Andhra, Karnataka

'ನಾವು ಬೇಸತ್ತು ಹೋಗಿದ್ದೇವೆ'; ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸಲು ತೆರಿಗೆದಾರರ ಹಣ ದುರುಪಯೋಗ: ಹೆಚ್.ಡಿ ಕುಮಾರಸ್ವಾಮಿ
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ತಮ್ಮ ಹೇಳಿಕೆಗಳು ಅಸೂಯೆಯಿಂದ ಕೂಡಿದ್ದಲ್ಲ ಎಂದು ಸ್ಪಷ್ಟಪಡಿಸಿದರು. ಈ ಸರ್ಕಾರದ ದುರಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಯಿಂದ ಜನರು ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್`ಗೆ ಶಾಕ್; ಹೊನ್ನಾಳಿ ಶಾಸಕ ಶಾಂತನಗೌಡ ರಾಜೀನಾಮೆಗೆ ಮುಂದು!
1 ಟಿ.ಎಂ.ಸಿ ನೀರನ್ನು 10 ದಿನಗಳ ಕಾಲ ಹರಿಸಬೇಕಾದರೆ ಪ್ರತಿದಿನ 1000 ಕ್ಯೂಸೆಕ್ಸ್ ನೀರನ್ನು ನಾಲೆಯಲ್ಲಿ ಹರಿಸಬೇಕಾಗುತ್ತದೆ. ಇದು ಅವೈಜ್ಞಾನಿಕ ಸಮಸ್ಯೆಯ ತೀರ್ಮಾನವಾಗಿರುತ್ತದೆ ಎಂದು ಕಿಡಿಕಾರಿದ್ದಾರೆ.

ಜಾಗತಿಕ ತಂತ್ರಜ್ಞಾನ ಹಬ್ ಆಗಲಿದೆ ಕರ್ನಾಟಕ; AI, ರೋಬೋಟಿಕ್ಸ್, ಚಿಪ್ ಉತ್ಪಾದನೆಗೆ ಆದ್ಯತೆ: ಸಿಎಂ DK ಶಿವಕುಮಾರ್
ರಾಜ್ಯದಲ್ಲಿ ಹೂಡಿಕೆ, ಸಂಶೋಧನೆ, ಸ್ಟಾರ್ಟ್ಅಪ್ಗಳು ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಐ ಅಂಡ್ ಬಿಯಾಂಡ್' (ಎಐ ಮತ್ತು ಅದಕ್ಕೂ ಮೀರಿದ ತಂತ್ರಜ್ಞಾನ) ಎಂಬ ವಿಷಯದಡಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ..

ಗ್ಯಾರಂಟಿ ಯೋಜನೆಗಳ ಸೌಲಭ್ಯ ತ್ವರಿತಗೊಳಿಸಲು ಪ್ರಜಾ ಸೇವೆ ಇಲಾಖೆ: ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆಯುವಂತಿಲ್ಲ; ಸೇವೆ ವಿಳಂಬವಾಗಲ್ಲ!
ಕರ್ನಾಟಕ ಆಡಳಿತ ಸುಧಾರಣಾ ಆಯೋಗ-II' (KARC-II) ನೀಡಿದ ಶಿಫಾರಸುಗಳನ್ನು ಒಗ್ಗೂಡಿಸಿ, ಸರ್ಕಾರಿ ಇಲಾಖೆಗಳಲ್ಲಿ ಜಾರಿಗೊಳಿಸಲು 15 ಅಂಶಗಳ ಸುಧಾರಣಾ ಚೌಕಟ್ಟನ್ನು ಈ ಹೊಸ ಇಲಾಖೆಯು ರೂಪಿಸಿದೆ.

CET ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
2025ರ ಏಪ್ರಿಲ್ 17ರಿಂದ 19ರವರೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಪವಿತ್ರ ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು.

APP ಆಧಾರಿತ ಕ್ಯಾಬ್ ದರ ದಂಧೆಗೆ ಬ್ರೇಕ್? ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ!
ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಗಳಿಂದ ಟ್ಯಾಕ್ಸಿ ಮಾಲೀಕರು ಹಾಗೂ ಚಾಲಕರು ಎದುರಿಸುತ್ತಿರುವ ಶೋಷಣೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಹೊಸ ಟ್ರಾಫಿಕ್ ರೂಲ್ಸ್: ರಾಜ್ಯದಲ್ಲಿ ಹಾಫ್ ಹೆಲ್ಮೆಟ್ ಬ್ಯಾನ್; ಫುಟ್ಪಾತ್ ಮೇಲೆ ಬೈಕ್ ಓಡಿಸಿದರೆ ₹5,000 ದಂಡ; Ola, Uberಗೂ ಕಡಿವಾಣ!
ರಾಜ್ಯದಲ್ಲಿ ಹೊಸ ಟ್ರಾಫಿಕ್ ರೂಲ್ಸ್ ಜಾರಿಗೆ ತರಲು ಸರ್ಕಾರ ಉದ್ದೇಶಿಸಿದೆ. ಅದರಂತೆ ಫುಟ್ಪಾತ್ ಮೇಲೆ ಬೈಕ್ ಚಲಾಯಿಸುವುದಕ್ಕೆ ವಿಧಿಸುವ ದಂಡವನ್ನು ₹1,000ರಿಂದ ₹5,000ಕ್ಕೆ ಹೆಚ್ಚಿಸುವ ಉದ್ದೇಶಿಸಲಾಗಿದೆ.

ಮೇಕೆದಾಟು ವಿವಾದವು ಕೇಂದ್ರ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ವಿಷಯವೇ ಹೊರತು, ರಾಜಕೀಯ ಪಕ್ಷಗಳದ್ದಲ್ಲ: VCK ಮುಖ್ಯಸ್ಥ
'ಆದರೆ ಸತ್ಯವೆಂದರೆ ಕರ್ನಾಟಕದ ರೈತರು ಸ್ವತಃ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಲ್ಲ. ಹೊಸ ಅಣೆಕಟ್ಟು ನಿರ್ಮಿಸುವ ಅಗತ್ಯವಿಲ್ಲ. ತಮಿಳುನಾಡು ಸರ್ಕಾರದ ಒಪ್ಪಿಗೆ ಮತ್ತು ಅನುಮೋದನೆ ಇಲ್ಲದೆ ಅಣೆಕಟ್ಟು ನಿರ್ಮಿಸಲಾಗುವುದಿಲ್ಲ' ಎಂದರು.


