ದೇಶಇಸ್ರೇಲ್ನಲ್ಲಿ ಹಮಾಸ್ ಉಗ್ರರಿಂದ ನನ್ನ ಸಹೋದರಿ ಕುಟುಂಬದ ಭೀಕರ ಹತ್ಯೆ: ನಟಿ ಮಧುರಾ ನಾಯ್ಕ್
ಇಸ್ರೇಲ್–ಹಮಾಸ್ ನಡುವೆ ನಡೆಯುತ್ತಿರುವ ಕದನದಲ್ಲಿ ನನ್ನ ಸಹೋದರಿ ಹಾಗೂ ಆಕೆಯ ಪತಿಯನ್ನು ಪ್ಯಾಲೆಸ್ಟೀನ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಬಾಲಿವುಡ್ ನಟಿ ಹಾಗೂ ರೂಪದರ್ಶಿ ಮಧುರಾ ನಾಯ್ಕ್ ಹೇಳಿದ್ದಾರೆ.