ಸಿನಿಮಾ ಸುದ್ದಿಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಅದ್ವಿತಿ ಶೆಟ್ಟಿ ನಟನೆಯ ಕನ್ನಡದ 'ಬ್ರಹ್ಮ ಕಮಲ' ಪ್ರದರ್ಶನ
ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಬ್ರಹ್ಮ ಕಮಲ ಚಿತ್ರ ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರದ ನಾಯಕಿ ನಟ ಅದ್ವಿತಿ ಶೆಟ್ಟಿ ಅವರು ಇಂಡೋ-ಸಿಂಗಾಪುರ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.