Andhra, Karnataka

'ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ': ಸಿಎಂ; Video
ರಾಜ್ಯ

'ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ': ಸಿಎಂ; Video

ಇಂದು ತಮಿಳುನಾಡು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅದುವೇ ವಾಸ್ತವ. ತಮಿಳುನಾಡಿಗೂ ಇದು ಗೊತ್ತಿದೆ, ನಮಗೂ ಗೊತ್ತಿದೆ, ಜಗತ್ತಿಗೂ ತಿಳಿದಿದೆ. ಎಲ್ಲೆಲ್ಲಿ ಎಷ್ಟು ನೀರು ಲಭ್ಯವಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

2 ತಿಂಗಳಾದರೂ ರೈತರಿಗೆ ತಲುಪದ ಬರ ಪರಿಹಾರ; ಅಧಿಕಾರಿಗಳಿಗೆ DCM ಪರಮೇಶ್ವರ್ ತರಾಟೆ; ತಕ್ಷಣ ನೆರವು ನೀಡಲು ಸೂಚನೆ..!
ರಾಜ್ಯ

2 ತಿಂಗಳಾದರೂ ರೈತರಿಗೆ ತಲುಪದ ಬರ ಪರಿಹಾರ; ಅಧಿಕಾರಿಗಳಿಗೆ DCM ಪರಮೇಶ್ವರ್ ತರಾಟೆ; ತಕ್ಷಣ ನೆರವು ನೀಡಲು ಸೂಚನೆ..!

ಸೂಪರ್ ಎಲ್ ನಿನೊ ಪರಿಣಾಮದಿಂದ ಇಷ್ಟೊಂದು ತೀವ್ರ ಬರ ಉಂಟಾಗಬಹುದು ಎಂದು ರಾಜ್ಯ ಸರ್ಕಾರ ನಿರೀಕ್ಷಿಸಿರಲಿಲ್ಲ. ಆದರೂ ಪರಿಸ್ಥಿತಿ ಎದುರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಿದೆ.

'ನಿಷೇಧಿಸುವ ಬದಲು ನಿಯಂತ್ರಿಸೋದು ಉತ್ತಮ': ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂ ಕೋರ್ಟ್ ಅನುಮತಿ; ರಾಜ್ಯ ಸರ್ಕಾರದ ಮೇಲ್ಮನವಿ ವಜಾ; Video
ದೇಶ

'ನಿಷೇಧಿಸುವ ಬದಲು ನಿಯಂತ್ರಿಸೋದು ಉತ್ತಮ': ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂ ಕೋರ್ಟ್ ಅನುಮತಿ; ರಾಜ್ಯ ಸರ್ಕಾರದ ಮೇಲ್ಮನವಿ ವಜಾ; Video

ಇದರೊಂದಿಗೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧ ತೆರವುಗೊಂಡಿದೆ. ಆದರೆ, ಬೈಕ್ ಟ್ಯಾಕ್ಸಿ ನಿರ್ವಾಹಕರಿಗೆ ಕೆಲವು ಷರತ್ತುಗಳನ್ನು ವಿಧಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಧರ್ಮಸ್ಥಳ ಬುರುಡೆ ಪ್ರಕರಣ: ಒಂದೆಡೆ ತನಿಖೆ ಬೇಕೆನ್ನುತ್ತೀರಿ, ಈಗ FIR ರದ್ದು ಕೋರುತ್ತಿದ್ದೀರಿ; SIT ತನಿಖೆ ರದ್ದು ಕೋರಿದ್ದ ಗಿರೀಶ್ ಮಟ್ಟಣ್ಣನವರ್‌ ಅರ್ಜಿ ವಜಾ
ರಾಜ್ಯ

ಧರ್ಮಸ್ಥಳ ಬುರುಡೆ ಪ್ರಕರಣ: ಒಂದೆಡೆ ತನಿಖೆ ಬೇಕೆನ್ನುತ್ತೀರಿ, ಈಗ FIR ರದ್ದು ಕೋರುತ್ತಿದ್ದೀರಿ; SIT ತನಿಖೆ ರದ್ದು ಕೋರಿದ್ದ ಗಿರೀಶ್ ಮಟ್ಟಣ್ಣನವರ್‌ ಅರ್ಜಿ ವಜಾ

ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣನವರ್ ಅವರ ಎಫ್‌ಐಆರ್ ರದ್ದತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:

ಖಾಸಗಿ ಬಳಕೆಯ ಸರ್ಕಾರಿ ವಾಹನದ ಪ್ರಯಾಣ ದರ ಹೆಚ್ಚಳ; ಪ್ರತಿ ಕಿ.ಮೀ ಗೆ ₹1 ಏರಿಕೆ..!
ರಾಜ್ಯ

ಖಾಸಗಿ ಬಳಕೆಯ ಸರ್ಕಾರಿ ವಾಹನದ ಪ್ರಯಾಣ ದರ ಹೆಚ್ಚಳ; ಪ್ರತಿ ಕಿ.ಮೀ ಗೆ ₹1 ಏರಿಕೆ..!

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಹಿನ್ನೆಲೆಯಲ್ಲಿ, ಅಧಿಕಾರಿಗಳ ಖಾಸಗಿ ಬಳಕೆಯ ಸರ್ಕಾರಿ ವಾಹನಗಳ ಪ್ರಯಾಣ ಶುಲ್ಕವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಪ್ರತಿ ಕಿಲೋಮೀಟರ್‌ಗೆ ₹1 ರಷ್ಟು ಹೆಚ್ಚಳ ಮಾಡಿದೆ.

₹21,900 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ; ಸಾಲಗಾರರಿಗೆ ಬಿಗ್ ರಿಲೀಫ್..!
ರಾಜ್ಯ

₹21,900 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಸಂಪುಟ ಸಮ್ಮತಿ; ಬೆಂಗಳೂರಿನ 88 ರಸ್ತೆಗಳಿಗೆ ವೈಟ್ ಟಾಪಿಂಗ್ ಭಾಗ್ಯ; ಸಾಲಗಾರರಿಗೆ ಬಿಗ್ ರಿಲೀಫ್..!

2012-13ರಿಂದ 2020-21ರವರೆಗೆ ಏಳು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಮೂಲಕ 2.83 ಲಕ್ಷ ಫಲಾನುಭವಿಗಳಿಗೆ ವಿತರಿಸಲಾಗಿದ್ದ ₹977.81 ಕೋಟಿ ಸಾಲದ ಮೇಲಿನ ಸಂಗ್ರಹವಾಗಿರುವ ₹236.04 ಕೋಟಿ ಬಡ್ಡಿಯನ್ನು ಒಂದು ಬಾರಿಯ ಇತ್ಯರ್ಥ ಯೋಜನೆಯಡಿ ಮನ್ನಾ ಮಾಡಲು ನಿರ್ಧರಿಸಲಾಗಿದೆ.

ಸಂಧಾನ ಸಭೆ ವಿಫಲ: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ, ಹೋರಾಟ ಕೈಬಿಡುವಂತೆ ಸಿಎಂ ಶಿವಕುಮಾರ್ ಮನವಿ! Video
ರಾಜ್ಯ

ಸಂಧಾನ ಸಭೆ ವಿಫಲ: ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ, ಹೋರಾಟ ಕೈಬಿಡುವಂತೆ ಸಿಎಂ ಶಿವಕುಮಾರ್ ಮನವಿ! Video

ರಾಜ್ಯದ ಸುಮಾರು 41 ಸಾವಿರ ಆಶಾ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ನಂಬಿಕೆ ಮತ್ತು ಸಹಾನುಭೂತಿ ಇದೆ. ನೀವು ಜನರ ಸೇವೆ ಮಾಡುತ್ತಿದ್ದೀರಿ. ಆದರೆ ಬೇಡಿಕೆಗಳ ಬಗ್ಗೆ ಒಂದೇ ದಿನಕ್ಕೆ ತೀರ್ಮಾನ ಮಾಡಲು ಸಾಧ್ಯವಿಲ್ಲ.

ರಾಜ್ಯಾದ್ಯಂತ 33 ನೋಂದಣಾಧಿಕಾರಿಗಳ ದಿಢೀರ್ ವರ್ಗಾಯಿಸಿ ಸರ್ಕಾರ ಆದೇಶ!
ರಾಜ್ಯ

ರಾಜ್ಯಾದ್ಯಂತ 33 ನೋಂದಣಾಧಿಕಾರಿಗಳ ದಿಢೀರ್ ವರ್ಗಾಯಿಸಿ ಸರ್ಕಾರ ಆದೇಶ!

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಉಪ-ನೋಂದಣಾಧಿಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 33 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದೆ.

ಕಾನೂನು ಎಲ್ಲರಿಗೂ ಒಂದೇ: ಕಾಡಿನೊಳಗೆ ಹುಲಿ-ಆನೆಯನ್ನು 'ಬೆನ್ನಟ್ಟಿದ' ತಮಿಳುನಾಡು ಸಚಿವನ ನಡೆಗೆ ಕರ್ನಾಟಕ ಆಕ್ಷೇಪ; Video
ರಾಜ್ಯ

ಕಾನೂನು ಎಲ್ಲರಿಗೂ ಒಂದೇ: ಕಾಡಿನೊಳಗೆ ಹುಲಿ-ಆನೆಯನ್ನು 'ಬೆನ್ನಟ್ಟಿದ' ತಮಿಳುನಾಡು ಸಚಿವನ ನಡೆಗೆ ಕರ್ನಾಟಕ ಆಕ್ಷೇಪ; Video

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡಾನೆ ಮತ್ತು ಹುಲಿಯನ್ನು ತಮಿಳುನಾಡು ಸಚಿವ ವನ್ನಿ ಅರಸು ಬೆನ್ನಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು ಈ ಘಟನೆಯ ಬಗ್ಗೆ ರಾಜ್ಯ ಸರ್ಕಾರವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.