accident

ಬೆಂಗಳೂರು: ಮಾರುತಿ ಒಮ್ನಿ-ಇನ್ನೋವಾ ಡಿಕ್ಕಿ, ಒಂದೇ ಕುಟುಂಬದ ಮೂವರ ಸಾವು
ಮಾರುತಿ ಒಮ್ನಿ ಮತ್ತು ಇನ್ನೋವಾ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಐವರು ಗಾಯಗೊಂಡಿರುವ ...

ಉತ್ತರಪ್ರದೇಶದಲ್ಲಿ ಅಪಘಾತ: ಕೇಂದ್ರ ಸಚಿವ ಮನೋಜ್ ಸಿನ್ಹಾಗೆ ಗಾಯ
ಉತ್ತರಪ್ರದೇಶದ ಗೋರಖ್ಪುರ ಬಳಿ ಕಾರು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕೇಂದ್ರ ರೈಲ್ವೆ ಹಾಗೂ ಸಂವಹನ ಇಲಾಖೆ ರಾಜ್ಯ ಸಚಿವ ಮನೋಜ್ ಸಿನ್ಹಾ ಅವರು ಗಾಯಗೊಂಡಿದ್ದಾರೆಂದು...

ಮಹಾರಾಷ್ಟ್ರ-ಕರ್ನಾಟಕ ಸಾರಿಗೆ ಬಸ್ ನಡುವೆ ಭೀಕರ ಅಪಘಾತ: 5 ಸಾವು
ಕರ್ನಾಟಕ ಹಾಗೂ ಮಹಾರಾಷ್ಟ್ರ ಸಾರಿಗೆ ಬಸ್ ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಐವರು ದಾರುಣ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ...

ಮುಸ್ಲಿಂರ ಮೆರವಣಿಗೆ ಮೇಲೆ ನುಗ್ಗಿದ ಬಸ್ 11 ನೈಜಿರಿಯ ಮಕ್ಕಳು ಸಾವು
ಪ್ರವಾದಿ ಮೊಹಮ್ಮದರ ಹುಟ್ಟುಹಬ್ಬದ ಹಿನ್ನೆಲೆ ಮೆರವಣಿಗೆ ನಿರಂತರ ಮುಸ್ಲಿಂರ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ನುಗ್ಗಿದ ಪರಿಣಾಮ 11 ಮಕ್ಕಳು...

"ಅಪಘಾತ ರಾಜಧಾನಿ" ಎಂಬ ಕುಖ್ಯಾತಿಯಿಂದ ಭಾರತವನ್ನು ಪಾರುಮಾಡಬಹುದು: ಸುಪ್ರೀಂ ಕೋರ್ಟ್
ವಿಶ್ವದ ಅಪಘಾತ ರಾಜಧಾನಿ ಎಂಬ ಕುಖ್ಯಾತಿಯಿಂದ ಭಾರತವನ್ನು ಪಾರು ಮಾಡಬಹುದು ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಯಮುನಾ ಎಕ್ಸ್ಪ್ರೆಸ್ ವೇ ಕಾರ್ ಅಪಘಾತದಲ್ಲಿ ನಾಲ್ವರ ಸಾವು
ಉತ್ತರಪ್ರದೇಶದ ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಸಂಭವಿಸಿದ ಕಾರ್ ಅಪಘಾತದಲ್ಲಿ ಇಬ್ಬರು ಮಹಿಳೆಯರನ್ನು ಒಳಗೊಂಡಂತೆ ನಾಲ್ಕು ಜನ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಿಹಾರ: ಕಂದಕಕ್ಕೆ ಉರುಳಿದ ಬಸ್ - 5 ಸಾವು, 25 ಜನರಿಗೆ ಗಾಯ
ಬಿಹಾರ ರಾಜ್ಯದ ನಳಂದ ಜಿಲ್ಲೆಯಲ್ಲಿ ಕಂದಕ್ಕೆ ಬಸ್ ವೊಂದು ಉರುಳಿ ಬಿದ್ದಿದ್ದು, ಪರಿಣಾಮ ಐವರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿ ಸುಮಾರು 25ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ...

ಹುಬ್ಬಳ್ಳಿಯಲ್ಲಿ ಕ್ರೂಸರ್-ಲಾರಿ ನಡುವೆ ಭೀಕರ ಅಪಘಾತ: 6 ಸಾವು
ಗದಗ ಜಿಲ್ಲೆಯ ಕೊಣ್ಣುರ್ ಕ್ರಾಸ್ ಬಳಿ ಕ್ರೂಸರ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹುಬ್ಬಳ್ಳಿ ಮಾದಿಗ ಸಮಾವೇಶಕ್ಕೆ ಹೊರಟ್ಟಿದ್ದ 6 ಮಂದಿ ...

ಕುಡಿದ ಅಮಲಿನಲ್ಲಿ ಎಟಿಎಂ ಸಾಲಿನ ಮೇಲೆ ಕಾರು ನುಗ್ಗಿಸಿದ ಚಾಲಕ; 15 ಮಂದಿಗೆ ಗಾಯ
ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಕಾರು ಚಲಾಯಿಸಿ ಎಟಿಎಂ ಮುಂದೆ ಸಾಲಿನಲ್ಲಿ ನಿಂತಿದ್ದ ಜನರಿಗೆ ಗುದ್ದಿದ ಪರಿಣಾಮ 15 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಯಲ್ಲಿ...

