Andhra, Karnataka

ಚುನಾವಣೆಗೆ 17 ತಿಂಗಳು ಬಾಕಿ ಇರುವಾಗಲೇ ಕೈ ಪಾಳಯದಲ್ಲಿ ಮೇಜರ್ ಸರ್ಜರಿ: ಕರ್ನಾಟಕ ಉಸ್ತುವಾರಿ ಸ್ಥಾನದಿಂದ ಸುರ್ಜೇವಾಲಾ ನಿರ್ಗಮನ?
ರಾಜಕೀಯ

ಚುನಾವಣೆಗೆ 17 ತಿಂಗಳು ಬಾಕಿ ಇರುವಾಗಲೇ ಕೈ ಪಾಳಯದಲ್ಲಿ ಮೇಜರ್ ಸರ್ಜರಿ: ಕರ್ನಾಟಕ ಉಸ್ತುವಾರಿ ಸ್ಥಾನದಿಂದ ಸುರ್ಜೇವಾಲಾ ನಿರ್ಗಮನ?

ನವೆಂಬರ್ 1ರಂದು ರಾಜ್ಯೋತ್ಸವದ ಶುಭಾಶಯ ಕೋರಿದ್ದನ್ನು ಹೊರತುಪಡಿಸಿದರೆ, ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುರ್ಜೇವಾಲಾ ಇತ್ತೀಚೆಗೆ ಹೆಚ್ಚು ಸಾರ್ವಜನಿಕ ಹೇಳಿಕೆಗಳನ್ನು ನೀಡಿಲ್ಲ.

ರೈತರು, ಕನ್ನಡ ಪರ ಹೋರಾಟಗಾರರ ಕಾನೂನು ಸಂಕಷ್ಟಕ್ಕೆ ಶೀಘ್ರದಲ್ಲೇ ಮುಕ್ತಿ: ಕೇಸ್ ವಾಪಸ್‌ಗೆ ಡಿಕೆಶಿ ಸೂಚನೆ!
ರಾಜ್ಯ

ರೈತರು, ಕನ್ನಡ ಪರ ಹೋರಾಟಗಾರರ ಕಾನೂನು ಸಂಕಷ್ಟಕ್ಕೆ ಶೀಘ್ರದಲ್ಲೇ ಮುಕ್ತಿ: ಕೇಸ್ ವಾಪಸ್‌ಗೆ ಡಿಕೆಶಿ ಸೂಚನೆ!

ಪ್ರಕರಣಗಳು ಬಾಕಿ ಉಳಿದಿರುವುದರಿಂದ ರೈತರು ಮತ್ತು ಹೋರಾಟಗಾರರು ಆರ್ಥಿಕ ಹಾಗೂ ಕಾನೂನು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪ್ರಕರಣಗಳನ್ನು ಹಿಂಪಡೆಯುವ ಅಗತ್ಯವಿದೆ ಎಂದು ಅವರು ಮನವರಿಕೆ ಮಾಡಿದ್ದಾರೆ.

Ethanol ಮಿಶ್ರಣ ವಿವಾದ: ಗುಣಮಟ್ಟ ಪರೀಕ್ಷೆಗೆ ಸ್ವತಂತ್ರ ವ್ಯವಸ್ಥೆ ರೂಪಿಸಿ; ಕೇಂದ್ರ ಸರ್ಕಾರಕ್ಕೆ ಸಚಿವ ರಿಜ್ವಾನ್ ಅರ್ಷದ್ ಪತ್ರ
ರಾಜ್ಯ

Ethanol ಮಿಶ್ರಣ ವಿವಾದ: ಗುಣಮಟ್ಟ ಪರೀಕ್ಷೆಗೆ ಸ್ವತಂತ್ರ ವ್ಯವಸ್ಥೆ ರೂಪಿಸಿ; ಕೇಂದ್ರ ಸರ್ಕಾರಕ್ಕೆ ಸಚಿವ ರಿಜ್ವಾನ್ ಅರ್ಷದ್ ಪತ್ರ

ಇಷ್ಟು ದೊಡ್ಡ ಪ್ರಮಾಣದ ಬದಲಾವಣೆಯನ್ನು ಜಾರಿಗೆ ತರಲು ಇಂಧನ ಮೂಲಸೌಕರ್ಯ ಮತ್ತು ಎಥೆನಾಲ್ ಮಿಶ್ರಿತ ಇಂಧನಕ್ಕೆ ಹೊಂದಿಕೊಳ್ಳುವ ವಾಹನಗಳು ಸೇರಿದಂತೆ ಇಡೀ ವ್ಯವಸ್ಥೆ ಸಿದ್ಧವಾಗಿರಬೇಕು.

ಹೋಂಡಾ ಕಂಪನಿ ರಾಜ್ಯವನ್ನು ತೊರೆಯುತ್ತಿದೆ ಎಂಬುದು ಸುಳ್ಳು: HDK ಆರೋಪ ತಳ್ಳಿಹಾಕಿದ ರಾಜ್ಯ ಸರ್ಕಾರ
ರಾಜಕೀಯ

ಹೋಂಡಾ ಕಂಪನಿ ರಾಜ್ಯವನ್ನು ತೊರೆಯುತ್ತಿದೆ ಎಂಬುದು ಸುಳ್ಳು: HDK ಆರೋಪ ತಳ್ಳಿಹಾಕಿದ ರಾಜ್ಯ ಸರ್ಕಾರ

ಹೋಂಡಾ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳಲು ಯೋಜಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಆದರೆ, ಕಂಪನಿಯ ಪ್ರತಿನಿಧಿಗಳು ನಮ್ಮನ್ನು ಭೇಟಿಯೇ ಆಗಿಲ್ಲ. ನಮ್ಮ ಇಲಾಖೆಯ ಮೂಲಕ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ.

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು: ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?
ದೇಶ

Arnab ಚಂಡಮಾರುತ ಸಂಕಷ್ಟದಲ್ಲಿ ನೆರವು: ಕರ್ನಾಟಕಕ್ಕೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಧನ್ಯವಾದ; ಡಿಕೆಶಿ ಹೇಳಿದ್ದೇನು?

ಭವಿಷ್ಯದಲ್ಲಿ ಕರ್ನಾಟಕದಲ್ಲಿ ಯಾವುದೇ ನೈಸರ್ಗಿಕ ವಿಕೋಪ ಅಥವಾ ತುರ್ತು ಪರಿಸ್ಥಿತಿ ಎದುರಾದರೂ ಆಂಧ್ರಪ್ರದೇಶ ಸರ್ಕಾರ ಅಗತ್ಯ ಸಿಬ್ಬಂದಿ, ಉಪಕರಣಗಳು, ಯಂತ್ರೋಪಕರಣಗಳು ಸೇರಿದಂತೆ ಎಲ್ಲ ರೀತಿಯ ನೆರವು..

ನಾನು ಪೂಜೆ ಮಾಡಲ್ಲ, ಹಾಗಂತ ದೇವರು ಇಲ್ಲ ಅಂತಾ ಹೇಳಲ್ಲ; ಒಬ್ಬನೇ ದೇವರಿದ್ದಾನೆ: ಮಾಜಿ ಸಿಎಂ ಸಿದ್ದರಾಮಯ್ಯ
ರಾಜ್ಯ

ನಾನು ಪೂಜೆ ಮಾಡಲ್ಲ, ಹಾಗಂತ ದೇವರು ಇಲ್ಲ ಅಂತಾ ಹೇಳಲ್ಲ; ಒಬ್ಬನೇ ದೇವರಿದ್ದಾನೆ: ಮಾಜಿ ಸಿಎಂ ಸಿದ್ದರಾಮಯ್ಯ

ನಾನು ಪೂಜೆ ಪುನಸ್ಕಾರಗಳನ್ನು ಮಾಡಲ್ಲ. ಹಾಗಂತ ದೇವರಿಲ್ಲ ಅಂತ ಹೇಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೇವರನ್ನು ಪ್ರಸನ್ನಗೊಳಿಸಲು ಪೂಜೆ ಮಾಡುವುದು ಒಂದು ಮಾರ್ಗ.

'ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಬೇಡ': ಸ್ವಂತ ಖರ್ಚಿನಲ್ಲೇ ಭಾಗವಹಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಪತ್ರ
ರಾಜ್ಯ

'ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಿ ಸೌಲಭ್ಯ ಬೇಡ': ಸ್ವಂತ ಖರ್ಚಿನಲ್ಲೇ ಭಾಗವಹಿಸುವುದಾಗಿ ಶಾಸಕ ಶರಣಗೌಡ ಕಂದಕೂರು ಪತ್ರ

ವಸತಿ, ಊಟ ಸೇರಿದಂತೆ ಯಾವುದೇ ಭತ್ಯೆ ಅಥವಾ ಸೌಲಭ್ಯ ಪಡೆಯದೆ ಸ್ವಂತ ಖರ್ಚಿನಲ್ಲೇ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

'ನಾನು ಭಾರತೀಯ' ಎಂದವನಿಗೆ ಬಾಂಗ್ಲಾದೇಶಿ ಹಣೆಪಟ್ಟಿ! ದಾಖಲೆಗಳಿದ್ದರೂ ಗಡಿಪಾರು ಮಾಡಲು ಮುಂದಾದ FRROಗೆ ಹೈಕೋರ್ಟ್ ಚಾಟಿ..!
ರಾಜ್ಯ

'ನಾನು ಭಾರತೀಯ' ಎಂದವನಿಗೆ ಬಾಂಗ್ಲಾದೇಶಿ ಹಣೆಪಟ್ಟಿ! ದಾಖಲೆಗಳಿದ್ದರೂ ಗಡಿಪಾರು ಮಾಡಲು ಮುಂದಾದ FRROಗೆ ಹೈಕೋರ್ಟ್ ಚಾಟಿ..!

ತಾವು ಭಾರತೀಯ ಪ್ರಜೆಗಳು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಬ್ದುಲ್ ರಹೀಂ ಅವರು 1979ರಲ್ಲಿ ದೆಹಲಿಯ ನ್ಯೂ ಸೀಮಾಪುರಿಯಲ್ಲಿ ಜನಿಸಿದ್ದು, 2014ರಲ್ಲಿ ಬೆಂಗಳೂರಿಗೆ ಬಂದಿದ್ದರು.

ಹದಗೆಟ್ಟ ಗ್ರಾಮೀಣ ರಸ್ತೆಗಳಿಗೆ ಮುಕ್ತಿ: 10 ಸಾವಿರ ಕೋಟಿ ರೂ ವೆಚ್ಚದ ಯೋಜನೆಗೆ ಸರ್ಕಾರ ಚಾಲನೆ; 15 ಸಾವಿರ ಕಿ.ಮೀ ರಸ್ತೆಗಳಿಗೆ ಹೊಸ ರೂಪ..!
ರಾಜ್ಯ

ಹದಗೆಟ್ಟ ಗ್ರಾಮೀಣ ರಸ್ತೆಗಳಿಗೆ ಮುಕ್ತಿ: 10 ಸಾವಿರ ಕೋಟಿ ರೂ ವೆಚ್ಚದ ಯೋಜನೆಗೆ ಸರ್ಕಾರ ಚಾಲನೆ; 15 ಸಾವಿರ ಕಿ.ಮೀ ರಸ್ತೆಗಳಿಗೆ ಹೊಸ ರೂಪ..!

ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲೂ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ತೀವ್ರವಾಗಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸುವುದು ಮತ್ತು ಪ್ರಮುಖ ಗ್ರಾಮೀಣ ರಸ್ತೆ ಜಾಲದ ಬಾಳಿಕೆ ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.