ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026

'ಈಗ ನೀನೇ ನನ್ನ ಸ್ಫೂರ್ತಿ': ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ಮೋಡಿಗೆ ಬೆರಗಾದ ಸೂರ್ಯಕುಮಾರ್ ಯಾದವ್, ಮಾಜಿ ಆಟಗಾರರು ಫಿದಾ!
ಕ್ರಿಕೆಟ್

'ಈಗ ನೀನೇ ನನ್ನ ಸ್ಫೂರ್ತಿ': ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ಮೋಡಿಗೆ ಬೆರಗಾದ ಸೂರ್ಯಕುಮಾರ್ ಯಾದವ್, ಮಾಜಿ ಆಟಗಾರರು ಫಿದಾ!

ಕೇವಲ 52 ಎಸೆತಗಳಲ್ಲಿ ದ್ವಿಶತಕ ಗಳಿಸುವ ಮೂಲಕ ನ್ಯೂಜಿಲೆಂಡ್‌ನ ಬ್ಯಾಟರ್ ಚಾಡ್ ಬೋವ್ಸ್ ಅವರು 'ಫೋರ್ಡ್ ಟ್ರೋಫಿ'ಯಲ್ಲಿ ಕ್ಯಾಂಟರ್‌ಬರಿ ಪರವಾಗಿ ಒಟಾಗೊ ವಿರುದ್ಧ ಆಡುವಾಗ ನಿರ್ಮಿಸಿದ್ದ, ಹಿಂದಿನ ಅತ್ಯುತ್ತಮ ದಾಖಲೆಯನ್ನು ಮುರಿದಿದ್ದಾರೆ.

ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆ ಪುಡಿಗಟ್ಟಿದ ವೈಭವ್ ಸೂರ್ಯವಂಶಿ! ಬಿಹಾರದ ಸಮಷ್ಠಿಪುರದಲ್ಲಿ ಮುಗಿಲು ಮುಟ್ಟಿದ ಸಂಭ್ರಮ; Video
ಕ್ರಿಕೆಟ್

ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆ ಪುಡಿಗಟ್ಟಿದ ವೈಭವ್ ಸೂರ್ಯವಂಶಿ! ಬಿಹಾರದ ಸಮಷ್ಠಿಪುರದಲ್ಲಿ ಮುಗಿಲು ಮುಟ್ಟಿದ ಸಂಭ್ರಮ; Video

ವೈಭವ್ ಸೂರ್ಯವಂಶಿ ಅವರ ಕುಟುಂಬಸ್ಥರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಮನೆ ಮುಂದೆ ಜಮಾಯಿಸಿದ್ದ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಆಕರ್ಷಕ ಬಾಣ, ಬಿರುಸು ಸಿಡಿ ಸಂಭ್ರಮಿಸಿದ್ದಾರೆ.