ತಿರುವಪ್ಪರಂಕುಂಡ್ರಂ ಬೆಟ್ಟ
ಒಂದೇ ಬೆಟ್ಟ, ಎರಡು ನಂಬಿಕೆ: ಏನಿದು ತಿರುಪ್ಪರಂಕುಂದ್ರಂ ವಿವಾದದ ಅಸಲಿ ಕಥೆ? ಇಲ್ಲಿದೆ 100 ವರ್ಷಗಳ ಕಾನೂನು ಸಂಘರ್ಷದ ಚಿತ್ರಣ
ಒಂದೇ ಬೆಟ್ಟ, ಎರಡು ಭಿನ್ನ ನಂಬಿಕೆಗಳು ಮತ್ತು ಶತಮಾನದ ಕಾನೂನು ಸಂಘರ್ಷ! ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪತೂಣ್ ಮೇಲೆ ಕಾರ್ತಿಕ ದೀಪ ಬೆಳಗಿಸುವ ವಿಚಾರ ಸುಪ್ರೀಂ ಕೋರ್ಟ್ನಿಂದ ಹಿಡಿದು ತಮಿಳುನಾಡು ರಾಜಕೀಯದವರೆಗೂ ತೀವ್ರ ಕಾವೇರಿದೆ. ಆ ಕುರಿತ ವರದಿ ಇಲ್ಲಿದೆ:
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗದ ವಿಚಾರ: ಸುಪ್ರೀಂ ಕೋರ್ಟ್ಗೆ ವಿಜಯ್ ಸರ್ಕಾರ ಬೇಷರತ್ ಕ್ಷಮೆಯಾಚನೆ
ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ದೀಪತೂಣ್ ಬಳಿ ಕಾರ್ತಿಕ ದೀಪ ಬೆಳಗಿಸಲು ಸಾಧ್ಯವಾಗದ ಕಾರಣಕ್ಕಾಗಿ ತಮಿಳುನಾಡು ಸರ್ಕಾರ ಮತ್ತು ಮಧುರೈ ಜಿಲ್ಲಾಧಿಕಾರಿ ಸುಪ್ರೀಂ ಕೋರ್ಟ್ಗೆ ಕ್ಷಮೆಯಾಚಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

