Auckland

ಇಂಡೋ-ಕಿವೀಸ್ ಟಿ20 ಪಂದ್ಯ: ಒಂದೇ ಪಂದ್ಯದಲ್ಲಿ ಐದು ಅರ್ಧಶತಕ ಸೇರಿ ಹಲವು ದಾಖಲೆ ಸೃಷ್ಟಿ!
ಕ್ರಿಕೆಟ್

ಇಂಡೋ-ಕಿವೀಸ್ ಟಿ20 ಪಂದ್ಯ: ಒಂದೇ ಪಂದ್ಯದಲ್ಲಿ ಐದು ಅರ್ಧಶತಕ ಸೇರಿ ಹಲವು ದಾಖಲೆ ಸೃಷ್ಟಿ!

ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ ಈ ಒಂದು ಪಂದ್ಯ ಟಿ20 ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಮೊದಲ ಟಿ20: ಕಿವೀಸ್ ಕಿವಿ ಹಿಂಡಿದ ಭಾರತ, ಕೊಹ್ಲಿ ಪಡೆಗೆ 6 ವಿಕೆಟ್ ಗಳ ಭರ್ಜರಿ ಜಯ
ಕ್ರಿಕೆಟ್

ಮೊದಲ ಟಿ20: ಕಿವೀಸ್ ಕಿವಿ ಹಿಂಡಿದ ಭಾರತ, ಕೊಹ್ಲಿ ಪಡೆಗೆ 6 ವಿಕೆಟ್ ಗಳ ಭರ್ಜರಿ ಜಯ

ಅತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲ ಟಿ20: ವಿಲಿಯಮ್ಸನ್, ಟೇಲರ್ ಭರ್ಜರಿ ಆಟ, ಭಾರತಕ್ಕೆ ಬೃಹತ್ ಗುರಿ ನೀಡಿದ ಕಿವೀಸ್!
ಕ್ರಿಕೆಟ್

ಮೊದಲ ಟಿ20: ವಿಲಿಯಮ್ಸನ್, ಟೇಲರ್ ಭರ್ಜರಿ ಆಟ, ಭಾರತಕ್ಕೆ ಬೃಹತ್ ಗುರಿ ನೀಡಿದ ಕಿವೀಸ್!

ನಾಯಕ ಕೇನ್ ವಿಲಿಯಮ್ಸನ್ ಮತ್ತು ಟೇಲರ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಅತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತಕ್ಕೆ ಗೆಲ್ಲಲು 204 ರನ್ ಗಳ ಬೃಹತ್ ಗುರಿ ನೀಡಿದೆ.

ಮೊದಲ ಟಿ20: ಕಿವೀಸ್ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ನ್ಯೂಜಿಲೆಂಡ್ ಭರ್ಜರಿ ಆರಂಭ
ಕ್ರಿಕೆಟ್

ಮೊದಲ ಟಿ20: ಕಿವೀಸ್ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ನ್ಯೂಜಿಲೆಂಡ್ ಭರ್ಜರಿ ಆರಂಭ

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಗೆ ಮಾಡಿಕೊಂಡಿದ್ದು, ಬ್ಯಾಟಿಂಗ್ ನಲ್ಲಿ ಕಿವೀಸ್ ಪಡೆ ಭರ್ಜರಿ ಆರಂಭ ಪಡೆದಿದೆ.

ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ಸೋತ ಟೀಂ ಇಂಡಿಯಾ ಮಹಿಳಾ ತಂಡ!
ಕ್ರಿಕೆಟ್

ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿ ಸೋತ ಟೀಂ ಇಂಡಿಯಾ ಮಹಿಳಾ ತಂಡ!

ತೀವ್ರ ಕುತೂಹಲ ಕೆರಳಿಸಿದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ಮಹಿಳಾ ತಂಡ ಕೊನೆಯ ಎಸೆತದಲ್ಲಿ ಭಾರತದ ವಿರುದ್ಧ ಜಯ ಸಾಧಿಸಿತು.

ಸಡಗರ, ಸಂಭ್ರಮದಿಂದ  2019 ಬರಮಾಡಿಕೊಂಡ ನ್ಯೂಜಿಲ್ಯಾಂಡ್
ವಿದೇಶ

ಸಡಗರ, ಸಂಭ್ರಮದಿಂದ 2019 ಬರಮಾಡಿಕೊಂಡ ನ್ಯೂಜಿಲ್ಯಾಂಡ್

ದೇಶದಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿರುವಂತೆ ನ್ಯೂಜಿಲ್ಯಾಂಡ್ ನಲ್ಲಿ ಈಗಾಗಲೇ 2018ಕ್ಕೆ ವಿದಾಯ ಹೇಳಿ 2019ನ್ನು ಸಡಗರ, ಸಂಭ್ರಮದಿಂದ ಸ್ವಾಗತಿಸಲಾಗಿದೆ.

ಬೌಲರ್ ತಲೆಗೆ ಬಡಿದ ಚೆಂಡು ಸಿಕ್ಸರ್ ಗೆ, ಕೂದಲೆಳೆ ಅಂತರದಲ್ಲಿ ಪಾರಾದ ಬೌಲರ್: ವಿಡಿಯೋ ವೈರಲ್
ಕ್ರಿಕೆಟ್

ಬೌಲರ್ ತಲೆಗೆ ಬಡಿದ ಚೆಂಡು ಸಿಕ್ಸರ್ ಗೆ, ಕೂದಲೆಳೆ ಅಂತರದಲ್ಲಿ ಪಾರಾದ ಬೌಲರ್: ವಿಡಿಯೋ ವೈರಲ್

ಬ್ಯಾಟ್ಸಮನ್ ಬಾರಿಸಿದ ಚೆಂಡು ನೇರ ಬೌಲರ್ ನ ತಲೆಗೆ ಸಿಡಿದು ಸಿಕ್ಸರ್ ಹೋದ ಅಪರೂಪದ ಮತ್ತು ಅಪಾಯಕಾರಿ ಘಟನೆ ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿ ನಡೆದಿದೆ.

ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ 23 ಲಕ್ಷ ರೂ. ಬಹುಮಾನ ಗೆದ್ದ ಕ್ರಿಕೆಟ್ ಅಭಿಮಾನಿ!
ಕ್ರಿಕೆಟ್

ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಲೇ 23 ಲಕ್ಷ ರೂ. ಬಹುಮಾನ ಗೆದ್ದ ಕ್ರಿಕೆಟ್ ಅಭಿಮಾನಿ!

ಕ್ರಿಕೆಟ್ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಭಾರಿ ಅಭಿಮಾನಿ ಬಳಗವನ್ನು ಸಂಪಾದಿಸಿದ್ದು, ಇದೀಗ ಕ್ರಿಕೆಟ್ ನಿಂದಲೇ ಅಭಿಮಾನಿಯೋರ್ವ ಲಕ್ಷಾಧೀಶ್ವರನಾಗಿದ್ದಾನೆ.

ಕೊನೆಗೂ ಅನಾ ಹೇಳಿದ್ದು ಇದೂ ಪರ್ಸನಲ್
ಕ್ರೀಡೆ

ಕೊನೆಗೂ ಅನಾ ಹೇಳಿದ್ದು ಇದೂ ಪರ್ಸನಲ್

ಸರ್ಬಿಯನ್ ಟೆನಿಸ್ ಬೆಡಗಿ ಅನಾ ಐವಾನಾವಿಚ್ ಯಾವುದೇ ಪರ್ಸನಲ್ ಸೀಕ್ರೆಟನ್ನು ಬಿಟ್‍ಕೊಡೋ ಹುಡ್ಗಿಯೇ ಅಲ್ಲ. ಈಗ ಇವಳ ಮೇಲೊಂದು ಬಲವಾದ ಗಾಸಿಪ್ ಕೇಳಿಬರ್ತಿದೆ...