿಯ...
ಕಾಲಾವಕಾಶ ಕೋರ್ತೇವೆಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಸರ್ಕಾರದ ಅಭಿಪ್ರಾಯ ಮಂಡಿಸಲು ನಾಲ್ಕು ವಾರ ಕಾಲಾವಕಾಶ ಕೇಳಲಿದ್ದೇವೆ ಎಂದು ಮುಖ್ಯಮಂತ್ರಿ...
ಪಿರಿಯಾಪಟ್ಟಣ, ಕಾಂಗ್ರೆಸ್ ಔತಣ!ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತಿಷ್ಠೆಯ ಕಣವಾಗಿದ್ದ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಅವರು ಜಯಭೇರಿ...
ಅಧಿವೇಶನ ಶುರುವಿಧಾನಸಭೆಯ ಚೊಚ್ಚಲ ಅಧಿವೇಶನಕ್ಕೆ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯದೊಂದಿಗೆ ಬುಧವಾರ ಚಾಲನೆ ಸಿಕ್ಕಿದೆ. ಕಾಂಗ್ರೆಸ್ ಸದಸ್ಯ ಮಾಲಿಕಯ್ಯ ...
ಸಬ್ಸಿಡಿ ನೇರ ವರ್ಗಾವಣೆ: ಜೂ.1ರಿಂದ ಜಾರಿಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಎಲ್ಪಿಜಿ ಸಬ್ಸಿಡಿ ಗ್ರಾಹಕರ ಖಾತೆಗೆ ನೇರ ವರ್ಗಾವಣೆ ಯೋಜನೆ ತುಮಕೂರು ಸೇರಿದಂತೆ ದೇಶದ 18...
ಹೊಗೇನಕಲ್ ನೀರು ಪೂರೈಕೆ ಯೋಜನೆಗೆ ಜಯಾ ಚಾಲನೆ1928 ಕೋಟಿ ವೆಚ್ಚದ ವಿವಾದಿತ ಹೊಗೇನಕಲ್ ನೀರು ಪೂರೈಕೆ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬುಧವಾರ ಉದ್ಘಾಟಿಸಿದ್ದಾರೆ...
ಎಲ್ಲೆಂದರಲ್ಲಿ ನಿದ್ರೆ ಬೇಡಸಿದ್ದರಾಮಯ್ಯನವರಿಗೆ ತರಹೇವಾರಿ ಸಲಹೆಗಳು ಸಾಗರೋಪಾದಿಯಲ್ಲಿ ಹರಿದುಬರುತ್ತಿವೆ. ಅವುಗಳಲ್ಲಿ ಒಂದಷ್ಟು ನಿಮ್ಮ ಮುಂದೆ...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!