• Tag results for beneficiaries

ವಸತಿ ಯೋಜನೆ: 4 ಲಕ್ಷ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲು  ಸಿಎಂ ಸೂಚನೆ

ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ. 

published on : 10th September 2021

ಹಾಸನ: ಹೆಚ್ ಆರ್ ಪಿ ಯೋಜನೆಯಡಿ ಬೋಗಸ್ ಫಲಾನುಭವಿಗಳಿಂದ ಸಾವಿರಾರು ಎಕರೆ ಸರ್ಕಾರಿ ಭೂಮಿ ಕಬಳಿಕೆ

ಹೇಮಾವತಿ ಪುನರ್ವಸತಿ ಯೋಜನೆ (ಹೆಚ್ ಆರ್ ಪಿ) ಅಡಿಯಲ್ಲಿ ಸಾವಿರಾರು ಎಕರೆಗಳಷ್ಟು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನಕಲಿ ಫಲಾನುಭವಿಗಳಿಗೆ ನೀಡಿರುವ ಹಗರಣ ಹಾಸನದಲ್ಲಿ ಬೆಳಕಿಗೆ ಬಂದಿದೆ. 

published on : 12th July 2021

ಖಾಸಗಿ ಆಸ್ಪತ್ರೆಗಳಲ್ಲಿ ಅಪಾಯಿಂಟ್ಮೆಂಟ್ ವೇಳೆ ಫಲಾನುಭವಿಗಳಿಗೆ ಕೋವಿಡ್ ಲಸಿಕೆ ಪ್ರಕಾರ, ಬೆಲೆ ಲಭ್ಯ

ಮೇ 1 ರಿಂದ ಎಲ್ಲಾ ವಯಸ್ಕರಿಗೂ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗುತ್ತಿದ್ದು, ಈ ಬಾರಿ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಲಸಿಕೆಗಳ ಪ್ರಕಾರ...

published on : 25th April 2021

100 ಮಂದಿ ಅರ್ಹರಿರುವ ಕಾರ್ಯಸ್ಥಳಗಳಲ್ಲೇ ಏಪ್ರಿಲ್ 11 ರಿಂದ ಕೋವಿಡ್ ಲಸಿಕೆಗೆ ಕೇಂದ್ರದ ಅನುಮತಿ

100 ಮಂದಿ ಅರ್ಹ ಫಲಾನುಭವಿಗಳಿರುವ ಕಾರ್ಯಸ್ಥಳಗಳಲ್ಲಿ  ಏ.11 ರಿಂದ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭಿಸುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 

published on : 7th April 2021

35 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ: ಆರೋಗ್ಯ ಸಚಿವಾಲಯ

ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 5 ಲಕ್ಷ 70 ಸಾವಿರ ಮಂದಿಗೆ ಕೋವಿಡ್ ಲಸಿಕೆ ನೀಡಿದ್ದು ಇದುವರೆಗೂ ಒಟ್ಟು 35 ಲಕ್ಷಕ್ಕಿಂತಲೂ ಅಧಿಕ ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

published on : 30th January 2021

ಮೂರು ದಿನಕ್ಕೆ 3.80 ಲಕ್ಷ ಫಲಾನುಭವಿಗಳಿಗೆ ಕೊರೋನ ಲಸಿಕೆ

 ಕೊರೋನ ಲಸಿಕಾ ಅಭಿಯಾನ  ಬಹಳ ಯಶಸ್ವಿಯಾಗಿ ಸಾಗಿದ್ದು,  ಸೋಮವಾರ ಸಂಜೆ ವರೆಗೆ ದೇಶದಲ್ಲಿ  1,48,266 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

published on : 18th January 2021