ವಾಣಿಜ್ಯಸಸ್ಯಹಾರಿಗಳಿಗಾಗಿ 'Pure Veg Mode' ಮತ್ತು 'ಶುದ್ಧ ಸಸ್ಯಹಾರ ವಿತರಣೆ' ಪ್ರಾರಂಭ; Zomato ಹೊಸ ಸೇವೆ!
ಆಹಾರ ಉತ್ಪನ್ನಗಳನ್ನು ಪೂರೈಸುವ ಆನ್ಲೈನ್ ಪ್ಲಾಟ್ಫಾರ್ಮ್ ಜೊಮಾಟೊದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಿಂದರ್ ಗೋಯಲ್ ಅವರು ಶುದ್ಧ ವೆಜ್ ಮೋಡ್ ಮೂಲಕ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.