ವಾಣಿಜ್ಯಆರ್ಥಿಕ ಬಿಕ್ಕಟ್ಟು: ಯೆಸ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು 'ಯೆಸ್' ಎಂದ ಕೋಟಕ್ ಮಹೀಂದ್ರಾ ,ಎಚ್ಡಿಎಫ್ಸಿ
ಸಾಲದ ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕಿಗೆ ಆರ್ಬಿಐನ ಪರಿಹಾರ ಯೋಜನೆಯಡಿ 500 ಕೋಟಿ ರೂ.ಗಳ ಈಕ್ವಿಟಿ ಕ್ಯಾಪಿಟಲ್ ಅನ್ನು ತುಂಬಿಸಲು ಉದಯ್ ಕೊಟಕ್ ನೇತೃತ್ವದ ಕೊಟಕ್ ಮಹೀಂದ್ರಾ ಬ್ಯಾಂಕ್ ಶುಕ್ರವಾರ ಸಮ್ಮತಿಸಿದೆ.