ತಿರುಪರಂಕುಂದ್ರಂ ವಿವಾದ

ತಿರುಪರಂಕುಂದ್ರಂ ದೀಪ ವಿವಾದ: ಹೈಕೋರ್ಟ್‌ನಿಂದಲೂ ಆದೇಶ ಪಾಲನೆಗೆ ಸೂಚನೆ; ಹಿರಿಯ ವಕೀಲರು ಹೇಳಿದ್ದೇನು?
ದೇಶ

ತಿರುಪರಂಕುಂದ್ರಂ ದೀಪ ವಿವಾದ: ಹೈಕೋರ್ಟ್‌ನಿಂದಲೂ ಆದೇಶ ಪಾಲನೆಗೆ ಸೂಚನೆ; ಹಿರಿಯ ವಕೀಲರು ಹೇಳಿದ್ದೇನು?

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಎ. ಸಿರಾಜುದ್ದೀನ್ ಮಾತನಾಡಿ, ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಿತ್ತು. ಆದೇಶದ ಅನುಪಾಲನೆ ಕುರಿತು ಮೂರು ದಿನಗಳೊಳಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕಿದೆ..

ತಿರುಪರಂಕುಂದ್ರಂ ದೀಪ ವಿವಾದ ತಾರಕಕ್ಕೆ: ವಿಜಯ್ ಸರ್ಕಾರದಿಂದ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ; BJP ತೀವ್ರ ಪ್ರತಿಭಟನೆ!
ದೇಶ

ತಿರುಪರಂಕುಂದ್ರಂ ದೀಪ ವಿವಾದ ತಾರಕಕ್ಕೆ: ವಿಜಯ್ ಸರ್ಕಾರದಿಂದ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಆರೋಪ; BJP ತೀವ್ರ ಪ್ರತಿಭಟನೆ!

ತಮಿಳುನಾಡು ಸರ್ಕಾರ ಮಾತ್ರ ಸಂಪ್ರದಾಯದಂತೆ ನಿಗದಿತ ದೀಪ ಮಂಟಪದಲ್ಲೇ ಕಾರ್ತಿಕೈ ದೀಪ ಬೆಳಗಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

TVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್‌ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ದೇಶ

TVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್‌ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video

ತಿರುಪರಂಕುಂದ್ರಂ ಬೆಟ್ಟದ ಮೇಲಿನ ಉಚಿಪಿಳ್ಳೈಯರ್ ದೇವಾಲಯದ ದೀಪ ಮಂಟಪದಲ್ಲಿ ಇಂದು ಎಂದಿನಂತೆ ಕಾರ್ತಿಕ್ ದೀಪ ಬೆಳಗಿಸಲಾಯಿತು. ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪಥೂನ್‌ನಲ್ಲಿ ಇಂದು ಕಾರ್ತಿಕ ಮಹಾ ದೀಪ ಬೆಳಗಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿತ್ತು.