• Tag results for ಜಿಮ್

ರಸ್ತೆಯಲ್ಲಿ ವಿದ್ಯಾರ್ಥಿನಿಯ ಅದ್ಭುತ ಸ್ಟಂಟ್; ವಿಡಿಯೋ ನೋಡಿದ್ರಿ ನೀವು ದಂಗಾಗ್ತೀರಾ?

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ರಸ್ತೆ ಮಧ್ಯೆ ಅದ್ಭುತ ಸ್ಟಂಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

published on : 1st September 2019

ನನ್ನ ಮುಂದಿನ ಮಕ್ಕಳಿಗೆ ತಂದೆಯಾಗ್ತೀರಾ:ಜಿಮ್ಮಿ ನಿಶಾಮ್ ಗೆ ಪಾಕ್ ನಟಿ ಪ್ರಪೋಸ್!

ನನ್ನ ಭವಿಷ್ಯದ ಮಕ್ಕಳಿಗೆ ತಂದೆಯಾಗ್ತೀರಾ ಎಂದು ನ್ಯೂಜಿಲೆಂಡ್  ಆಲ್ ರೌಂಡರ್ ಜಿಮ್ಮಿ ನಿಶಾಮ್ ಅವರನ್ನು ಪಾಕಿಸ್ತಾನದ ನಟಿಯೊಬ್ಬರು ಪ್ರಪೋಸ್ ಮಾಡಿದ್ದಾರೆ.

published on : 30th August 2019

ಫಿಟ್ನೆಸ್​ ಆಸೆಯಿಂದ ಪುರುಷತ್ವಕ್ಕೇ ಕುತ್ತು; ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ: ಜಿಮ್ ತರಬೇತುದಾರನ ಬಂಧನ

ದೇಹ ಹುರಿಗೊಳಿಸುವ ಸಲುವಾಗಿ ತನ್ನ ಜಿಮ್ ಗ್ರಾಹಕರಿಗೆ ಸ್ಟಿರಾಯ್ಡ್ ಸಹಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರಿನಲ್ಲಿ ಜಿಮ್ ತರಬೇತುದಾರನನ್ನು ಬಂಧಿಸಲಾಗಿದೆ.

published on : 24th August 2019

ವಿರಾಟ್ ಕೊಹ್ಲಿ ಕಾಲೆಳೆಯಲು ಹೋಗಿ ತಾನೇ ಹಳ್ಳಕ್ಕೆ ಬಿದ್ದ ಜಿಮ್ಮಿ ನೀಶಮ್!

ವಿಶ್ವ ದಾಖಲೆಗಳ ಸರದಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಕಾಲೆಳೆಯಲು ಹೋಗಿ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನೀಶಮ್ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

published on : 4th August 2019

ಸೂಪರ್ ಓವರ್‌ನಲ್ಲಿ ನಿಶಾಮ್‌ ಸಿಕ್ಸರ್ ನೋಡಿ ಉದ್ವೇಗಕ್ಕೊಳಗಾಗಿದ್ದ ಬಾಲ್ಯದ ಕೋಚ್ ಸಾವು!

ನ್ಯೂಜಿಲೆಂಡ್‌ ತಂಡದ ಜಿಮ್ಮಿ ನಿಶಾಮ್‌ ಅವರ ಶಾಲೆಯ ಶಿಕ್ಷಕ ಹಾಗೂ ಕೋಚ್‌ ಡೇವಿಡ್‌ ಜೇಮ್ಸ್ ಗೊರ್ಡನ್‌ ಅವರು ಐಸಿಸಿ ವಿಶ್ವಕಪ್‌ ಫೈನಲ್‌ ಬಳಿಕ ಕೊನೆಯುಸಿರೆಳೆದಿದ್ದಾರೆ.

published on : 18th July 2019

ಕ್ರೀಡೆಗಿಂತ ಬೇಕರಿ ಕೆಲಸ ಉತ್ತಮ: ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ಕ್ರಿಕೆಟಿಗನ ನೋವಿನ ಮಾತು!

ಮಕ್ಕಳೆ ಕ್ರೀಡೆಗಿಂತ ಬೇಕರಿ ಕೆಲಸವನ್ನು ಆಯ್ದುಕೊಳ್ಳಿ ಎಂದು ವಿಶ್ವಕಪ್ ಪರಾಜಿತ ನ್ಯೂಜಿಲ್ಯಾಂಡ್ ತಂಡದ ಕ್ರಿಕೆಟಿಗ ಜಿಮ್ಮಿ ನಿಶಾಮ್ ನೋವಿನಿಂದ ಹೇಳಿದ್ದಾರೆ.

published on : 15th July 2019

ಪುರುಷರೇ ಹುಷಾರ್... ವಿಪರೀತ ಜಿಮ್ ವ್ಯಾಯಾಮ ಬಂಜೆತನಕ್ಕೆ ಕಾರಣ!

ಜಿಮ್ ಗೆ ಹೋಗಿ ಸಿಕ್ಸ್ ಪ್ಯಾಕ್, ಬೀಫಿ ಬೈಸಪ್ಸ್ ಮಾಡಿಕೊಂಡರೆ ದೇಹ ಫಿಟ್ ಆಗಿರುತ್ತದೆ ಎಂಬ ಭಾವನೆ...

published on : 25th May 2019

ವಿಶ್ವಕಪ್‌ಗೆ ಕೊನೆಯ ಅವಕಾಶ: ತನ್ನ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ ಗ್ಲೇಯ್ ಮೊರೆ!

ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಯೂನಿವರ್ಸಸ್ ಬಾಸ್ ಎಂದು ಕರೆಸಿಕೊಳ್ಳುವ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಯ್ಲ್ ಇದೀಗ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಜಿಮ್ ಬದಲಿಗೆ ಯೋಗಕ್ಕೆ...

published on : 15th May 2019

ಜಿಮ್ ಗಲ್ಲ ನಿಮಗಾಗಿಯೇ ಸ್ಟೈಲಿಶ್ ಆಗಿ ರೆಡಿಯಾಗಿ ಬರುವಂತಾಗಿದೆ: ಜಾಹ್ನವಿ ಕಪೂರ್

ತಮ್ಮ ಸೆಕ್ಸಿ ಡ್ರೆಸ್ ಗಳ ಮೂಲಕ ಸಮಾಜಿಕ ಜಾಲತಾಣದಲ್ಲಿ ಸಖತ್ ಹಲ್ ಚಲ್ ಮೂಡಿಸಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ ಜಿಮ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

published on : 8th March 2019

ಧೋನಿ ವಿಕೆಟ್ ಪಡೆಯದೆ ನಾವು ಗೆಲ್ಲುವುದು ಸಾಧ್ಯವಿಲ್ಲ: ಕಿವೀಸ್ ಆಲ್​ರೌಂಡರ್​ ಜಿಮ್ಮಿ ನೀಶಮ್

ಭಾನುವಾರ ನ್ಯೂಜಿಲ್ಯಾಂಡ್ ನಲ್ಲಿ ಭಾರತ-ಕಿವೀಸ್ ವಿರುದ್ಧ ಅಂತಿಮ ಏಕದಿನ ಕದನ ನಡೆಯಲಿದೆ. ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದ ಟೀಂ ಇಂಡಿಯಾ....

published on : 2nd February 2019

'ಸಿಕ್ಸರ್' ಚೆಂಡು ತಾಗಿ ಅಭಿಮಾನಿ ಮುಖಕ್ಕೆ ಗಾಯ, ಬಳಿಕ ಆತ ಮಾಡಿದ್ದೇನು ಗೊತ್ತ?

ಬ್ಯಾಟ್ಸ್‌ಮನ್ ಸಿಡಿಸಿದ ಸಿಕ್ಸರ್ ಚೆಂಡು ತಾಗಿ ಅಭಿಮಾನಿಯೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿತ್ತು. ಗಾಯದ ಬಳಿಕ ಆ ಅಭಿಮಾನಿ ಕೂಲಾಗಿ ಬಿಯರ್ ಕುಡಿಯುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

published on : 29th January 2019

ಕಾಫಿ ವಿತ್ ಕರಣ್ ವಿವಾದ: ಮುಂಬೈ ಖಾರ್ ಜಿಮ್ ಖಾನಾ ಸದಸ್ಯತ್ವದಿಂದ ಹಾರ್ದಿಕ್ ಪಾಂಡ್ಯ ಔಟ್!

ಭಾರತದ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ತಾವು ಪ್ರಖ್ಯಾತ ಚಾಟ್ ಶೋ "ಕಾಫಿ ವಿತ್ ಕರಣ್" ನಲ್ಲಿ ಮಹಿಳೆಯರ ಬಗ್ಗೆ ಆಸಭ್ಯವಾಗಿ ಹೇಳಿಕೆ ನೀಡಿದ್ದಕ್ಕಾಗಿ ಮುಂಬೈನ ಖಾರ್ ಜಿಮ್ ಖಾನಾ....

published on : 15th January 2019

ಪಬ್‌ಜಿ ಗೇಮ್‌ನಿಂದ ಜೀವಕ್ಕೆ ಕುತ್ತು ತಂದುಕೊಂಡ ಜಿಮ್ ಟ್ರೈನರ್, ಕಣಿವೆ ರಾಜ್ಯದಲ್ಲೇ 6 ಪ್ರಕರಣ ಬೆಳಕಿಗೆ!

ವಿಶ್ವದೆಲ್ಲಡೆ ಯುವ ಜನತೆಯನ್ನು ಸಾವಿನ ದವಡೆಗೆ ತಳ್ಳಿದ ಬ್ಲೂ ವೇಲ್ ಗೇಮ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಮತ್ತೊಂದು ಡೇಂಜಸರ್ ಗೇಮ್ ಎಂಟ್ರಿ ಕೊಟ್ಟಿದ್ದು ಅದರ ಹೆಸರೇ ಪಬ್‌ಜಿ.

published on : 9th January 2019

ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ರಾಜೀನಾಮೆ

ಅಚ್ಚರಿ ಬೆಳವಣಿಗೆಯಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

published on : 8th January 2019