ಆರೋಗ್ಯದೇಶದಲ್ಲಿ ಸಂತಾನೋತ್ಪತ್ತಿ ವಯೋಮಾನದ ಬಹುತೇಕ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ!
ಹದಿಹರೆಯದ ಗಂಡುಮಕ್ಕಳು, ವಯಸ್ಕ ಪುರುಷರು ಮತ್ತು ಹಿರಿಯ ಪುರುಷರಲ್ಲಿ ರಕ್ತಹೀನತೆಯ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ. ರಕ್ತಹೀನತೆಯಿಂದ ಬಳಲುತ್ತಿರುವವರಲ್ಲಿಯೂ ನಾಲ್ಕನೇ ಮೂರು ಭಾಗದಷ್ಟು ಮಂದಿಯಲ್ಲಿ ಸೌಮ್ಯ ಸ್ವರೂಪದ ರಕ್ತಹೀನತೆ ಕಂಡುಬಂದಿದೆ.