ಬಾಲಿವುಡ್ಪುತ್ರಿ ಶ್ವೇತಾಗೆ 50 ಕೋಟಿ ರೂ. ಮೌಲ್ಯದ ಮುಂಬೈ ಬಂಗಲೆ ಗಿಫ್ಟ್ ನೀಡಿದ ಅಮಿತಾಬ್ ಬಚ್ಚನ್!
ತಮ್ಮ ಆಸ್ತಿಯಲ್ಲಿ ಇಬ್ಬರೂ ಮಕ್ಕಳಿಗೂ ಸಮಾನ ಪಾಲು ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದು ಸುದ್ದಿಯಾಗಿತ್ತು. 81 ವರ್ಷದ ಈ ಇಳಿವಯಸ್ಸಿನಲ್ಲಿಯೂ ಕೆಲಸದಲ್ಲಿ ಸಕ್ರಿಯವಾಗಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮುಂಬೈನ ಉಪನಗರ ಜುಹುದಲ್ಲಿರುವ ತಮ್ಮ ಬಂಗಲೆಯನ್ನು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದ