ದೇಶಮಮತಾ 'ಮೈಕ್ ಮ್ಯೂಟ್' ಆರೋಪ ಸುಳ್ಳು ಎಂದ ಪಿಐಬಿ ಫ್ಯಾಕ್ಟ್ ಚೆಕ್; ಬಂಗಾಳ ಸಿಎಂಗೆ ಸಮಯ ನಿಗದಿಪಡಿಸಲಾಗಿತ್ತು- ಸೀತಾರಾಮನ್
ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ಸಂಸ್ಥೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ(PIB), ಪಶ್ಚಿಮ ಬಂಗಾಳ ಸಿಎಂ ಆರೋಪ "ತಪ್ಪು ದಾರಿಗೆಳೆಯುವಂತಿದೆ" ಎಂದು ಹೇಳಿದೆ.