- Tag results for KGF
![]() | ಕೆಜಿಎಫ್ ಬೆಡಗಿ ರೂಪಾ ರಾಯಪ್ಪ ಬಿಕಿನಿ ಫೋಟೋಸ್; ಅಭಿಮಾನಿಗಳು ದಂಗು!ಕನ್ನಡದ ಸಾರ್ವಕಾಲಿಕ ಗಳಿಕೆ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿರುವ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ ಬಿಕಿನಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. |
![]() | ಕೆಜಿಎಫ್-2 ಮೇನಿಯಾ, ದಾಖಲೆಯ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯಡಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಚಿತ್ರ ಇದೇ ವಾರ ಏಪ್ರಿಲ್ 14ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರಪ್ರೇಮಿಗಳಿಗೆ, ಯಶ್ ಅಭಿಮಾನಿಗಳಿಗೆ ಹಬ್ಬ. |
![]() | ದೇವಸ್ಥಾನಕ್ಕೆ ಭೇಟಿ ನೀಡಿದ ಕೆಜಿಎಫ್ ತಂಡಕೆಜಿಎಫ್ ಚಿತ್ರತಂಡ ಇತ್ತೀಚೆಗೆ ಉಡುಪಿಗೆ ಹೋಗಿ ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿತ್ತು. |
![]() | ಸೂರಜ್ ನಂಬಿಯಾರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ಬೆಡಗಿ ಮೌನಿ ರಾಯ್; ಫೋಟೋಗಳು!ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ ಇಂದು ಗೋವಾದಲ್ಲಿ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ. ಇವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. |
![]() | ಮೊದಲ ವಾರದ ಕಲೆಕ್ಷನ್‌ನಲ್ಲಿ ಕೆಜಿಎಫ್ ಹಿಂದಿಕ್ಕಿದ ರಾಬರ್ಟ್, ಸಾರ್ವಕಾಲಿಕ ದಾಖಲೆ ಬರೆದ ಡಿ-ಬಾಸ್!ಮಹಾ ಶಿವರಾತ್ರಿ ದಿನದಂದು ತೆರೆಗೆ ಅಪ್ಪಳಿಸಿದ 'ರಾಬರ್ಟ್ 'ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಸಿದೆ. ಇನ್ನು ಮೊದಲ ವಾರದ ಕಲೆಕ್ಷನ್ ನಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ ಅಂತಾ ವರದಿಯಾಗಿದೆ. |
![]() | ಚಿತ್ರಮಂದಿರಗಳಲ್ಲಿ ರಾಬರ್ಟ್ ಅಬ್ಬರ: ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?ಶಿವರಾತ್ರಿ ಪ್ರಯುಕ್ತ ದಾಖಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅಭಿಮಾನಿಗಳನ್ನು ಹುಚ್ಚೆಬ್ಬಿಸಿರುವ ರಾಬರ್ಟ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿರುವ ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಲಿದೆ ಎಂದು ಸಿನಿ ತಜ್ಞನರು ಹೇಳುತ್ತಿದ್ದಾರೆ. |
![]() | ಯಶ್ @35, ಹುಟ್ಟುಹಬ್ಬದಂದೆ ಕೆಜಿಎಫ್ ಟೀಸರ್ ವಿಶ್ವ ದಾಖಲೆ, ರಾಖಿ ಭಾಯ್ ಅಪರೂಪದ ಚಿತ್ರಗಳು!ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ. |
![]() | ಪ್ರಕಾಶ್ ರಾಜ್ ಎಂಟ್ರಿಗೆ ನಡುಗಿದ ಕೆಜಿಎಫ್ ಚಾಪ್ಟರ್ 2, ಕೆರಳಿದ ಕನ್ನಡಿಗರು!ಕೆಜಿಎಫ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸಿತ್ತು. ಇನ್ನು ಪತ್ರಕರ್ತನ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಕಾಣಿಸಿಕೊಂಡು ಛಾಪು ಮೂಡಿಸಿದ್ದರು. ಆದರೆ ಇದೀಗ ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರಾಜ್ ಮಾಡುತ್ತಿದ್ದಾರೆ ಎಂದು ಸಿನಿ ಪ್ರೇಮಿಗಳು ಕೆರಳಿದ್ದರು. ಆದರೆ ನಿರ್ದೇಶಕರು ಪ್ರಕಾಶ್ ಅನಂತ್ ಗೆ ಬದಲಿಯಲ್ಲ ಎಂದು ಹೇಳಿದ್ದರು. ಆದರೆ ಇದೀಗ ಚಿತ್ರದಲ್ಲಿ ಪ್ರಕಾಶ್ ರಾಜ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿಸಿದೆ. |