Assembly elections

2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ: ಅಮಿತ್ ಶಾ ಭರವಸೆ
ಲಖನೌದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈಗಾಗಲೇ ಹಲವು ರಾಜ್ಯಗಳಲ್ಲಿ ಯುಸಿಸಿ ಜಾರಿಯಲ್ಲಿದೆ. ಮತದಾರರು ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ, ಉತ್ತರ ಪ್ರದೇಶದಲ್ಲೂ ಇದನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ವೋಟರ್ ಲಿಸ್ಟ್‌ನಲ್ಲಿ ಅರ್ಹ ಮತದಾರರ ಹೆಸರು ನಾಪತ್ತೆ; GBA ಚುನಾವಣೆ ವಿಳಂಬ ಸಾಧ್ಯತೆ; ವಿಧಾನಸಭೆಯತ್ತ ರಾಜಕೀಯ ನಾಯಕರ ಚಿತ್ತ!
ಮುಂದಿನ ಮೇ ವೇಳೆಗೆ SIR ಸಂಬಂಧಿತ ಸಮಸ್ಯೆಗಳು ಬಗೆಹರಿಯದಿದ್ದರೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಕೇವಲ ಒಂದು ವರ್ಷ ಮಾತ್ರ ಬಾಕಿ ಉಳಿದಿರುವುದರಿಂದ, ರಾಜ್ಯ ಸರ್ಕಾರ ಜಿಬಿಎಗೆ ಚುನಾವಣೆಗಳನ್ನು ನಡೆಸದಿರಬಹುದು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ನ ಅನೇಕ ನಾಯಕರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ 125 ಸ್ಥಾನಗಳ ಮೇಲೆ ಕಾಂಗ್ರೆಸ್ ಕಣ್ಣು: ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಮೈತ್ರಿ ಮಾತುಕತೆ!
ಕಾಂಗ್ರೆಸ್ ಸುಮಾರು 100 'ಎ ವರ್ಗದ' (Category A) ಸ್ಥಾನಗಳು, 40-50 'ಬಿ ವರ್ಗದ' (Category B) ಸ್ಥಾನಗಳು ಮತ್ತು 25-35 'ಸಿ ವರ್ಗದ' (Category C) ಸ್ಥಾನಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ.

ಉತ್ತರ ಪ್ರದೇಶ ಚುನಾವಣೆಗೆ ಅಸಾದುದ್ದೀನ್ ಓವೈಸಿ ಬಿಗ್ ಪ್ಲಾನ್!
ಕಾನ್ಪುರದಲ್ಲಿ ಮಜ್ಲಿಸ್‌ನ ಅಭ್ಯರ್ಥಿ ಇರುತ್ತಾರೆ ಎಂಬ ಭರವಸೆ ನೀಡುತ್ತೇನೆ. ಕಳೆದ ಬಾರಿ ನನಗೆ ಕಾನ್ಪುರಕ್ಕೆ ಬರಲು ಸಾಧ್ಯವಾಗಿರಲಿಲ್ಲ, ಆದರೆ ಈ ಬಾರಿ ಪ್ರಚಾರಕ್ಕಾಗಿ ನಾನು ಖುದ್ದಾಗಿ ಬರುತ್ತೇನೆ ಎಂದು ಓವೈಸಿ ಹೇಳಿದರು.

ಉತ್ತರ ಪ್ರದೇಶ ಚುನಾವಣೆ: ಸಿಎಂ ಯೋಗಿ ಆದಿತ್ಯನಾಥ್, ಅಖಿಲೇಶ್ ಸೇರಿದಂತೆ 52 ನಾಯಕರಿಗೆ ಬುಲೆಟ್ ಪ್ರೂಫ್ ಜಾಕೆಟ್! ಇವುಗಳ ಬೆಲೆ ಎಷ್ಟು ಗೊತ್ತಾ?
ಸಂಜಯ್ ನಿಶಾದ್, ನಂದ್ ಗೋಪಾಲ್ ಗುಪ್ತಾ 'ನಂದಿ', ಓಂ ಪ್ರಕಾಶ್ ರಾಜ್‌ಭರ್ ಮತ್ತು ಬಿಜೆಪಿ ನಾಯಕಿ ಅಪರ್ಣಾ ಯಾದವ್ ಸೇರಿದಂತೆ ರಾಜ್ಯ ಸರ್ಕಾರದ 11 ಸಚಿವರು ಕೂಡ ಈ ಬುಲೆಟ್‌ಪ್ರೂಫ್ ಜಾಕೆಟ್‌ಗಳನ್ನು ಪಡೆದವರಲ್ಲಿ ಸೇರಿದ್ದಾರೆ.

ತಮಿಳುನಾಡು ಮತ್ತು ಬಂಗಾಳ ಸೇರಿದಂತೆ 5 ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ; ಮೇ 4ರಂದು ಫಲಿತಾಂಶ!
ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಎಲ್ಲಾ ಐದು ವಿಧಾನಸಭೆಗಳ ಅವಧಿ ಮೇ ತಿಂಗಳಲ್ಲಿ ಕೊನೆಗೊಳ್ಳುತ್ತದೆ.

ಮೇಜರ್ ಟ್ವಿಸ್ಟ್: ದಾವಣಗೆರೆ ದಕ್ಷಿಣದಿಂದ NDA ಅಭ್ಯರ್ಥಿಯಾಗಿ Mahima Patel ಸ್ಪರ್ಧೆ?
ಕರ್ನಾಟಕದ ಮಾಜಿ ಸಿಎಂ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಆಟೋ ಚಾಲಕರಿಗೆ 10 ಲಕ್ಷ ರೂ ವಿಮೆ, ಹೆಣ್ಣುಮಕ್ಕಳ ಮದುವೆಗೆ 1 ಲಕ್ಷ ರೂ ನೆರವು: ಕೇಜ್ರಿವಾಲ್ ಘೋಷಣೆ
ಕೊಂಡ್ಲಿ ಕ್ಷೇತ್ರದಲ್ಲಿ ಆಟೋ ಚಾಲಕನೋರ್ವನ ಕುಟುಂಬ ಸದಸ್ಯರೊಟ್ಟಿಗೆ ಊಟ ಮಾಡಿರುವ ಕೇಜ್ರಿವಾಲ್, ಆಟೋ ಚಾಲಕ ಸಮುದಾಯಕ್ಕೆ ನೆರವಾಗುವ ಹಲವು ಘೋಷಣೆಗಳನ್ನು ಮಾಡಿದ್ದಾರೆ.

Maharashtra, Jharkhand Election LIVE: ಸಂಜೆ 5 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ ಶೇ.58.22, ಜಾರ್ಖಂಡ್ ನಲ್ಲಿ ಶೇ.67.59 ಮತದಾನ
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳು ಹಾಗೂ ಜಾರ್ಖಂಡ್ ನಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮುಂದುವರಿದಿದೆ.

