ಉಳಿತಾಯ

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ
ಬಡತನದಿಂದ ಹೊರಬಂದವರಲ್ಲಿ ಹಲವರು ಶಿಸ್ತುಬದ್ಧವಲ್ಲದ ಖರ್ಚಿನ ಕಾರಣದಿಂದ ಮತ್ತೆ ಬಡತನಕ್ಕೆ ಜಾರುವ ಅಪಾಯವಿದೆ ಎಂಬ ಕಳವಳದಿಂದ ಪ್ರಧಾನಿ ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.

ವಿದೇಶದಲ್ಲಿರುವ ಭಾರತೀಯರು ಉದ್ಯೋಗವಿಲ್ಲದೆ ಭಾರತಕ್ಕೆ ಮರಳಲು ಎಷ್ಟು ಹಣ ಬೇಕು? (ಹಣಕ್ಲಾಸು)
ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ಮನೆಯೊಂದಿಗೆ ಬದುಕುವ ಕುಟುಂಬದ ವೆಚ್ಚಕ್ಕೂ ಮೈಸೂರಿನಂತಹ ನಗರದಲ್ಲಿ ಬದುಕುವ ಕುಟುಂಬದ ವೆಚ್ಚಕ್ಕೂ ವ್ಯತ್ಯಾಸವಿದೆ. ಅದೇ ರೀತಿ, ಸ್ವಂತ ಮನೆ ಹೊಂದಿರುವ ದಂಪತಿಗಳ ಅಗತ್ಯ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವ ದಂಪತಿಗಳ ಅಗತ್ಯವೂ ಬೇರೆ...

ಗಳಿಸಲು ಶುರು ಮಾಡಿದ ತಕ್ಷಣ savings ಗಾಗಿ 6 ಸರಳ ಸೂತ್ರಗಳು! (ಹಣಕ್ಲಾಸು)
ಕೆಲಸಕ್ಕೆ ಸೇರಿದ ತಿಂಗಳಿಂದ ಎಲ್ಲಿ ಹೇಗೆ ಉಳಿತಾಯ ಮಾಡಬೇಕು ಎನ್ನುವುದನ್ನು ಮುಂದಿನ ಅಧ್ಯಾಯದಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮೊದಲಿಗೆ ಒಂದಷ್ಟು ಅಂಶಗಳನ್ನು ಮನನ ಮಾಡಿಕೊಳ್ಳೋಣ. (ಹಣಕ್ಲಾಸು-437)

Union Budget: ಚಿನ್ನದ ಮೊಟ್ಟೆ ಇಡುತ್ತಿರುವ ಮಧ್ಯಮವರ್ಗ ಎನ್ನುವ ಕೋಳಿಯ ಕುಯ್ಯುವ ಮುನ್ನ ಎಚ್ಚರ! (ಹಣಕ್ಲಾಸು)
ಸಣ್ಣ ಉಳಿತಾಯದ ಮೇಲೆ ಕೊಡಲಿ ಪ್ರಹಾರ ಮಾಡಿ, ಈಗ ಷೇರು ಮಾರುಕಟ್ಟೆಯ ಹೂಡಿಕೆಯ ಮೇಲಿನ ಲಾಭದಲ್ಲೂ ಹೆಚ್ಚಿನ ತೆರಿಗೆ ವಿಧಿಸಿರುವುದು ಸರಕಾರ ಚಿನ್ನದ ಮೊಟ್ಟೆ ಇಡುವ ಮಧ್ಯಮವರ್ಗದ ಕಟ್ಟು ಕುಯ್ಯಲು ಸರಕಾರ ಹೊರಟಂತೆ ಕಾಣುತ್ತದೆ. (ಹಣಕ್ಲಾಸು-420)

ಗೃಹ ಸಾಲ, ವಾಹನ ಸಾಲದ ಬಡ್ಡಿ ದುಬಾರಿ: ಉಳಿತಾಯ ಪ್ರಮಾಣ ಸತತ 3ನೇ ವರ್ಷವೂ ಕುಸಿತ!
ಗೃಹ ಸಾಲ, ವಾಹನ ಸಾಲದ ಬಡ್ಡಿ ದರ ದುಬಾರಿಯಾಗುತ್ತಿರುವುದರ ಪರಿಣಾಮ ಮನೆಗಳಲ್ಲಿನ ಉಳಿತಾಯ 2024 ನೇ ಆರ್ಥಿಕ ವರ್ಷವೂ ಸೇರಿ ಸತತ 3 ನೇ ವರ್ಷ ಕುಸಿತ ಕಂಡಿದೆ.

ಕೇಂದ್ರ ಬಜೆಟ್ 2023: ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ; ಉಳಿತಾಯಕ್ಕೆ ಹೊಸ ಯೋಜನೆಗಳ ಘೋಷಣೆ
ಕೇಂದ್ರ ಬಜೆಟ್ 2023ರಲ್ಲಿ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಬ್ಯಾಂಕ್ನಲ್ಲಿ ಠೇವಣಿ ಇರಿಸಿ ಬಡ್ಡಿಯ ಆಧಾರದ ಮೇಲೆ ಜೀವನ ಸಾಗಿಸುವ ಹಿರಿಯ ನಾಗರಿಕರಿಗೆ ಇದು ಶುಭ ಸುದ್ದಿಯಾಗಿದೆ.

ಇಪ್ಪತ್ತರ ಹೂಡಿಕೆ ತುಂಬಿಸುವುದು ಅರವತ್ತರಲ್ಲಿ ಕುಡಿಕೆ!
ಹಣಕ್ಲಾಸು-262-ರಂಗಸ್ವಾಮಿ ಮೂಕನಹಳ್ಳಿ

ಜಿಎಸ್ ಟಿ ಜಾರಿಯ ನಂತರ ಪ್ರತಿ ಕುಟುಂಬಕ್ಕೆ ಮಾಸಿಕ 320 ರೂ ಉಳಿತಾಯ!
"ಜನಸಾಮಾನ್ಯರಿಗೇನು ಲಾಭ?" ಇಂಥಹದ್ದೊಂದು ಪ್ರಶ್ನೆ ದೊಡ್ಡ ಪ್ರಮಾಣದಲ್ಲಿ ಯಾವುದೇ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಾಗ ಸಹಜವಾಗಿ ಮೂಡುವ ಪ್ರಶ್ನೆ.

ಹೆಣ್ಣು ಮಗುವಿನ ಭವಿಷ್ಯಕ್ಕೆ ಭದ್ರತೆಯಾಗಲಿದೆ ಸುಕನ್ಯಾ ಸಮೃದ್ಧಿ ಯೋಜನೆ
ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ...

