ದೇಶಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ದೇಶ ದ್ರೋಹಿ ಹೇಳಿಕೆ!
ದೆಹಲಿಯಲ್ಲಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಭಾರತದ ವಿರುದ್ಧ ದೇಶ ದ್ರೋಹಿ ಹೇಳಿಕೆಗಳು ಕೇಳಿಬಂದಿದ್ದು, ಪ್ರೆಸ್ ಕ್ಲಬ್ ಗೆ ಬಂದ ಗುಂಪೊಂದು ಅಫ್ಜಲ್ ಗುರು ಅಮರೇ ರಹೇ...ಕಾಶ್ಮೀರಿ ಲೇಕರ್ ರಹೇಂಗೆ ಎಂದು ಘೋಷಣೆಗಳನ್ನು ಕೂಗಿದ್ದಾರೆಂದು ಹೇಳಲಾಗುತ್ತಿದೆ...