captain

'ಇಡೀ ಭಾರತವೇ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ಬಯಸುತ್ತದೆ': RCB ಮಾಜಿ ನಾಯಕ ಫಾಫ್ ಡು ಪ್ಲೆಸಿಸ್
ಕ್ರಿಕೆಟ್

'ಇಡೀ ಭಾರತವೇ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ಬಯಸುತ್ತದೆ': RCB ಮಾಜಿ ನಾಯಕ ಫಾಫ್ ಡು ಪ್ಲೆಸಿಸ್

ಕೊಹ್ಲಿ ಜೊತೆ ತುಂಬಾ ನಿಕಟ ಸಂಬಂಧ ಹೊಂದಿರುವ ಫ್ರಾಂಚೈಸಿಯ ನಾಯಕತ್ವ ವಹಿಸಿಕೊಳ್ಳುವುದರಿಂದ ಬರುವ ಅಗಾಧ ಒತ್ತಡವನ್ನು ಡು ಪ್ಲೆಸಿಸ್ ಕೂಡ ಒಪ್ಪಿಕೊಂಡರು.

IPL 2027: ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಂಕಷ್ಟ; ನಾಯಕನಾಗಿ ಮುಂದುವರಿಯಲು ಇಷ್ಟವಿಲ್ಲ ಎಂದ ಅಕ್ಷರ್ ಪಟೇಲ್
ಕ್ರಿಕೆಟ್

IPL 2027: ಡೆಲ್ಲಿ ಕ್ಯಾಪಿಟಲ್ಸ್‌ಗೆ ಸಂಕಷ್ಟ; ನಾಯಕನಾಗಿ ಮುಂದುವರಿಯಲು ಇಷ್ಟವಿಲ್ಲ ಎಂದ ಅಕ್ಷರ್ ಪಟೇಲ್

ಅಕ್ಷರ್ ಅವರ ನಾಯಕತ್ವದಲ್ಲಿ ದೆಹಲಿ ತಂಡದ ಪ್ರದರ್ಶನವು ಮಿಶ್ರ ಫಲಿತಾಂಶಗಳನ್ನು ಕಂಡಿದೆ; ಕಳೆದ ಎರಡು ಸೀಸನ್‌ಗಳಲ್ಲಿ ತಂಡವು ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಗಿದೆ.

Syed Mushtaq Ali Trophy: ಬಿಹಾರ ತಂಡದ ನಾಯಕನಾಗಿ ವೈಭವ್ ಸೂರ್ಯವಂಶಿ ಆಯ್ಕೆ!
ಕ್ರಿಕೆಟ್

Syed Mushtaq Ali Trophy: ಬಿಹಾರ ತಂಡದ ನಾಯಕನಾಗಿ ವೈಭವ್ ಸೂರ್ಯವಂಶಿ ಆಯ್ಕೆ!

ನಾಯಕತ್ವವು ಸೂರ್ಯವಂಶಿಗೆ ಒಬ್ಬ ನಾಯಕನಾಗಿ ಬೆಳೆಯಲು ಅವಕಾಶವನ್ನು ನೀಡುತ್ತದೆ ಎಂದು ಬಿಸಿಎ (BCA) ಅಧ್ಯಕ್ಷ ಹರ್ಷ ವರ್ಧನ್ ಹೇಳಿದ್ದಾರೆ.

'ಅಚ್ಚುಮೆಚ್ಚಿನ ನಾಯಕ' ಯಾರೆಂಬ ಪ್ರಶ್ನೆಗೆ ಉತ್ತರಿಸಿದ ಸಚಿನ್ ತೆಂಡೂಲ್ಕರ್; ಸೌರವ್ ಗಂಗೂಲಿ-ಎಂಎಸ್ ಧೋನಿ ಆಯ್ಕೆ!
ಕ್ರಿಕೆಟ್

'ಅಚ್ಚುಮೆಚ್ಚಿನ ನಾಯಕ' ಯಾರೆಂಬ ಪ್ರಶ್ನೆಗೆ ಉತ್ತರಿಸಿದ ಸಚಿನ್ ತೆಂಡೂಲ್ಕರ್; ಸೌರವ್ ಗಂಗೂಲಿ-ಎಂಎಸ್ ಧೋನಿ ಆಯ್ಕೆ!

2003ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ತೆಂಡೂಲ್ಕರ್, ಗಂಗೂಲಿ ಅವರ ನಾಯಕತ್ವದಲ್ಲಿ ಆಡಿದ್ದರು. ಆದರೆ, 2011ರಲ್ಲಿ ಅವರು ಧೋನಿ ಅವರ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದರು.

'ಮುಂಬೈ ಇಂಡಿಯನ್ಸ್‌' ನಲ್ಲಿ ದೊಡ್ಡ ಬದಲಾವಣೆ! ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮಾ ಮತ್ತೆ ಕ್ಯಾಪ್ಟನ್ ಸಾಧ್ಯತೆ
ಕ್ರಿಕೆಟ್

'ಮುಂಬೈ ಇಂಡಿಯನ್ಸ್‌' ನಲ್ಲಿ ದೊಡ್ಡ ಬದಲಾವಣೆ! ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮಾ ಮತ್ತೆ ಕ್ಯಾಪ್ಟನ್ ಸಾಧ್ಯತೆ

'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕತ್ವ ವಹಿಸಿಕೊಳ್ಳುವಂತೆ ಕೋರಿದ್ದು, ಅದಕ್ಕೆ ರೋಹಿತ್ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

Bigg Boss Kannada 13: ಸೌಂದರ್ಯ-ಆಸಿಯಾ ನಡುವೆ ತೀವ್ರ ಪೈಪೋಟಿ; ಈ ವಾರ ಕ್ಯಾಪ್ಟನ್ ಪಟ್ಟ ಯಾರಿಗೆ?
ಸಿನಿಮಾ ಸುದ್ದಿ

Bigg Boss Kannada 13: ಸೌಂದರ್ಯ-ಆಸಿಯಾ ನಡುವೆ ತೀವ್ರ ಪೈಪೋಟಿ; ಈ ವಾರ ಕ್ಯಾಪ್ಟನ್ ಪಟ್ಟ ಯಾರಿಗೆ?

ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಕ್ಯಾಪ್ಟನ್ ಪಟ್ಟಕ್ಕಾಗಿ ಮಹಿಳಾ ಸ್ಪರ್ಧಿಗಳಾದ ಆಸಿಯಾ ಫಿರ್ದೋಸ್ ಮತ್ತು ಸೌಂದರ್ಯ ಶೆಟ್ಟಿ ನಡುವೆ ಪೈಪೋಟಿ ಏರ್ಪಟ್ಟಿದೆ.

'ಸಿದ್ಧರಾಗಿರಿ' ಎಂದು RCB ನನಗೆ ಹೇಳಿತ್ತು; ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಚಿಂತನೆ ನಡೆಸಿತ್ತು: ಪಾರ್ಥೀವ್ ಪಟೇಲ್
ಕ್ರಿಕೆಟ್

'ಸಿದ್ಧರಾಗಿರಿ' ಎಂದು RCB ನನಗೆ ಹೇಳಿತ್ತು; ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಚಿಂತನೆ ನಡೆಸಿತ್ತು: ಪಾರ್ಥೀವ್ ಪಟೇಲ್

ಆರ್‌ಸಿಬಿ ಕೊಹ್ಲಿಗೆ ತನ್ನ ಬೆಂಬಲ ನೀಡುತ್ತಾ ಬಂದಿದ್ದರೂ, 2019ರ ಐಪಿಎಲ್‌ಗೂ ಮುನ್ನ ತಮಗೆ ನಾಯಕತ್ವದ ಅವಕಾಶವನ್ನು ನೀಡಲಾಗಿತ್ತು ಎಂದು ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?
ಕ್ರಿಕೆಟ್

ಮುಂಬೈ ಇಂಡಿಯನ್ಸ್ ನಾಯಕತ್ವ ತ್ಯಜಿಸಿದ ಹಾರ್ದಿಕ್ ಪಾಂಡ್ಯ: ರೋಹಿತ್ ಶರ್ಮಾ ಅಂಗಳದಲ್ಲಿ ಚೆಂಡು; ಯಾರಾಗ್ತಾರೆ ನಾಯಕ?

ಸದ್ಯ ಮುಂಬೈ ಇಂಡಿಯನ್ಸ್ ತಮ್ಮ ತಂಡದಲ್ಲಿ ಹೆಚ್ಚಿನ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಏಕೆಂದರೆ, ಐಪಿಎಲ್ 2027ನೇ ಆವೃತ್ತಿಯ ನಂತರ ಮೆಗಾ ಹರಾಜು ನಡೆಯುವ ನಿರೀಕ್ಷೆಯಿದೆ.

'ನಾಯಕ'ನಾಗಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ; ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ 15 ವರ್ಷದ ಆಟಗಾರ!
ಕ್ರಿಕೆಟ್

'ನಾಯಕ'ನಾಗಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ; ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ 15 ವರ್ಷದ ಆಟಗಾರ!

2024ರ ಆರಂಭದಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸೂರ್ಯವಂಶಿ, ಇದೀಗ ತಮ್ಮ ಎರಡನೇ ದುಲೀಪ್ ಟ್ರೋಫಿ ಪಂದ್ಯ ಹಾಗೂ ಒಟ್ಟಾರೆಯಾಗಿ ಹತ್ತನೇ ಪ್ರಥಮ ದರ್ಜೆ ಪಂದ್ಯವನ್ನು ಆಡುತ್ತಿದ್ದಾರೆ.