accident

ಕ್ಯಾಂಟರ್ ಹರಿದು ಮನೆ ಮುಂದೆ ಮಲಗಿದ್ದ ದಂಪತಿ ಸಾವು
ಬೇಸಿಗೆ ಹಬೆ ತಾಳಲಾರದೆ ಮನೆ ಹೊರಗೆ ಮಲಗಿದ್ದ ದಂಪತಿ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಇಬ್ಬರು...

ಗದಗ: ಕಾರಿಗೆ ಸರ್ಕಾರಿ ಬಸ್ ಡಿಕ್ಕಿ, 10 ಮಂದಿ ಸಾವು
ಕಾರಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಗದಗದಲ್ಲಿ ನಡೆದಿದೆ...

ಬಿಹಾರದಲ್ಲಿ ಟ್ರಕ್ ಗೆ ಕಾರು ಡಿಕ್ಕಿ: 5 ಆಂಧ್ರ ತೀರ್ಥಯಾತ್ರಿಗಳ ಸಾವು
ತೀರ್ಥಯಾತ್ರೆಗೆ ತೆರಳಿದ್ದವರ ಕಾರು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಆಂಧ್ರ ಮೂಲದ ಐವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ...

ಮತ್ತೆ ಹಿಟ್ ಅಂಡ್ ರನ್: ನೋಯ್ಡಾದಲ್ಲಿ ಬಿಎಂಡಬ್ಲ್ಯೂ ವೇಗಕ್ಕೆ 4 ಜನರು ಗಂಭೀರ
ನೋಯ್ಡಾದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು, ಬಿಎಂಡಬ್ಲ್ಯೂ ಕಾರಿನ ಅತಿ ವೇಗಕ್ಕೆ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ...

ದೆಹಲಿ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ಮೂವರ ಸಾವು
ರಸ್ತೆ ಬೇಧಕಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಾಹನದ ಮೇಲೆ ಚಲಿಸುತ್ತಿದ್ದ ತಮಿಳುನಾಡಿನ ಮೂವರು ವ್ಯಕ್ತಿಗಳು ದೆಹಲಿಯ ದೌಲಾ ಖಾನ್ ಮೇಲುಸೇತುವೆ ಬಳಿ ಅಸುನೀಗಿದ್ದಾರೆ.

ರಸ್ತೆ ಅಪಘಾತದಲ್ಲಿ ಪಿಯು ವಿದ್ಯಾರ್ಥಿ ದುರ್ಮರಣ
ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಿಯುಸಿ ವಿದ್ಯಾರ್ಥಿ ಮೃತ ಪಟ್ಟು ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ...

'ಗ್ರೇಟ್ ರೈಡರ್' ಮೃತ ವೀನು ಪಾಲಿವಾಲ್ ರನ್ನು ಸ್ಮರಿಸಿದ ನಗರದ ಬೈಕ್ ಸವಾರರು
ರಸ್ತೆ ಅಪಘಾತದಲ್ಲಿ ಸೋಮವಾರ ಮೃತಪಟ್ಟ ಭಾರತದ ಮೊದಲ ಮಹಿಳಾ ಬೈಕರ್ ಲೇಡಿ ಆಫ್ ದಿ ಹರ್ಲೆ ಎಂದೇ ಖ್ಯಾತಿ ಗಳಿಸಿದ್ದ ವೀನು ಪಾಲಿವಾಲ್(44)ರನ್ನು...

ರೈತರ ಮೇಲೆ ಹರಿದ ಬೋರ್ವೆಲ್ ಲಾರಿ: ನಾಲ್ವರು ಸಾವು
ಆಂಧ್ರ ಪ್ರದೇಶದ ಅನಂತಪುರ ತಾಲೂಕಿನ ಪರುಲಾಚೆ ಗ್ರಾಮದಲ್ಲಿ ಬೋರ್ ವೆಲ್ ಕೊರೆಯಲು ಬಂದಿದ್ದ ಲಾರಿವೊಂದನ್ನು ರಿವರ್ಸ್ ತೆಗೆಯುವಾಗ ಲಾರಿ ಅಡಿಗೆ...

ಹಳಿ ಮೇಲೆ ಜೀಪ್ ನಿಲ್ಲಿಸಿ ಯುವಕರ ಚೆಲ್ಲಾಟ, ಜೀಪ್ಗೆ ರೈಲು ಡಿಕ್ಕಿ
ರೈಲ್ವೆ ಹಳಿ ಮೇಲೆ ಜೀಪ್ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದ ವೇಳೆ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಬರುತ್ತಿದ್ದ ಮಂಗಳಾ ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾಗಿ...

