Andhra, Karnataka

10 ದಿನಗಳ ಕಲಾಪಕ್ಕೆ ಸುವರ್ಣ ವಿಧಾನಸೌಧ ಸಜ್ಜು: ಉತ್ತರ ಕರ್ನಾಟಕದ ಸಮಸ್ಯೆಗಳೇ ಅಧಿವೇಶನದ ಕೇಂದ್ರಬಿಂದು..!
ರಾಜ್ಯ

10 ದಿನಗಳ ಕಲಾಪಕ್ಕೆ ಸುವರ್ಣ ವಿಧಾನಸೌಧ ಸಜ್ಜು: ಉತ್ತರ ಕರ್ನಾಟಕದ ಸಮಸ್ಯೆಗಳೇ ಅಧಿವೇಶನದ ಕೇಂದ್ರಬಿಂದು..!

ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಪ್ರಾದೇಶಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸಲಾಗುವುದು.

1 ರೂಪಾಯಿ 12 ಪೈಸೆಗಾಗಿ 10 ವರ್ಷ ಕೋರ್ಟ್ ಕೇಸ್: ದಶಕದ ಬಳಿಕ ಔಷಧ ಕಂಪನಿಗೆ ಹೈಕೋರ್ಟ್‌ ರಿಲೀಫ್..!
ರಾಜ್ಯ

1 ರೂಪಾಯಿ 12 ಪೈಸೆಗಾಗಿ 10 ವರ್ಷ ಕೋರ್ಟ್ ಕೇಸ್: ದಶಕದ ಬಳಿಕ ಔಷಧ ಕಂಪನಿಗೆ ಹೈಕೋರ್ಟ್‌ ರಿಲೀಫ್..!

2016ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನ ಮೆಡ್‌ಪ್ಲಸ್ ಮಳಿಗೆಯೊಂದಕ್ಕೆ ತೆರಳಿದ್ದ ಪ್ರಾದೇಶಿಕ ಭಾಷೆಯ ದೂರದರ್ಶನ ವಾಹಿನಿಯ ವರದಿಗಾರರೊಬ್ಬರು 'ಲ್ಯಾನ್ಜೋಲ್ ಜೂನಿಯರ್ 15 ಎಂಜಿ' (Lanzol Junior 15 mg) ಮಾತ್ರೆಗಳನ್ನು ಖರೀದಿಸಿದ್ದರು.

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮೋದಿ ಸರ್ಕಾರ ಪ್ರಚೋದಿಸುತ್ತಿದೆ, ಇದು ತಮಿಳುನಾಡಿಗೆ ಮಾಡಿದ ದ್ರೋಹ: MDMK ವೈಕೋ; Video
ದೇಶ

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮೋದಿ ಸರ್ಕಾರ ಪ್ರಚೋದಿಸುತ್ತಿದೆ, ಇದು ತಮಿಳುನಾಡಿಗೆ ಮಾಡಿದ ದ್ರೋಹ: MDMK ವೈಕೋ; Video

ಉದ್ದೇಶಿತ ಮೇಕೆದಾಟು ಅಣೆಕಟ್ಟು ಯೋಜನೆ ವಿರೋಧಿಸಿ ನವೆಂಬರ್ 28ರಂದು ತಂಜಾವೂರಿನಲ್ಲಿ ತಮ್ಮ ಪಕ್ಷ ಹಾಗೂ ಹಲವು ರೈತ ಸಂಘಟನೆಗಳ ಸಹಯೋಗದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಅವರು ಘೋಷಿಸಿದ್ದಾರೆ.

Cyber ದಾಳಿಗೆ ಕಡಿವಾಣ ಹಾಕಲು KPTCL ಮಹತ್ವದ ಹೆಜ್ಜೆ; ವಿದ್ಯುತ್ ಜಾಲಕ್ಕೆ 'ಸೈಬರ್ ರಕ್ಷಣೆ'; ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ ಜಾರಿ..!
ರಾಜ್ಯ

Cyber ದಾಳಿಗೆ ಕಡಿವಾಣ ಹಾಕಲು KPTCL ಮಹತ್ವದ ಹೆಜ್ಜೆ; ವಿದ್ಯುತ್ ಜಾಲಕ್ಕೆ 'ಸೈಬರ್ ರಕ್ಷಣೆ'; ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ ಜಾರಿ..!

ಆಧುನಿಕ ವಿದ್ಯುತ್ ಉಪಕೇಂದ್ರಗಳು ಮೇಲ್ವಿಚಾರಣೆ, ನಿಯಂತ್ರಣ ಮತ್ತು ಕಾರ್ಯಾಚರಣೆಗಾಗಿ ಡಿಜಿಟಲ್ ವ್ಯವಸ್ಥೆಗಳನ್ನು ಹೆಚ್ಚಾಗಿ ಅವಲಂಬಿಸಿವೆ. ಹೀಗಾಗಿ ಸೈಬರ್ ದಾಳಿಗಳು ಇನ್ನು ಮುಂದೆ ಕಂಪ್ಯೂಟರ್‌ಗಳು ಮತ್ತು ಮಾಹಿತಿ ತಂತ್ರಜ್ಞಾನ ಜಾಲಗಳಿಗೆ ಮಾತ್ರ ಸೀಮಿತವಾಗಿಲ್ಲ.

ಡಿಸೆಂಬರ್ 1ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ₹5,000 ಬರ ಪರಿಹಾರ ಜಮೆ: ಡಿಸಿಎಂ ಪರಮೇಶ್ವರ್; Video
ರಾಜ್ಯ

ಡಿಸೆಂಬರ್ 1ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ₹5,000 ಬರ ಪರಿಹಾರ ಜಮೆ: ಡಿಸಿಎಂ ಪರಮೇಶ್ವರ್; Video

ಹಸಿರು ಪಟ್ಟಿಯಲ್ಲಿ (ಗ್ರೀನ್ ಲಿಸ್ಟ್) ಸೇರ್ಪಡೆಯಾಗಿರುವ ಎಲ್ಲ ರೈತರಿಗೆ ಡಿಸೆಂಬರ್ 1ರೊಳಗೆ ಎರಡೂ ಕಂತುಗಳ ಪರಿಹಾರ ತಲುಪಲಿದೆ ಎಂದು ಪರಮೇಶ್ವರ್ ಹೇಳಿದರು. ನಿನ್ನೆ ಬೆಂಗಳೂರಿನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎತ್ತಿನಹೊಳೆ ನೀರಿಗೆ ಕೇಂದ್ರದ ಅನುಮತಿ ಕೋರಿದ ರಾಜ್ಯ; ಒಪ್ಪಿಗೆ ಸಿಕ್ಕರೆ ವಾರದಲ್ಲೇ ತುಮಕೂರಿಗೆ ನೀರು..!
ರಾಜ್ಯ

ಎತ್ತಿನಹೊಳೆ ನೀರಿಗೆ ಕೇಂದ್ರದ ಅನುಮತಿ ಕೋರಿದ ರಾಜ್ಯ; ಒಪ್ಪಿಗೆ ಸಿಕ್ಕರೆ ವಾರದಲ್ಲೇ ತುಮಕೂರಿಗೆ ನೀರು..!

ರಾಜ್ಯ ಸರ್ಕಾರದ ಭರವಸೆಯಂತೆ ಯೋಜನೆಯ ಮೊದಲ ಹಂತದಲ್ಲಿ ನವೆಂಬರ್ ಅಂತ್ಯದೊಳಗೆ ಪ್ರಾಯೋಗಿಕವಾಗಿ ತುಮಕೂರಿಗೆ ನೀರು ಹರಿಸಬೇಕಿದೆ.

₹16,000 ಕೋಟಿ ಗ್ರಾಮೀಣ ಪ್ಯಾಕೇಜ್: 'ಗುತ್ತಿಗೆದಾರರ ಜೇಬು ತುಂಬಿಸಲು ಹಣ ಬಿಡುಗಡೆ ಮಾಡಿಲ್ಲ, ದುರುಪಯೋಗ ಮಾಡಿದರೆ ಹುಷಾರ್!'
ರಾಜ್ಯ

₹16,000 ಕೋಟಿ ಗ್ರಾಮೀಣ ಪ್ಯಾಕೇಜ್: 'ಗುತ್ತಿಗೆದಾರರ ಜೇಬು ತುಂಬಿಸಲು ಹಣ ಬಿಡುಗಡೆ ಮಾಡಿಲ್ಲ, ದುರುಪಯೋಗ ಮಾಡಿದರೆ ಹುಷಾರ್!'

ಗ್ರಾಮೀಣ ಪ್ರದೇಶಗಳ ಸ್ವರೂಪ ಬದಲಿಸುವ ಹಾಗೂ ಜನರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ₹16,000 ಕೋಟಿ ಮೀಸಲಿಡಲಾಗಿದೆ.

Praja Seva ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ದೂರು ಪರಿಹಾರದಲ್ಲಿ ವಿಳಂಬ ಮಾಡುವಂತಿಲ್ಲ; ಅಧಿಕಾರಿಗಳಿಗೆ 21 ದಿನಗಳ ಗಡುವು, ತಪ್ಪಿದರೆ ದಂಡ..!
ರಾಜ್ಯ

Praja Seva ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ದೂರು ಪರಿಹಾರದಲ್ಲಿ ವಿಳಂಬ ಮಾಡುವಂತಿಲ್ಲ; ಅಧಿಕಾರಿಗಳಿಗೆ 21 ದಿನಗಳ ಗಡುವು, ತಪ್ಪಿದರೆ ದಂಡ..!

ನವೆಂಬರ್ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 1902 ಸಹಾಯವಾಣಿ, ವಾಟ್ಸ್‌ಆ್ಯಪ್, ಸಾಮಾಜಿಕ ಜಾಲತಾಣಗಳು, ಸರ್ಕಾರಿ ಕಚೇರಿಗಳು, ನಾಗರಿಕ ಸೇವಾ ಕೇಂದ್ರಗಳು ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆಗಳ ಮೂಲಕ ಸಲ್ಲಿಸುವ ದೂರುಗಳೂ ಇನ್ಮುಂದೆ ಸಕಾಲ ವ್ಯವಸ್ಥೆಯ ವ್ಯಾಪ್ತಿಗೆ ಬರಲಿವೆ.

ಬಡವರಿಗೆ ಸ್ವಂತ ನಿವೇಶನ: ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ- ಡಿಸಿಎಂ ಡಾ. ಜಿ. ಪರಮೇಶ್ವರ್‌
ರಾಜ್ಯ

ಬಡವರಿಗೆ ಸ್ವಂತ ನಿವೇಶನ: ಜನವರಿಗೆ ಮೊದಲ ಹಂತದಲ್ಲಿ 5 ಲಕ್ಷ ಸೈಟು ಹಂಚಿಕೆ- ಡಿಸಿಎಂ ಡಾ. ಜಿ. ಪರಮೇಶ್ವರ್‌

ಬಡವರಿಗೆ ಸ್ವಂತ ನಿವೇಶನ ಒದಗಿಸುವ ಉದ್ದೇಶದಿಂದ ರೂಪಿಸಿರುವ 15 ಲಕ್ಷ ನಿವೇಶನಗಳ ಯೋಜನೆಯನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಪರಮೇಶ್ವರ್ ತಿಳಿಸಿದರು.