• Tag results for Old man

ಮುಂಬೈ: ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಶತಾಯುಷಿ!

ಕೋವಿಡ್-19 ಮಹಾಮಾರಿಯ ವಿರುದ್ದ ಆತ್ಮಸ್ಥೈರ್ಯದಿಂದ ಹೋರಾಡಿ, ಇದೀಗ ಗುಣಮುಖರಾಗಿರುವ 103 ವರ್ಷದ ಶತಾಯುಷಿಯೊಬ್ಬರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ

published on : 30th June 2020

ಇಳಿ ವಯಸ್ಸಿನಲ್ಲೂ ಕೊರೋನಾ ಗೆದ್ದು ರೋಗಿಗಳಿಗೆ ಭರವಸೆಯ ಆಶಾಕಿರಣವಾದ 97ರ ವೃದ್ಧ!

1923 ರಲ್ಲಿ ಜನಿಸಿದ್ದ ವ್ಯಕ್ತಿ ಬುಧವಾರ ಕೊರೋನಾದಿಂದ ಗುಣಮುಖರಾಗಿ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಯಸ್ಸಾದ ರೋಗಿಗಳಲ್ಲಿ ದೇಶದಲ್ಲೇ  ಇವರೇ ಮೊದಲು ಕೊರೋನಾ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

published on : 12th June 2020

ಜೈಪುರ: ಕೊರೋನಾಗೆ ಸೆಡ್ಡು ಹೊಡೆದ 90ರ ವೃದ್ಧ; ಗುಣಮುಖರಾಗಿ ಡಿಸ್ಚಾರ್ಜ್

ದೇಶದ್ಯಾಂತ ಕೊರೋನಾ ಮಹಾಮಾರಿಗೆ ಹಲವರು ಬಲಿಯಾಗುತ್ತಿದ್ದಾರೆ, ಇದೇ ವೇಳೆ ಜೈಪುರದ 90 ವರ್ಷದ ವೃದ್ಧ ಕೊರೋನಾ ದಿಂದ ಮುಕ್ತಿ ಹೊಂದಿದ್ದಾರೆ.

published on : 29th April 2020

ಲಾಕ್ ಡೌನ್: ಪತ್ನಿಯ ಕಿಮೋಥೆರಪಿಗಾಗಿ 130 ಕಿ.ಮೀ. ಸೈಕಲ್ ತುಳಿದ 65 ವರ್ಷದ ವ್ಯಕ್ತಿ!

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಸಾರಿಗೆ ಇಲ್ಲದೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

published on : 11th April 2020

ಕೊರೋನಾ ಪೀಡಿತ 101 ವರ್ಷದ ವೃದ್ಧ ಸಂಪೂರ್ಣ ಗುಣಮುಖ...!

ಚೀನಾ ಬಳಿಕ ಕೊರೋನಾ ವೈರಸ್ ಪೀಡಿತ ರಾಷ್ಟ್ರವೆಂದು ಹೇಳಲಾಗುತ್ತಿರುವ ಇಟಲಿ ರಿಮಿನಿ ಎಂಬ ನಗರದಲ್ಲಿ ಸೋಂಕು ಪೀಡಿದ 101 ವರ್ಷದ ವೃದ್ಧರೊಬ್ಬರು ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

published on : 27th March 2020

ಕೇರಳ: 'ಕೊರೋನಾ ನಿರೋಧಕ ಜ್ಯೂಸ್' ಮಾರುತ್ತಿದ್ದ ವ್ಯಕ್ತಿಯ ಬಂಧನ

ನಿಂಬೆ, ಶುಂಠಿ ಮತ್ತು ಆಮ್ಲಾದಿಂದ ತಯಾರಿಸಿದ ಒಂದು ಕಪ್ ಜ್ಯೂಸ್ COVID-19 ಹರಡುವುದನ್ನು ತಡೆಯಬಹುದೆ? ವಿಜ್ಞಾನ ಇಲ್ಲ ಎಂದು ಹೇಳುತ್ತದೆ.

published on : 18th March 2020

ಕಾರು ನಿಲ್ಲಿಸಿ ವಯಸ್ಸಾದ ವ್ಯಕ್ತಿಗೆ ಹಣ ನೀಡಿದ ಸ್ಯಾಂಡಲ್‌ವುಡ್‌ ಖ್ಯಾತ ನಟ!

ರಣ ಬಿಸಿಲಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಟರೊಬ್ಬರು ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

published on : 12th October 2019

ಉಡುಪಿ: 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವೃದ್ದ, ಆರೋಪ ಸಾಬೀತು

ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 70 ವರ್ಷದ ವೃದ್ಧನ ಆರೋಪ ಸಾಬೀತಾಗಿರುವುದನ್ನು ಉಡುಪಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರಕಟಿಸಿದ್ದಾರೆ.

published on : 24th September 2019

ರಾಯಚೂರು: ಕಾಲುವೆ ನೀರಿಗಾಗಿ ವೃದ್ದನ ಬರ್ಬರ ಹತ್ಯೆ!

ಕಾಲುವೆ ನೀರಿನ ವಿಚಾರಕ್ಕೆ ಜಗಳ ತೆಗೆದು ವೃದ್ಧನೋರ್ವನನ್ನು ದಾಯಾದಿಗಳೇ ಕೊಲೆ ಮಾಡಿರುವ ಘಟನೆ ಮಸ್ಕಿ ತಾಲೂಕಿನ ರಂಗಾಪೂರು ಗ್ರಾಮದಲ್ಲಿ ನಡೆದಿದೆ  

published on : 25th August 2019

ಬೆಂಗಳೂರು: ಪತ್ನಿಗೆ ಬೆಂಕಿಹಚ್ಚಿ ಕೊಂದು ತಾನೂ ವಿಷಕುಡಿದ ವೃದ್ದ ಆತ್ಮಹತ್ಯೆ

ಪತ್ನಿಗೆ ಬೆಂಕಿ ಹಚ್ಚಿ ಸುಟ್ಟು ತಾನೂ ವಿಷ ಕುಡಿದು ವೃದ್ದನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬೆಂಗಳುರಿನ ಸಮೀಪದ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

published on : 21st May 2019

ಪಂಜಾಬ್: 64ರ ವೃದ್ಧ-24ರ ತರುಣಿ ವಿವಾಹ: ಭದ್ರತೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ

67 ವಯಸ್ಸಿನ ವೃದ್ಧ-24 ವಯಸ್ಸಿನ ತರುಣಿ ವಿವಾಹವಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ಶಮ್ಶೀರ್ ಸಿಂಗ್ ಹಾಗೂ ನವ್ ಪ್ರೀತ್ ಕೌರ್ ದಂಪತಿಗಳಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ

published on : 8th February 2019