ಜಯಾ ನಿರ್ದೋಷಿ: 1 ಗಂಟೆಯೂ ನನಗೆ ವಾದ ಮಂಡಿಸಲು ಅವಕಾಶ ನೀಡಿಲ್ಲ; ಎಸ್ಪಿಪಿತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ನನಗೆ 1 ಗಂಟೆಯೂ ವಾದ ಮಂಡಿಸಲು...
ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಯಿಂದ ಮೆದು ರಾಜನೀತಿ?ಪಾಕಿಸ್ತಾನ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಶಾಹ್ರ್ಯಾರ್ ಖಾನ್ ಅವರ ಭಾರತದ ಮಿತ ಕಾಲಾವಧಿ ಪ್ರವಾಸ ಈ ಎರಡು ವಿರೋಧಿ ರಾಷ್ಟ್ರಗಳ ಕ್ರಿಕೆಟ್ ಸರಣಿಯ
ಅಕ್ರಮ ಆಸ್ತಿಗಳಿಕೆ ಪ್ರಕರಣ: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ನಿರ್ದೋಷಿಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ನಿರ್ದೋಷಿ ಎಂದು ಹೈಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಪ್ರಧಾನಿ ಶಾಂತಿ ಮಾತಿಗೆ ನೆತ್ತರ ಉತ್ತರ ನೀಡಿದ ನಕ್ಸಲರು: ಗ್ರಾಮಸ್ಥನ ಹತ್ಯೆಮಾವೋವಾದಿಗಳ ಭದ್ರಕೋಟೆ ದಂತೇವಾಡದಲ್ಲಿ ಅಭಿವೃದ್ಧಿಯ ಮಂತ್ರ ಪಠಿಸಿದ, ಶಾಂತಿಯ ಪಾಠ ಮಾಡಿ ಹೋದ ಪ್ರಧಾನಿ ನರೇಂದ್ರ ಮೋದಿ...
ಸಲ್ಮಾನ್ ಖಾನ್ ಪ್ರಕರಣ ಮುಚ್ಚಿ ಹಾಕಲು "ಮಹಾ" ಯತ್ನ..?ಹಿಟ್ ಅಂಡ್ ರನ್ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ನಿಂದ ಅಪರಾಧಿ ಎಂದು ಸಾಬೀತಾಗಿ 5 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಅವರನ್ನು ಪ್ರಕರಣದಿಂದ ತಪ್ಪಿಸಲು...
ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ನಾಳೆ ಹೈಕೋರ್ಟ್ ತೀರ್ಪುಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ಪಡೆದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ...
ಮಹಾರಾಷ್ಟ್ರ ಎ ಟಿ ಎಸ್ ನಿಂದ ಇಬ್ಬರು ಮಾವೋವಾದಿ ಮುಖಂಡರ ಬಂಧನಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎ ಟಿ ಎಸ್) ಪುಣೆಯ ಹೊರವಲಯದ ಆಸ್ಪತ್ರೆಯಿಂದ ಇಬ್ಬರು ಪ್ರಮುಖ ಮಾವೋವಾದಿ ಮುಖಂಡರನ್ನು ಸೆರೆಹಿಡಿದಿದೆ
ಮೂರು ಮಹತ್ವಾಕಾಂಕ್ಷಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನಾವರಣಗೊಳಿಸಿದ ಮೋದಿಪ್ರಧಾನಿ ನರೇಂದ್ರ ಮೋದಿ ಶನಿವಾರ ಮೂರು ಮಹತ್ವಾಕಾಂಕ್ಷೆಯ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅನಾವರಣಗೊಳಿಸಿದ್ದಾರೆ.
ಇರಾಕ್ ಜೈಲು ಪರಾರಿ ಯತ್ನ; ೩೬ ಜನ ಸಾವು; ೪೦ ಖೈದಿಗಳು ಪರಾರಿಪೂರ್ವ ಇರಾಕಿನ ಜೈಲೊಂದರಿಂದ, ಭಯೋತ್ಪಾದನಾ ಆರೋಪವನ್ನು ಎದುರಿಸುತ್ತಿರುವವರು ಸೇರಿದಂತೆ ೪೦ ಜನ ಖೈದಿಗಳು ಗಲಭೆಯ ನಡುವೆ
ಎರಡನೇ ವಿಶ್ವಯುದ್ಧ ಗೆಲುವಿನ ವಾರ್ಷಿಕ ಸಂಭ್ರಮಾಚರಣೆಯಲ್ಲಿ ಮಿಲಿಟರಿ ಶಕ್ತಿ ಪ್ರದರ್ಶಿಸಿದ ರಷ್ಯಾನಾಜಿ ಜರ್ಮನಿಯ ವಿರುದ್ಧ ಎರಡನೆ ವಿಶ್ವಯುದ್ಧ ಗೆದ್ದ ನೆನಪಿನ ೭೦ನೆ ವರ್ಷಾಚರಣೆಗೆ ರಷ್ಯಾ ವೈಭವಯುತ ಮಿಲಿಟರಿ ಪೆರೇಡ್ ಅನ್ನು ಶನಿವಾರ ನಡೆಸಿತು.
ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಗ್ರೆನೇಡ್ ದಾಳಿ: ೬ ಜನರಿಗೆ ಗಾಯದಕ್ಷಿಣದ ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ ಆರು ಜನ ನಾಗರಿಕರು ಗಾಯಗೊಂಡಿದ್ದಾರೆ ಎಂದು
ಐಐಟಿ ಪದವೀಧರೆಯನ್ನು ಪ್ರಮುಖ ಹುದ್ದೆಗೆ ನೇಮಿಸಿದ ಒಬಾಮಾಐಐಟಿ ಪದವೀಧರೆಯೊಬ್ಬರನ್ನು ಏಷಿಯಾ ಅಮೇರಿಕಾ ಮಾತು ಪೆಸಿಫಿಕ್ ದ್ವೀಪ ನಿವಾಸಿಗಳ ಸಲಹಾ ಸಮಿತಿಗೆ ಒಬಾಮಾ ನಾಮನಿರ್ದೇಶನ ಮಾಡಿದ್ದಾರೆ.
ಕಚ್ ಪ್ರಾಂತ್ಯದಲ್ಲಿ ಲಘು ಭೂಕಂಪರಿಕ್ಟರ್ ಮಾಪನದಲ್ಲಿ ದಾಖಲಾದ ೪.೩ ಅಂಶದ ಭೂಕಂಪ ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಸಂಭವಿಸಿದೆ. ಆದರೆ ಆಸ್ತಿ ಹಾನಿ ಅಥವಾ ಸಾವು ನೋವಾಗಿರುವ
ಅಮೆರಿಕನ್ ವೀಸಾ ಎನ್ನುವ ಅವ್ಯವಸ್ಥೆ ಮತ್ತು ಕರ್ನಾಟಕದ ಬವಣೆಮೊದಲಿನಿಂದಲೂ ಅಮೆರಿಕನ್ ವೀಸಾ ಪಡೆಯಬೇಕಾದರೆ ಚೆನ್ನೈನಲ್ಲಿರುವ ಯುಎಸ್ ಕಾನ್ಸುಲೇಟ್ ಕಛೇರಿಯನ್ನು ಎಡತಾಕಬೇಕಾಗಿರುವುದು...
ಆರ್ ಜೆ ಡಿಯಿಂದ ಪಪ್ಪು ಯಾದವ್ ಉಚ್ಛಾಟನೆ; ಬಿಜೆಪಿ ಸೇರುವ ಸಾಧ್ಯತೆಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಹೊಂದಾಣಿಕೆಯನ್ನು ವಿರೋಧಿಸಿದ್ದ ವಿವಾದಾತ್ಮಕ ಆರ್ ಜೆ ಡಿ ಲೋಕಸಭಾ ಸದಸ್ಯ ಪಪ್ಪು ಯಾದವ್
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!