Business

4ನೇ ತ್ರೈಮಾಸಿಕ ವರದಿ: ಮಾರುತಿ ಸುಜುಕಿ ಲಾಭಾಂಶದಲ್ಲಿ ಶೇ.11.7 ರಷ್ಟು ಇಳಿಕೆ
ಖ್ಯಾತ ಕಾರು ತಯಾರಿಕ ಸಂಸ್ಥೆ ಮಾರುತಿ ಸುಜುಕಿಯ 4ನೇ ತ್ರೈಮಾಸಿಕ ವರದಿ ಬಿಡುಗಡೆಯಾಗಿದ್ದು, ತನ್ನ ಒಟ್ಟಾರೆ ಲಾಭಾಂಶದಲ್ಲಿ ಶೇ.11.7 ರಷ್ಟು ಇಳಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ...

ಮೊದಲ ಬಾರಿಗೆ ಆ್ಯಪಲ್ ಐಫೋನ್ ಮಾರಾಟ ಕುಸಿತ!
ಇದೇ ಮೊದಲ ಬಾರಿಗೆ ಖ್ಯಾತ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಆ್ಯಪಲ್ ನ ಮಾರಾಟ ಮತ್ತು ಆದಾಯ ಕುಸಿದಿದ್ದು, ಮುಂಬರುವ ತ್ರೈಮಾಸಿಕದಲ್ಲೂ ಸಂಸ್ಥೆಯ ಆದಾಯ ಕುಸಿತಗೊಳ್ಳುವ ಭೀತಿ ಎದುರಿಸುತ್ತಿದೆ..

'ಬ್ಯುಸಿನೆಸ್' ನಲ್ಲಿ ಪಾತ್ರ ಮಾಡಲಿರುವ ಮೂಗೂರು ಸುಂದರ್
'ಬ್ಯುಸಿನೆಸ್' ಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಹಿಂದಿರುಗಲು ಮೂಗೂರು ಸುಂದರ್ ಸಿದ್ಧರಾಗಿದ್ದಾರೆ. ಚೊಚ್ಚಲ ಚಿತ್ರ ನಿರ್ದೇಶಿಸುತ್ತಿರುವ ಸತೀಶ್ ಕೆ ಎಂ ದಕ್ಷಿಣ ಭಾರತದ ಖ್ಯಾತ ನೃತ್ಯನಿರ್ದೇಶಕನನ್ನು

ಬ್ರಿಟನ್ ಟಾಟಾ ಸ್ಟೀಲ್ ಘಟಕದ ವಿರುದ್ಧ ವಂಚನೆ ಆರೋಪ; ಸರ್ಕಾರದಿಂದ ತನಿಖೆ!
ತೀವ್ರ ನಷ್ಟದ ಹಿನ್ನಲೆಯಲ್ಲಿ ಬ್ರಿಟನ್ ಘಟಕವನ್ನು ಮಾರಾಟ ಮಾಡಲು ಮುಂದಾಗಿದ್ದ ಟಾಟಾ ಸ್ಟೀಲ್ ಸಂಸ್ಥೆಗೆ ಹೊಸ ತಲೆನೋವು ಶುರುವಾಗಿದ್ದು, ಬ್ರಿಟನ್ ಘಟಕದ ವಿರುದ್ಧ ಕ್ರಿಮಿನಲ್ ತನಿಖೆ ಆರಂಭಿಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ನನಸಾಯಿತು ತೃತೀಯಲಿಂಗಿಯ ಉದ್ಯಮದ ಕನಸು
ತೃತೀಯ ಲಿಂಗಿಗಳಿಗೆ ಮಾದರಿಯಾಗುವಂತಹ ಉದಾಹರಣೆಯೊಂದು ಇಲ್ಲಿದೆ. ಕೇಟರಿಂಗ್ ಉದ್ಯಮ ಪ್ರಾರಂಭ ಮಾಡುವ ತೃತೀಯ ಲಿಂಗಿ ಆರ್ ಸುಜಾತ(30 ) ಕನಸು ನನಸಾಗಿದೆ.

ವೇದಾಂತ ಗ್ರೂಪ್ಗೆ ದೇಶದ ಮೊದಲ ಚಿನ್ನದ ಗಣಿ ಗುತ್ತಿಗೆ
ದೇಶದ ಮೊದಲ ಚಿನ್ನದ ಗಣಿ ಗುತ್ತಿಗೆ ಹಕ್ಕನ್ನು ಖ್ಯಾತ ಗಣಿ ಕಂಪನಿ ವೇದಾಂತ ಸಂಸ್ಥೆ ಪಡೆದುಕೊಂಡಿದೆ...

ಪಿಎಫ್ ಬಡ್ಡಿ ದರ ಶೇ. 8.95ಕ್ಕೆ ಏರಿಕೆ..?
ಉದ್ಯೋಗಸ್ಥರ ನಿವೃತ್ತಿ ಬಳಿಕದ ಜೀವನಾಧಾರ ಭವಿಷ್ಯನಿಧಿ (ಪಿಎಫ್) ನ ಬಡ್ಡಿ ದರವನ್ನು ಏರಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ...

ಎಡವಟ್ಟು ಮಾಡಿದ ಆರ್ಬಿಐ
ನೋಟುಗಳು ಅಸಲಿ ಎಂದು ಸಾಬೀತುಪಡಿಸುವ ಬೆಳ್ಳಿಯ ಎಳೆ ಇಲ್ಲದ ರು.1,000 ಮುಖ ಬೆಲೆಯ ನೋಟುಗಳು ಕಣ್ತಪ್ಪಿನಿಂದ ಚಾಲ್ತಿಗೆ ಬಂದಿರುವುದಾಗಿ ಆರ್ಬಿಐ ಒಪ್ಪಿಕೊಂಡಿದೆ...

ರಿಲಯನ್ಸ್ ಲಾಭ ಶೇ.38 ಏರಿಕೆ
ದೇಶದ ಖಾಸಗಿ ವಲಯದ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಮೂರನೆ ತ್ರೈಮಾಸಿಕದಲ್ಲಿ ಮಾರುಕಟ್ಟೆ ಅಂದಾಜುಗಳನ್ನು ಮೀರಿ ಲಾಭ ಗಳಿಸಿದೆ...

