Andhra, Karnataka

ವಿಧಾನ ಪರಿಷತ್ ಸದಸ್ಯರಾಗಿ ಎ.ಪಿ ರಂಗನಾಥ್, ಶಶೀಲ್ ಜಿ. ನಮೋಶಿ, ಎಸ್.ವಿ ಸಂಕನೂರ ಮತ್ತು ಕೆ.ಎಂ ಸುರೇಶ್ ಪ್ರಮಾಣ ವಚನ ಸ್ವೀಕಾರ! Video
ರಾಜಕೀಯ

ವಿಧಾನ ಪರಿಷತ್ ಸದಸ್ಯರಾಗಿ ಎ.ಪಿ ರಂಗನಾಥ್, ಶಶೀಲ್ ಜಿ. ನಮೋಶಿ, ಎಸ್.ವಿ ಸಂಕನೂರ ಮತ್ತು ಕೆ.ಎಂ ಸುರೇಶ್ ಪ್ರಮಾಣ ವಚನ ಸ್ವೀಕಾರ! Video

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸಭಾಪತಿ ಸಲೀಂ ಅಹಮ್ಮದ್ ಅವರು ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು.

ಕರ್ನಾಟಕದಲ್ಲಿ ರಸ್ತೆ ಅಪಘಾತಗಳಿಂದ ಪ್ರತಿ ವರ್ಷ 11 ಸಾವಿರ ಮಂದಿ ದುರ್ಮರಣ!
ರಾಜ್ಯ

ಕರ್ನಾಟಕದಲ್ಲಿ ರಸ್ತೆ ಅಪಘಾತಗಳಿಂದ ಪ್ರತಿ ವರ್ಷ 11 ಸಾವಿರ ಮಂದಿ ದುರ್ಮರಣ!

ಕರ್ನಾಟಕದಲ್ಲಿ (ಬೆಂಗಳೂರು ನಗರವನ್ನು ಹೊರತುಪಡಿಸಿ) ಸಂಭವಿಸಿದ ರಸ್ತೆ ಅಪಘಾತಗಳ ಸಂಖ್ಯೆಯು 2021ರಲ್ಲಿ 31,434 ಇದ್ದದ್ದು, 2025ರಲ್ಲಿ 37,682ಕ್ಕೆ ಏರಿಕೆಯಾಗಿದೆ. ಅಂದರೆ ಶೇಕಡಾ 20ರಷ್ಟು ಹೆಚ್ಚಳವಾಗಿದೆ.

ಹೊಸ ವರ್ಷದಲ್ಲಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ: ಶ್ರೀರಾಮುಲು ಹೊಸ ಬಾಂಬ್
ರಾಜಕೀಯ

ಹೊಸ ವರ್ಷದಲ್ಲಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ: ಶ್ರೀರಾಮುಲು ಹೊಸ ಬಾಂಬ್

ಇಲ್ಲಿ ನಡೆದ ರೈತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶ್ರೀರಾಮುಲು, ಈ ಸಂಬಂಧ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಿಂದ ಸಹಿ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಮೇಕೆದಾಟು: 'ನಾವೇನು ಕರ್ನಾಟಕದ ಬಳಿ ಭಿಕ್ಷೆ ಬೇಡ್ತಿಲ್ಲ.. ಕಾವೇರಿ ನಮ್ಮ ಹಕ್ಕು': ಸಿಎಂ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದೆ ಕೆಂಡಾಮಂಡಲ!
ದೇಶ

ಮೇಕೆದಾಟು: 'ನಾವೇನು ಕರ್ನಾಟಕದ ಬಳಿ ಭಿಕ್ಷೆ ಬೇಡ್ತಿಲ್ಲ.. ಕಾವೇರಿ ನಮ್ಮ ಹಕ್ಕು': ಸಿಎಂ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಸಂಸದೆ ಕೆಂಡಾಮಂಡಲ!

ರಾಜ್ಯಗಳ ಗಡಿಯನ್ನು ಮೀರಿ ಮತ್ತೊಂದು ರಾಜ್ಯದ ಹಕ್ಕುಗಳಿಗೆ ಧಕ್ಕೆ ಉಂಟುಮಾಡಿದರೆ ಸಂಘರ್ಷ ಅನಿವಾರ್ಯವಾಗುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಬಾರದು. ಕಾವೇರಿ ನೀರಿನ ಮೇಲಿನ ತಮಿಳುನಾಡಿನ..

ತಾಯಿಯ ಅಂತ್ಯಕ್ರಿಯೆಗಾಗಿ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ
ರಾಜ್ಯ

ತಾಯಿಯ ಅಂತ್ಯಕ್ರಿಯೆಗಾಗಿ ಉಡುಪಿಗೆ ಬಂದ ಭೂಗತ ಪಾತಕಿ ರವಿ ಪೂಜಾರಿ; ಬಿಗಿ ಪೊಲೀಸ್ ಭದ್ರತೆ

ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ವಶದಲ್ಲಿದ್ದ ಅವರನ್ನು ಅಂತ್ಯಕ್ರಿಯೆಗಾಗಿ ಕರೆತರಲಾಗಿತ್ತು. ಶುಕ್ರವಾರ ಬೆಂಗಳೂರಿನಿಂದ ರವಿ ಪೂಜಾರಿಯನ್ನು ಪೊಲೀಸ್ ಬೆಂಗಾವಲಿನಲ್ಲಿ ಉಡುಪಿಗೆ..

'ಯಾರೇ ಟೀಕಿಸಲಿ, ತಮಿಳುನಾಡು ನಿಯೋಗ ಬರಲಿ, ನನ್ನ ರಾಜ್ಯ-ನನ್ನ ಹಕ್ಕು, ಮೇಕೆದಾಟು ಅವರಿಗೂ ಹೇಗೆ ಅನುಕೂಲ ಎಂದು ತೋರಿಸುತ್ತೇನೆ': ಸಿಎಂ; Video
ರಾಜ್ಯ

'ಯಾರೇ ಟೀಕಿಸಲಿ, ತಮಿಳುನಾಡು ನಿಯೋಗ ಬರಲಿ, ನನ್ನ ರಾಜ್ಯ-ನನ್ನ ಹಕ್ಕು, ಮೇಕೆದಾಟು ಅವರಿಗೂ ಹೇಗೆ ಅನುಕೂಲ ಎಂದು ತೋರಿಸುತ್ತೇನೆ': ಸಿಎಂ; Video

ತಮಿಳುನಾಡಿನ ನಾಯಕರ ಟೀಕೆಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ನಿಗದಿತ ಪ್ರಮಾಣದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ನಿಭಾಯಿಸುವುದರ ಜತೆಗೆ ಅಣೆಕಟ್ಟು ನಿರ್ಮಿಸುವ ಹಕ್ಕು ಕರ್ನಾಟಕಕ್ಕಿದೆ ಎಂದು ಹೇಳಿದರು.

ಬಿಜೆಪಿಯವರಿಗೆ ವೋಟು ಹಾಕಿದ್ರೆ 'ಐದು ಗ್ಯಾರಂಟಿ ಯೋಜನೆ'ಗಳು ಬಂದ್ ಆಗುತ್ತೆ: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ!
ರಾಜ್ಯ

ಬಿಜೆಪಿಯವರಿಗೆ ವೋಟು ಹಾಕಿದ್ರೆ 'ಐದು ಗ್ಯಾರಂಟಿ ಯೋಜನೆ'ಗಳು ಬಂದ್ ಆಗುತ್ತೆ: ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ!

ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕಿದರೆ ಗೃಹಲಕ್ಷ್ಮಿಯರಿಗೆ 2,000 ಬಂದ್, ಅನ್ನಭಾಗ್ಯ ಬಂದ್, ಉಚಿತ ಬಸ್ ಕಾರ್ಯಕ್ರಮ ಸ್ತ್ರೀಶಕ್ತಿ, ಯುವನಿಧಿಯೂ ಬಂದ್ ಆಗಲಿದೆ. 100ಕ್ಕೆ 100ರಷ್ಟು ಬಂದ್ ಆಗಲಿದೆ ಅಂತ ಎಚ್ಚರಿಕೆ ನೀಡಿದ್ದಾರೆ.

'ಕರಾವಳಿ, ಮಲೆನಾಡಿನ ಜನತೆಯ ಬಹುದಿನಗಳ ಕನಸು ನನಸು': ನಾಳೆಯಿಂದಲೇ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭ!
ರಾಜ್ಯ

'ಕರಾವಳಿ, ಮಲೆನಾಡಿನ ಜನತೆಯ ಬಹುದಿನಗಳ ಕನಸು ನನಸು': ನಾಳೆಯಿಂದಲೇ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭ!

ಕರಾವಳಿ ಕರ್ನಾಟಕವನ್ನು ರಾಜ್ಯ ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕಿಸುವ ಬಹುನಿರೀಕ್ಷಿತ ಮಂಗಳೂರು–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಶನಿವಾರದಿಂದ ಆರಂಭವಾಗಲಿದೆ. ಇದು ಅತ್ಯಂತ ಮಹತ್ವ..

GBA Polls: ಹಳೆ ಮತದಾರರ ಪಟ್ಟಿಗೆ ರಾಜ್ಯ ಚುನಾವಣಾ ಆಯೋಗ ಒಲವು; ಸುಪ್ರೀಂ ಕೋರ್ಟ್​ಗೆ ಮನವಿ
ರಾಜ್ಯ

GBA Polls: ಹಳೆ ಮತದಾರರ ಪಟ್ಟಿಗೆ ರಾಜ್ಯ ಚುನಾವಣಾ ಆಯೋಗ ಒಲವು; ಸುಪ್ರೀಂ ಕೋರ್ಟ್​ಗೆ ಮನವಿ

ಎಸ್‌ಐಆರ್ ಬಳಿಕದ ಸಂಪೂರ್ಣ ಮತದಾರರ ಮಾಹಿತಿ ಇನ್ನೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 18ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಆಯೋಗವು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದೆ.