Assembly elections

ವಿಶೇಷ ಪ್ಯಾಕೇಜ್ ತಿರಸ್ಕರಿಸುವ ಹಕ್ಕು ನಿತೀಶ್ ಗಿಲ್ಲ: ಅಮಿತ್ ಶಾ
ಪ್ರಧಾನಮಂತ್ರಿ ನರೇಂದ್ರ ಮೋದಿ ನಂತರ ಇದೀಗ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿಗೆ ಮುಂದಾಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಉತ್ತಮ ರಾಜ್ಯಕ್ಕಾಗಿ ಬಿಹಾರ ರಾಜ್ಯಕ್ಕೆ...

ಬಿಹಾರದಲ್ಲಿ ಎಸ್ ಪಿ-ಎನ್ ಸಿಪಿ ಮೈತ್ರಿ; ತೃತೀಯ ರಂಗ ಅಸ್ಥಿತ್ವಕ್ಕೆ
ಬಿಹಾರ ವಿಧಾನಸಭಾ ಚುನಾವಣೆಗೆ ತೃತೀಯ ರಂಗ ರಚನೆಯಾಗಿದೆ.ಸಮಾಜವಾದಿ ಪಕ್ಷ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್.ಸಿ.ಪಿ) ಹಾಗೂ ಇನ್ನಿತರ ಸ್ಥಳಿಯ ಪಕ್ಷಗಳೊಂದಿಗೆ ಕೈ ಜೋಡಿಸಿ ತೃತೀಯ ರಂಗ ರಚಿಸಿದೆ.

ತಪ್ಪು ಮತದಾನ ಬಿಹಾರದ ಹಳಿತಪ್ಪಿಸುತ್ತದೆ: ಅಮಿತ್ ಷಾ
ಬಿಹಾರದ ಜನತೆ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ವಿಫಲವಾದರೆ ಬಿಹಾರದ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಬಿಜೆಪಿ

ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಅಖಾಡಕ್ಕೆ ಮೋದಿ
ಬಿಹಾರ ಚುನಾವಣಾ ಪ್ರಚಾರಕ್ಕೆ ಎನ್ ಡಿ ಎ ಪಕ್ಷದ ಪರವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಮತ್ತು ಈ ಸಮಯದಲ್ಲಿ ಹಲವು ಯೋಜನೆಗಳ

ಬಿಹಾರ ವಿಧಾನಸಭೆ ಚುನಾವಣೆ: ಕದ ತಟ್ಟಿ ನಿತೀಶ್ ಪ್ರಚಾರ
ಬಿಹಾರದ ಆಡಳಿತ ಪಕ್ಷ ಜನತಾದಳ (ಸಂಯುಕ್ತ) ಪ್ರತಿ ಮನೆಯ ಕದ ತಟ್ಟಿ ಪ್ರಚಾರ ನಡೆಸುವ ಅಭಿಯಾನವನ್ನು ಗುರುವಾರ ಪ್ರಾರಂಭಿಸಿದೆ

ಎನ್.ಡಿ.ಎ ಫ್ಯಾಸಿಸ್ಟ್ ಗಳ ಕೂಟ, ಜನತೆ ಅವರಿಗೆ ಪಾಠ ಕಲಿಸಲಿದ್ದಾರೆ: ಲಾಲು
ಎನ್.ಡಿ.ಎ ಮೈತ್ರಿಕೂಟವನ್ನು ಉಗ್ರ ಬಲಪಂಥೀಯ(ಫ್ಯಾಸಿಸ್ಟ್) ಒಕ್ಕೂಟ ಎಂದು ಅರ.ಜೆ.ಡಿ ಮುಖಂಡ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ನಿತೀಶ್ ಪಾಳಯಕ್ಕೆ ಜಿಗಿದ ಚಾಯ್ ಪೆ ಚರ್ಚಾ ರೂವಾರಿ!
ಲೋಕಸಭಾ ಚುನಾವಣೆ ವೇಳೆ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ `ಚಾಯ್ ಪೆ ಚರ್ಚಾ' ಐಡಿಯಾದ ಹಿಂದಿನ ರೂವಾರಿ ಪ್ರಶಾಂತ್ ಕಿಶೋರ್ ಅವರೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಂಡ ಸೇರಿದ್ದಾರೆ.

ನಾಲ್ಕು ತಿಂಗಳ ನಂತರ ಬಿಹಾರ ಚುನಾವಣೆ
ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣೆ ಸೆಪ್ಟೆಂಬರ್- ಅಕ್ಟೋಬರ್ನಲ್ಲಿ ನಡೆಯಲಿದೆ...

ಮುಫ್ತಿ ಹೇಳಿಕೆಗೆ ಬಿಜೆಪಿ ಸಹಮತವಿಲ್ಲ: ರಾಜನಾಥ್ ಸಿಂಗ್
ಲೋಕಸಭೆಯಲ್ಲಿ ಬಿಜೆಪಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ

