ATM ದರೋಡೆ, ಕೊಲೆ

ತುಮಕೂರು: ಅಪ್ಪ-ಅಮ್ಮ ಜಗಳಕ್ಕೆ ಮಗ ಬಲಿ; ಜಗಳ ಬಿಡಿಸಲು ಹೋದ ಪುತ್ರನನ್ನೇ ಬರ್ಬರವಾಗಿ ಹತ್ಯೆಗೈದ ತಂದೆ!
ಆರೋಪಿ ನಂಜೇಗೌಡ (50), ತನ್ನ ಪತ್ನಿ ರಂಜಿತಾಳನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡ ನಂತರ, ತನ್ನ ಮಗ ಸುನಿಲ್ನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

PCMB ಓದುವ ಕನಸು, 93% ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ ಕೊಲೆಗಾರನಾದ ಕಥೆ: ಪಿಯು ವಿಷಯ ಆಯ್ಕೆಯೇ ದುರಂತಕ್ಕೆ ಕಾರಣವಾಯಿತೇ?
ಸಿಬಿಎಸ್ಇ 10ನೇ ತರಗತಿಯಲ್ಲಿ ಶೇ.93ರಷ್ಟು ಅಂಕ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿ. ಪಿಯುಸಿಯಲ್ಲಿ ತನಗೆ ಇಷ್ಟವಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ (PCMB) ವಿಷಯಗಳನ್ನು ಆಯ್ಕೆ ಮಾಡಿಕೊಂಡು ಉನ್ನತ..

2019ರಲ್ಲಿ ತಂದೆಯ ಕೊಲೆ, 2026ರಲ್ಲಿ ಸೇಡು ತೀರಿಸಿಕೊಂಡ ಮಗ; ಹಲವು ಬಾರಿ ಸಂಚು; ಕೊನೆಗೆ ಕೊಡಲಿಯಿಂದ ಕೊಚ್ಚಿ ಹತ್ಯೆ!
ಮೃತನನ್ನು ವಿಜಯ್ ಬಾಜಿಯಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಹನೀಶ್ ಎಂದು ಗುರುತಿಸಲಾಗಿದ್ದು, ಈತನ ತಂದೆ ಕೈಲಾಶ್ ಅವರನ್ನು 2019ರಲ್ಲಿ ವಿಜಯ್ ಕೊಲೆ ಮಾಡಿದ್ದ ಎಂಬ ಆರೋಪವಿದೆ.

ಬೆಂಗಳೂರು: ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ; ಪತ್ನಿ ಎದುರಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಪತಿಯನ್ನು ಉಳಿಸಿಕೊಳ್ಳಲು ಪತ್ನಿ ಸ್ಥಳದಲ್ಲಿದ್ದವರ ಬಳಿ ಆಸ್ಪತ್ರೆಗೆ ಕರೆದೊಯ್ಯುವಂತೆ ಅಂಗಲಾಚಿದರೂ ಪ್ರಯೋಜನವಾಗಿಲ್ಲ. ತೀವ್ರವಾಗಿ ಗಾಯಗೊಂಡಿದ್ದ ಉದ್ಯಮಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು ಸರಣಿ ಹತ್ಯೆ ಕೇಸ್: ಸಂಬಂಧಿಕರ ದಿಕ್ಕು ತಪ್ಪಿಸಲು ಮಕ್ಕಳನ್ನೇ ದಾಳವಾಗಿಸಿದ್ದ ಹಂತಕ; ಸುಳ್ಳು ಹೇಳಿಸಿದ್ದ Audio Viral
ಬಾಷ್ಯಂ ಸರ್ಕಲ್ ನಿವಾಸಿಯಾದ ಆರೋಪಿ ಇಂದುಶೇಖರ್ ಕ್ಯಾಬ್ ಚಾಲಕನಾಗಿದ್ದ. ಈತ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಆರು ಮಂದಿ ಹಾಗೂ ಏಳು ವರ್ಷದ ಬಾಲಕನನ್ನು 15 ದಿನಗಳ ಅವಧಿಯಲ್ಲಿ ರುಬ್ಬುವ ಕಲ್ಲಿನಿಂದ ಹೊಡೆದು ಕೊಂದಿದ್ದ ಎನ್ನಲಾಗಿದೆ.

ತಮಿಳುನಾಡಿಗೆ ಹೋಗ್ತೀನೆಂದು ಸುಳ್ಳು ಹೇಳಿ ಮಗಳ ಪ್ರಿಯಕರನಿಗೆ ಟ್ರ್ಯಾಪ್ ಇಟ್ಟ ತಂದೆ; ರೂಮಿನಲ್ಲಿ ಕೂಡಿಹಾಕಿ ಭೀಕರ ಹತ್ಯೆ..!
ಆರೋಪಿಯ ಮಗಳು ಕಿರಣ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಳು ಎಂಬುದು ಆತನ ಗಮನಕ್ಕೆ ಬಂದಿತ್ತು. ಈ ನಡುವೆ ಮಂಗಳವಾರ ಆನಂದರಾಜ್ ತನ್ನ ಪತ್ನಿಯೊಂದಿಗೆ ತಮಿಳುನಾಡಿಗೆ ಹೋಗುತ್ತಿದ್ದು ರಾತ್ರಿ ವಾಪಸ್ ಬರುವುದಾಗಿ ಮಗಳಿಗೆ ತಿಳಿಸಿದ್ದಾನೆ.

ಜಮೀನು ವಿವಾದ, ಭೀಕರ ಹತ್ಯೆ; ಸೊಸೆಯ ಶಿರಚ್ಛೇದ, ಗಂಡನ ಸಹೋದರರಿಂದಲೇ ಕ್ರೂರ ಕೃತ್ಯ!
ಮೃತ ಮಹಿಳೆಯನ್ನು ಕಟ್ರಾವತ್ ಸುನೀತಾ (26) ಎಂದು ಗುರುತಿಸಲಾಗಿದೆ. ಆಕೆಯ ಹೆಸರಿನಲ್ಲಿದ್ದ ಕೃಷಿ ಜಮೀನಿನ ವಿಚಾರವಾಗಿ ಕುಟುಂಬದಲ್ಲಿ ವಿವಾದ ಉಂಟಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ..

ಕೊಲೆಯಾದ ಬಳಿಕ ದೆವ್ವವಾಗಿ ಕಾಡಿದ ಸ್ನೇಹಿತ; ಕಾಟ ತಾಳದೇ ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಯುವಕ!
ಪೊಲೀಸರು ವಶಕ್ಕೆ ಪಡೆದ ನಂತರ, ಕದಮ್ ಜೊತೆ ಮದ್ಯಪಾನ ಮಾಡುತ್ತಿದ್ದಾಗ ಅವರ ಮನೆಯಲ್ಲೇ ಆತನನ್ನು ಹೊಡೆದು ಕೊಂದಿರುವುದಾಗಿ ಪ್ರಭು ಒಪ್ಪಿಕೊಂಡಿದ್ದಾನೆ.

ಜೈಲಿನಿಂದ ಬಿಡಿಸಿಕೊಂಡು ಬಂದ ಒಂದೇ ದಿನಕ್ಕೆ ತಾಯಿಯನ್ನೇ ಇರಿದು ಕೊಂದ ಮಗ!
ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ಮಗನನ್ನು ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ತಾಯಿ ₹50 ಸಾವಿರ ಹೊಂದಿಸಿ ನೀಡಿದ್ದರು. ಜೈಲಿನಿಂದ ಬಿಡುಗಡೆಯಾದ ಕೇವಲ ಒಂದು ದಿನದೊಳಗೇ ಈ ದುರಂತ ಸಂಭವಿಸಿದೆ.

