ಲಿಸ್ಬನ್
ಅಂತರರಾಷ್ಟ್ರೀಯ ಫುಟ್ಬಾಲ್ಗೆ Cristiano Ronaldo ನಿವೃತ್ತಿ ಘೋಷಣೆ; 23 ವರ್ಷಗಳ ಪಯಣಕ್ಕೆ ವಿದಾಯ; ಭಾವುಕ ವಿಡಿಯೋ ಬಿಡುಗಡೆ!
41 ವರ್ಷದ ರೊನಾಲ್ಡೊ, ಪೋರ್ಚುಗಲ್ ರಾಷ್ಟ್ರೀಯ ತಂಡದ ಪರ ತಾವು ಧರಿಸುತ್ತಿದ್ದ ಐತಿಹಾಸಿಕ 7ನೇ ಸಂಖ್ಯೆಯ ಜೆರ್ಸಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಭಾವುಕ ಸಂದೇಶ ನೀಡಿದ್ದಾರೆ.

ಒಂದೇ ಗೋಲ್ ನಿಂದ ಪೋರ್ಚುಗಲ್ ನಲ್ಲಿ ಹೀರೋ ಆದ ಎಡರ್
ದೇಶಕ್ಕೆ ಚೊಚ್ಚಲ ಅಂತಾರಾಷ್ಟ್ರೀಯ ಫುಟ್ ಬಾಲ್ ಕಪ್ ತಂದುಕೊಟ್ಟ ರೋನಾಲ್ಡೋ ನೇತೃತ್ವದ ಪೋರ್ಚುಗಲ್ ತಂಡಕ್ಕೆ ತವರಿನಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು...

