Aaryavir Sehwag
'ಸೆಹ್ವಾಗ್' ಎಂದು ಕೂಗುತ್ತಿದ್ದ ಪಾಕ್ ಅಭಿಮಾನಿಗಳು; 'ಸೀತಾ ರಾಮ್' ಎಂದು ಜಪಿಸುತ್ತಿದ್ದ ಆರ್ಯವೀರ್: ತಂದೆ-ಮಗನ ಫೋನ್ ಸಂಭಾಷಣೆ ವೈರಲ್!
ಪಂದ್ಯದ ಅಂತಿಮ ಕ್ಷಣಗಳಲ್ಲಿ ತೀವ್ರ ಆತಂಕವಿದ್ದಾಗ ತಾನು 'ಸೀತಾ ರಾಮ್, ಸೀತಾ ರಾಮ್' ಎಂದು ಜಪಿಸುತ್ತಿದ್ದೆ ಎಂದು ಆರ್ಯವೀರ್ ತಿಳಿಸಿದರು.

U19 Asia Cup: ಆರ್ಯವೀರ್ ಸೆಹ್ವಾಗ್ ಕುರಿತು ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ!
ಟೂರ್ನಿಯಲ್ಲಿ ಒಟ್ಟು 361 ರನ್ಗಳನ್ನು ಗಳಿಸಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಆಗಿ ಹೊರಹೊಮ್ಮಿದ ಆರ್ಯವೀರ್, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧವೂ ಮಹತ್ವದ ಇನಿಂಗ್ಸ್ ಆಡಿದರು.

IND vs PAK, U19 Asia Cup: ಪಾಕ್ ಬೌಲರ್ಗಳ ಬೆವರಿಳಿಸಿದ ಸೆಹ್ವಾಗ್ ಪುತ್ರ; ಆರ್ಯವೀರ್ ಆಟಕ್ಕೆ ಫ್ಯಾನ್ಸ್ ಫಿದಾ! Video
ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ ಗಾಯದ ಸಮಸ್ಯೆಯ ನಡುವೆಯೂ ಆರ್ಯವೀರ್ ಸೆಹ್ವಾಗ್ ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ.
'ನನ್ನಿಂದ ಇದು ಸಾಧ್ಯ ಎಂದು ಯಾವಾಗಲೂ ಯೋಚಿಸು': ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ಗೆ ವಿರಾಟ್ ಕೊಹ್ಲಿ ನೀಡಿದ ಸಲಹೆ ವೈರಲ್!
U19 ಏಷ್ಯಾ ಕಪ್ ಪಂದ್ಯದಲ್ಲಿ, ಆರ್ಯವೀರ್ 168 ಎಸೆತಗಳಲ್ಲಿ 160 ರನ್ಗಳ ಅದ್ಭುತ ಇನಿಂಗ್ಸ್ ಆಡುವ ಮೂಲಕ, ಭಾರತ ತಂಡವು UAE U19 ತಂಡವನ್ನು 70 ರನ್ಗಳಿಂದ ಸೋಲಿಸಲು ನೆರವಾದರು.

U-19 Asia Cup: ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಬ್ಯಾಟಿಂಗ್ ಅಬ್ಬರ! ಆಕರ್ಷಕ ಶತಕ
ತಂದೆ ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಬ್ಯಾಟಿಂಗ್ ಮಾಡಿದ ಆರ್ಯವೀರ್ 17 ಬೌಂಡರಿಗಳು ಮತ್ತು ಏಳು ಸಿಕ್ಸರ್ಗಳೊಂದಿಗೆ ಶತಕ ಸಿಡಿಸಿ ಅಬ್ಬರಿಸಿದರು. ಇದರೊಂದಿಗೆ ಭಾರತ 70 ರನ್ ಗಳೊಂದಿಗೆ ಯುಎಇ ಬಗ್ಗುಬಡಿದು ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿತು

U-19 Asia Cup: ಆರ್ಯವೀರ್ ಸೆಹ್ವಾಗ್-ಲಕ್ಷ್ಯ ರೈಚಂದಾನಿ ಸ್ಫೋಟಕ ಬ್ಯಾಟಿಂಗ್; ನೇಪಾಳ ವಿರುದ್ಧ ಭಾರತಕ್ಕೆ ಭರ್ಜರಿ ಜಯ!
ನೇಪಾಳದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿಯುವಂತೆ ಸೂದ್ ಆರಂಭಿಕ ಹಂತದಲ್ಲೇ ಮೂರು ವಿಕೆಟ್ಗಳನ್ನು ಕಬಳಿಸಿದರೆ, ರಜಪೂತ್ ಇನಿಂಗ್ಸ್ನ ಅಂತಿಮ ಹಂತದಲ್ಲಿ ವಿಕೆಟ್ಗಳನ್ನು ಪಡೆದರು.

U19 Asia Cup ಭಾರತ ತಂಡ ಪ್ರಕಟ: ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ವಿರೇಂದ್ರ ಸೆಹ್ವಾಗ್ ಮಗ ಆರ್ಯವೀರ್ಗೆ ಸ್ಥಾನ!
ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಅವರ ಪುತ್ರರಾದ ಅನ್ವಯ್ ಮತ್ತು ಆರ್ಯವೀರ್, ಇತ್ತೀಚೆಗೆ ಮುಕ್ತಾಯಗೊಂಡ ವಿನೂ ಮಂಕಡ್ ಟ್ರೋಫಿಯಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದರು.

'ನನ್ನನ್ನು ಮನೆಯಲ್ಲಿ ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ': ಪುತ್ರ ಆರ್ಯವೀರ್ ಜೊತೆಗಿನ ಬಾಂಧವ್ಯದ ಕುರಿತು ವಿರೇಂದ್ರ ಸೆಹ್ವಾಗ್!
ಅಕ್ಟೋಬರ್ 18, 2007 ರಂದು ಜನಿಸಿದ ಆರ್ಯವೀರ್, ಭಾರತದ ಅಂಡರ್-19 ತಂಡದ ಆರಂಭಿಕ ಆಟಗಾರನಾಗಿ 15 ವರ್ಷದ ವೈಭವ್ ಸೂರ್ಯವಂಶಿ ಅವರ ಹಾದಿಯನ್ನು ಅನುಸರಿಸುತ್ತಿದ್ದಾರೆ.

ಅಪ್ಪನ ಹಾದಿಯಲ್ಲೇ ಮಕ್ಕಳು.. ಮತ್ತೆ ಒಂದಾದ ಸೆಹ್ವಾಗ್ ಮತ್ತು ದ್ರಾವಿಡ್ ಜೋಡಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆರ್ಯವೀರ್ ಸೆಹ್ವಾಗ್ ಮತ್ತು ಅನ್ವಯ್ ದ್ರಾವಿಡ್ ಆಯ್ಕೆ
ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಬಿಸಿಸಿಐ ಪ್ರಕಟಿಸಿರುವ U-19 ಏಕದಿನ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಇಬ್ಬರೂ ಒಟ್ಟಿಗೆ ಸ್ಥಾನ ಪಡೆದಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

