• Tag results for ಸುರಂಗ

ಉತ್ತರಾಖಂಡ್ ಪ್ರವಾಹ: ಕ್ಯಾಮೆರಾ ಅಳವಡಿಕೆಗಾಗಿ ತಪೋವನ ಸುರಂಗದಲ್ಲಿ ರಂಧ್ರ ಕೊರೆಯಲು ಹೊಸ ಪ್ಲಾನ್

ತಪೋವನ ಸುರಂಗದಲ್ಲಿ ಸಿಲುಕಿರುವ 30 ಮಂದಿ ಬಳಿ ತೆರಳಲು ಭದ್ರತಾ ಸಿಬ್ಬಂದಿ ಸುರಂಗದೊಳಗೆ ಕ್ಯಾಮೆರಾ ಅಳವಡಿಕೆಗೆ ಹೊಸ ಪ್ಲಾನ್ ಮಾಡಿದ್ದಾರೆ. ಸುರಂಗದೊಳಗೆ ರಂಧ್ರ ಕೊರೆಯುವ ಯೋಜನೆ ಮಾಡಿದ್ದಾರೆ.

published on : 13th February 2021

ಚಮೋಲಿಯ ತಪೋವನದಲ್ಲಿ ಮುಂದುವರಿದ ರಕ್ಷಣಾ ಕಾರ್ಯ: 36 ಶವಗಳು ಪತ್ತೆ, 204 ಮಂದಿ ಕಣ್ಮರೆ

ಹಿಮ ಕುಸಿತದಿಂದ ತೀವ್ರ ಪ್ರವಾಹ ಉಂಟಾಗಿ ಸಾಕಷ್ಟು ಸಾವು ನೋವು ಸಂಭವಿಸಿದ್ದು, ರಕ್ಷಣಾ ಕಾರ್ಯ ಮುಂದುವರಿದಿದೆ.

published on : 12th February 2021

ತಪೋವನ ಸುರಂಗದಲ್ಲಿ ಸಿಲುಕಿರುವ 37 ಕಾರ್ಮಿಕರನ್ನು ರಕ್ಷಿಸಲು ಶತ ಪ್ರಯತ್ನ; ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ ಜಲಶಕ್ತಿ ಯೋಜನೆಯ ಸುರಂಗದಲ್ಲಿ 37 ಕಾರ್ಮಿಕರು ಸಿಕ್ಕಿಬಿದ್ದ 55 ಗಂಟೆಗಳು ಕಳೆದಿದ್ದು ಅವರನ್ನು ರಕ್ಷಿಸಲು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಇತರರು ಸಮಯದ ವಿರುದ್ಧ ಓಡುತ್ತಿದ್ದಾರೆ.

published on : 10th February 2021

ಉತ್ತರಾಖಂಡ ಹಿಮಸ್ಫೋಟ: ಸುರಂಗದೊಳಗೆ ಸಿಲುಕಿದ್ದ ಜನರನ್ನು ರಕ್ಷಿಸಿದ ಧೈರ್ಯಶಾಲಿ ಐಟಿಬಿಪಿ ಸಿಬ್ಬಂದಿ! ವಿಡಿಯೋ

ಭಾನುವಾರ ಹಿಮಸ್ಫೋಟ ಸಂಭವಿಸಿದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಐಟಿಬಿಪಿ ಸೇರಿದಂತೆ ವಿವಿಧ ಸೇನಾ ತುಕಡಿಗಳು ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆ ರೋಮಾಂಚಕಾರಿಯಾಗಿದೆ. 

published on : 8th February 2021

ಕಾಶ್ಮೀರದಲ್ಲಿ ಪಾಕಿಗಳ ಕುಟಿಲ ತಂತ್ರಕ್ಕೆ ಕಡಿವಾಣ: 10 ದಿನಗಳಲ್ಲಿ 2ನೇ ಭೂಗತ ಸುರಂಗ ಪತ್ತೆಹಚ್ಚಿದ ಬಿಎಸ್ಎಫ್!

ಕಳೆದ 10 ದಿನಗಳಲ್ಲಿ ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿಉಗ್ರರು ಒಳನುಸುಳುವಿಕೆಗೆ ಅನುಕೂಲವಾಗುವಂತೆ ಪಾಕಿಸ್ತಾನವು ಅಂತರಾಷ್ಟ್ರೀಯ ಗಡಿಯಲ್ಲಿ ನಿರ್ಮಿಸಿದ ಎರಡನೇ ಭೂಗತ ಸುರಂಗವೊಂದನ್ನು ಗಡಿ ಭದ್ರತಾ ಪಡೆ ಪತ್ತೆಹಚ್ಚಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

published on : 23rd January 2021

ಮೇಘಾಲಯ ಕಲ್ಲಿದ್ದಲು ಗಣಿ ದುರಂತ: ಆರು ಮಂದಿ ದುರ್ಮರಣ

ಮೇಘಾಲಯದ ಪೂರ್ವ ಜೈನ್ತಿಯಾ ಬೆಟ್ಟದಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಸುರಂಗ ಕೊರೆಯುವ ಯಂತ್ರ ಕುಸಿದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ.

published on : 22nd January 2021

ಹತ್ಯೆಯಾದ ಜೆಇಎಂ ಉಗ್ರರು ಅಂತರಾಷ್ಟ್ರೀಯ ಗಡಿಯಲ್ಲಿ ಪತ್ತೆಯಾದ ಸುರಂಗದಿಂದ ಭಾರತಕ್ಕೆ ಬಂದಿದ್ದರು!

ಉಗ್ರರ ಕಾರ್ಖಾನೆಯಾಗಿರುವ ಪಾಕಿಸ್ತಾನ ಭಾರತಕ್ಕೆ ಉಗ್ರರನ್ನು ರವಾನಿಸುವ ತನ್ನ ಚಾಳಿಯನ್ನು ಎಂದಿನಿಂತೆ ಮುಂದುವರೆಸಿದೆ. ಭಾರತದೊಳಗೆ ನುಸುಳಲು ಉಗ್ರರಿಗೆ ಪಾಕಿಸ್ತಾನವೇ ಸಹಾಯ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿದೆ. 

published on : 23rd November 2020

ಜಮ್ಮು-ಕಾಶ್ಮೀರದಲ್ಲಿ ಸುರಂಗ ಪತ್ತೆ! 

ಜಮ್ಮು-ಕಾಶ್ಮೀರದಲ್ಲಿ ಬಿಎಸ್ಎಫ್ ಗಸ್ತು ತಿರುಗುವ ವೇಳೆ ಸುರಂಗ ಪತ್ತೆಯಾಗಿದೆ. 

published on : 22nd November 2020

ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗದಲ್ಲಿ ಸೋನಿಯಾ ಗಾಂಧಿ ಹೆಸರಿನ ಫಲಕ ಮಾಯಾ!

ರೋಹ್ಟಂಗ್‌ನ ಅಟಲ್‌ ಸುರಂಗದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಹೆಸರಿದ್ದ ಫಲಕವನ್ನು ಕಿತ್ತು ಹಾಕಲಾಗಿದ್ದು, ಇದರಿಂದ ಸಿಡಿಮಿಡಿಗೊಂಡಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದೆ.

published on : 13th October 2020

ವಿಶ್ವದ ಅತಿ ಉದ್ದದ ಅಟಲ್ ಸುರಂಗವನ್ನು ಅ.3ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ!

ವಿಶ್ವದ ಅತೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

published on : 1st October 2020

ವಿಶ್ವದ ಅತಿ ಉದ್ದದ ಮನಾಲಿ-ಲೇಹ್ ಹೆದ್ದಾರಿ ಅಟಲ್ ಸುರಂಗ ಮಾರ್ಗ ಪೂರ್ಣ

ಹತ್ತು ಸಾವಿರ ಅಡಿಗಳಿಗಿಂತ ಹೆಚ್ಚು ಉದ್ದದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ ಮನಾಲಿಯನ್ನು ಲೇಹ್ ನೊಂದಿಗೆ ಸಂಪರ್ಕಿಸುವ 9.2 ಕಿ.ಮೀ ಅಟಲ್ ಸುರಂಗ ಮಾರ್ಗದ  ನಿರ್ಮಾಣ ಕಾರ್ಯ  10 ವರ್ಷಗಳ ಬಳಿಕ ಪೂರ್ಣಗೊಂಡಿದೆ. 

published on : 16th September 2020

ಸುರಂಗಗಳ ಮೂಲಕ ಭಾರತಕ್ಕೆ ಭಯೋತ್ಪಾದಕರು ಶಸ್ತ್ರಾಸ್ತ್ರಗಳನ್ನು ನುಗ್ಗಿಸುತ್ತಿದೆ ಪಾಕಿಸ್ತಾನ! 

ಸುರಂಗಗಳ ಮೂಲಕ ಪಾಕಿಸ್ತಾನ ಭಾರತಕ್ಕೆ ಭಯೋತ್ಪಾದಕರನ್ನು ನುಗ್ಗಿಸುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. 

published on : 14th September 2020

ಮೆಟ್ರೋ ಸುರಂಗ ಮಾರ್ಗದಲ್ಲಿನ ನಿಲ್ದಾಣಗಳ ಕಾಮಗಾರಿ ಆರಂಭ

80 ಕಾರ್ಮಿಕರಿಗೆ ಕೋವಿಡ್ ಪಾಸಿಟಿವ್ ಬಂದ ನಂತರ ನಮ್ಮ ಮೆಟ್ರೋ ಎರಡನೇ ಹಂತದ ನಾಗವಾರ- ಗೊಟ್ಟಿಗೆರೆ ಮಾರ್ಗದ ಸುರಂಗ ಮಾರ್ಗದ  ಕಾಮಗಾರಿ ಸ್ಥಗಿತಗೊಂಡಿದ್ದು, ನೆರೆಹೊರೆಯ ಮಾರ್ಗದಲ್ಲಿನ ಕಾಮಗಾರಿಗಳು ಪ್ರಗತಿಯಲ್ಲಿವೆ.

published on : 25th July 2020