ದೇಶಬಂಗಾಳ ಬಂದ್ ಗೆ ಬಿಜೆಪಿ ಕರೆ: ಟಿಎಂಸಿಯಿಂದ ದಾಳಿ, ಖಾಲಿ ಬಾಂಬ್ ವಶ; ಪ್ರತಿಭಟನಾಕಾರರ ಬಂಧನ
ರಾಜ್ಯ ರಾಜಧಾನಿ ಕೋಲ್ಕತ್ತಾದಲ್ಲಿ, ಇಂದು ಬೆಳಗ್ಗೆ ರಸ್ತೆಗಳಲ್ಲಿನ ಕಡಿಮೆ ಸಂಖ್ಯೆಯ ಬಸ್ಗಳು, ಆಟೋ-ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಸಂಚರಿಸುತ್ತಿವೆ. ಮಾರುಕಟ್ಟೆಗಳು ಮತ್ತು ಅಂಗಡಿಗಳು ಎಂದಿನಂತೆ ತೆರೆದಿದ್ದರೂ ಸಹ, ಖಾಸಗಿ ವಾಹನಗಳ ಸಂಚಾರ ಗಣನೀಯವಾಗಿ ಕಡಿಮೆಯಾಗಿದೆ.