ಕ್ರಿಕೆಟ್ಒಂದೇ ಇನ್ನಿಂಗ್ಸ್ನಲ್ಲಿ ಹಲವು ವಿಶ್ವದಾಖಲೆ ಪುಡಿಗಟ್ಟಿದ ವೈಭವ್ ಸೂರ್ಯವಂಶಿ! ಬಿಹಾರದ ಸಮಷ್ಠಿಪುರದಲ್ಲಿ ಮುಗಿಲು ಮುಟ್ಟಿದ ಸಂಭ್ರಮ; Video
ವೈಭವ್ ಸೂರ್ಯವಂಶಿ ಅವರ ಕುಟುಂಬಸ್ಥರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಮನೆ ಮುಂದೆ ಜಮಾಯಿಸಿದ್ದ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಆಕರ್ಷಕ ಬಾಣ, ಬಿರುಸು ಸಿಡಿ ಸಂಭ್ರಮಿಸಿದ್ದಾರೆ.