ಸಿನಿಮಾ ಸುದ್ದಿ15 ವರ್ಷದ ದಾಂಪತ್ಯ ಜೀವನಕ್ಕೆ ವಿದಾಯ: ಡಿವೋರ್ಸ್ ಘೋಷಿಸಿದ ಸ್ಟಾರ್ ದಂಪತಿ, ಸಲ್ಮಾನ್ ಖಾನ್ ಆಪ್ತ-ಮುಸ್ಲಿಂ ವ್ಯಕ್ತಿಗೆ ಮನಸೋತಳಾ ನಟಿ..?
ಫೋಟೋಗಳಲ್ಲಿ, ನದೀಮ್ ತಾರಾಳನ್ನು ಎತ್ತಿಕೊಂಡಿರುವುದು ಕಂಡು ಬಂದಿದ್ದು, ಪೋಸ್ಟ್ನಲ್ಲಿ "ಜನ್ಮದಿನದ ಶುಭಾಶಯಗಳು ನನ್ನ ಅಬ್ಬಾ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಬರೆದಿದ್ದಾರೆ.