Business

ಕುಸಿತ ಮುಂದುವರೆಸಿದ ಷೇರುಪೇಟೆ
ವಾಣಿಜ್ಯ

ಕುಸಿತ ಮುಂದುವರೆಸಿದ ಷೇರುಪೇಟೆ

ದೇಶೀಯ ಷೇರು ಮಾರುಕಟ್ಟೆಗಳು ಕುಸಿತ ಮುಂದುವರೆಸಿವೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 317.93 ಅಂಕ ನಷ್ಟ ಕಂಡು 24,455.04ಕ್ಕೆ ಕುಸಿದಿದೆ...

ಸ್ಟಾರ್ಟ್‍ಅಪ್‍ಗಳಿಗೆ ಪ್ರತ್ಯೇಕ ಶಾಖೆ
ವಾಣಿಜ್ಯ

ಸ್ಟಾರ್ಟ್‍ಅಪ್‍ಗಳಿಗೆ ಪ್ರತ್ಯೇಕ ಶಾಖೆ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಸ್ಟಾರ್ಟ್‍ಅಪ್‍ಗಳಿಗಾಗಿಯೇ ಪ್ರತ್ಯೇಕ ಶಾಖೆಯನ್ನು ಆರಂಭಿಸಿದೆ. ಇದೇ ಸಂದರ್ಭದಲ್ಲಿ ಬ್ಯಾಂಕ್ ಸಂಪತ್ತು ನಿರ್ವಹಣೆ ಕ್ಷೇತ್ರಕ್ಕೂ ಪ್ರವೇಶಿಸಿದೆ...

ಅಂದಾಜು ಮೀರಿದ ಇನ್ಫೋಸಿಸ್ ಲಾಭ
ವಾಣಿಜ್ಯ

ಅಂದಾಜು ಮೀರಿದ ಇನ್ಫೋಸಿಸ್ ಲಾಭ

ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಡಿಸೆಂಬರ್‍ಗೆ ಅಂತ್ಯಗೊಂಡ ಪ್ರಸಕ್ತ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಅಂದಾಜಿಗೂ ಮೀರಿ ಲಾಭ ಗಳಿಸಿದೆ...

ಟಿಸಿಎಸ್ ಲಾಭ ಶೇ.14 ಏರಿಕೆ
ವಾಣಿಜ್ಯ

ಟಿಸಿಎಸ್ ಲಾಭ ಶೇ.14 ಏರಿಕೆ

ಡಿಸೆಂಬರ್‍ಗೆ ಅಂತ್ಯಗೊಂಡ ಪ್ರಸಕ್ತ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿ ನಿವ್ವಳ ಲಾಭ ಶೇ.14.18ರಷ್ಟು ಏರಿಕೆ ಕಂಡಿದ್ದು ರು.6,083.39 ಕೋಟಿಗೆ ತಲುಪಿದೆ...

ಪೆಟ್ರೋಲ್‌ ಬೆಲೆ 63 ಪೈಸೆ, ಡೀಸೆಲ್‌ 1.06 ರು. ಇಳಿಕೆ
ವಾಣಿಜ್ಯ

ಪೆಟ್ರೋಲ್‌ ಬೆಲೆ 63 ಪೈಸೆ, ಡೀಸೆಲ್‌ 1.06 ರು. ಇಳಿಕೆ

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಯುತ್ತಿರುವ ಕಾರಣ ದೇಶದಲ್ಲಿ ತೈಲ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಇಳಿಕೆ ಮಾಡಿವೆ...

ಟಿಸಿಎಸ್, ಕಾಗ್ನಿಜೆಂಟ್ ಮುಂಚೂಣಿ
ವಾಣಿಜ್ಯ

ಟಿಸಿಎಸ್, ಕಾಗ್ನಿಜೆಂಟ್ ಮುಂಚೂಣಿ

ಮಾಹಿತಿ ತಂತ್ರಜ್ಞಾನ ಹೊರಗುತ್ತಿಗೆ ಸೇವೆಯಲ್ಲಿ ದೇಶದ ಟಾಟಾ ಕನ್ಸಲ್ಟೆನ್ಸಿ ಮತ್ತು ಅಮೆರಿಕ ಮೂಲದ ಕಾಗಿಜಂಟ್ ಈ ವರ್ಷದಲ್ಲಿ ಅಗ್ರಗಣ್ಯ ಸ್ಥಾನವನ್ನು ಉಳಿಸಿಕೊಂಡಿವೆ...

ಬಿಕ್ಕಟ್ಟಿನತ್ತ ಆನ್‍ಲೈನ್ ಕ್ಷೇತ್ರ
ವಾಣಿಜ್ಯ

ಬಿಕ್ಕಟ್ಟಿನತ್ತ ಆನ್‍ಲೈನ್ ಕ್ಷೇತ್ರ

ಹೆಚ್ಚಿನ ಪ್ರ ಮಾಣದಲ್ಲಿ ರಿಯಾಯಿತಿಗಳನ್ನು ನೀಡುತ್ತಿರುವುದರಿಂದ ಇನ್ನೆರಡು ವರ್ಷಗಳಲ್ಲಿ ಅಥವಾ ಅದಕ್ಕಿಂತಲೂ ಮೊದಲೇ ದೇಶದ ಇಕಾಮರ್ಸ್ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಲಿದೆ ಎಂದು...

ಉದ್ಯಮಸ್ನೇಹಿ: ಭಾರತಕ್ಕೆ 97ನೇ ಸ್ಥಾನ
ವಿದೇಶ

ಉದ್ಯಮಸ್ನೇಹಿ: ಭಾರತಕ್ಕೆ 97ನೇ ಸ್ಥಾನ

ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಕೇಂದ್ರ ಸರ್ಕಾರ ಸತತವಾಗಿ ಪ್ರಯತ್ನಿಸುತ್ತಿದೆ. ಆದರೆ ಇದುವರೆಗೂ...

ಭಾರತ ಶೇ.7 .5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ: ಫಿಚ್ ವರದಿ
ವಾಣಿಜ್ಯ

ಭಾರತ ಶೇ.7 .5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ: ಫಿಚ್ ವರದಿ

ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕ ನಿರೀಕ್ಷೆ ವ್ಯಕ್ತಪಡಿಸಿರುವ ರೇಟಿಂಗ್ ಸಂಸ್ಥೆ ಫಿಚ್, ಪ್ರಸಕ್ತ ಸಾಲಿನಲ್ಲಿ ಭಾರತ ಶೇ.7 .5 ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿದೆ.