• Tag results for bigboss

'ಗಜಾನನ and ಗ್ಯಾಂಗ್' ಫೆ.4ಕ್ಕೆ ಬೆಳ್ಳಿತೆರೆಗೆ ಎಂಟ್ರಿ‌: ಗ್ಯಾಂಗ್ ನಲ್ಲಿ ಬಿಗ್ ಬಾಸ್ ಖ್ಯಾತಿಯ ರಘು, ಬ್ರೋ ಗೌಡ 

ಸಿನಿಮಾದಲ್ಲಿ ನಾಯಕ ಶ್ರೀ ಮಹಾದೇವ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗಜ ಎಂಬ ಪಾತ್ರದಲ್ಲಿ ಶ್ರೀ ನಟಿಸಿದರೆ, ನಾಯಕಿ ಅದಿತಿ ಪ್ರಭುದೇವ ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

published on : 30th December 2021

ಇಕ್ಕಟ್ ನಾಗಭೂಷಣ್, ಪ್ರಿಯಾಂಕಾ ತಿಮ್ಮೇಶ್ ಜೋಡಿಗೆ ಪ್ರೀತಂ ತಗ್ಗಿನಮನೆ ಚೊಚ್ಚಲ ನಿರ್ದೇಶನ

ಈ ಸಿನಿಮಾ ಮೂಲಕ ಪ್ರೀತಂ ತಗ್ಗಿನಮನೆ ಮೊದಲ ಬಾರಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರೀತಂ ಅವರು ಅಯೋಗ್ಯ ಮತ್ತು ರತ್ನಮಂಜರಿ ಸಿನಿಮಾಗಳಿಗೆ ಸಿನಿಮೆಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದರು. 

published on : 29th September 2021

ನಟ ಸುದೀಪ್ ಗೆ ಅನಾರೋಗ್ಯ; ವಿಶ್ರಾಂತಿಗೆ ವೈದ್ಯರ ಸಲಹೆ

ನಟ, ನಿರ್ದೇಶಕ ಹಾಗೂ ನಿರೂಪಕ ಕಿಚ್ಚ ಸುದೀಪ್ ಅನಾರೋಗ್ಯಕ್ಕೀಡಾಗಿದ್ದು, ಸ್ವತಃ ಅವರೇ ಈ ಕುರಿತು ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. 

published on : 16th April 2021

ಬಿಗ್ ಬಾಸ್ 10 ಸ್ಪರ್ಧಿ; ಸ್ವಯಂ ಘೋಷಿತ ದೇವಮಾನವ ಓಂ ಸ್ವಾಮಿ ನಿಧನ

ಬಿಗ್ ಬಾಸ್ 10 ಸ್ಪರ್ಧಿ ಹಾಗೂ ವಿವಾದಿತ ಸ್ವಯಂ ಘೋಷಿತ ದೇವಮಾನವ ಓಂ ಸ್ವಾಮಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

published on : 3rd February 2021

ರಾಶಿ ಭವಿಷ್ಯ