Centre

ಕೇಂದ್ರ ನೀಡುವ ಬೆಳೆ ಪರಿಹಾರ ಧನಕ್ಕಾಗಿ ಇನ್ನೂ ಕಾಯುತ್ತಿರುವ ರಾಜ್ಯ ಸರ್ಕಾರ
ಕೇಂದ್ರ ಸರ್ಕಾರ ನೀಡಿದ್ದ 450 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಈ ವರೆಗೂ ಖರ್ಚು ಮಾಡಿಲ್ಲ. ಆದರೆ ಕೇಂದ್ರದಿಂದ ಬರಬೇಕಿರುವ ಬಾಕಿ ಮೊತ್ತವನ್ನು ಎದುರು ನೋಡುತ್ತಿದೆ.

ಸೇನೆ, ಸೇನಾ ಮುಖ್ಯಸ್ಥರನ್ನು ರಾಜಕೀಯದಿಂದ ದೂರವಿಡಿ: ಕಾಂಗ್ರೆಸ್'ಗೆ ಕೇಂದ್ರ ಮನವಿ
ರಾಜಕೀಯ ವಿಚಾರಗಳಲ್ಲಿ ಭಾರತೀಯ ಸೇನೆಯನ್ನು ಹಾಗೂ ಸೇನಾ ಮುಖ್ಯಸ್ಥರನ್ನು ಮಧ್ಯೆ ತರಬೇಡಿ, ರಾಜಕೀಯ ವಿಷಯಗಳಿಂದ ಸೇನೆಯನ್ನು ದೂರವಿಡಿ ಎಂದು ಕಾಂಗ್ರೆಸ್'ಗೆ ಕೇಂದ್ರ ಸರ್ಕಾರ ಶುಕ್ರವಾರ ಮನವಿ ಮಾಡಿಕೊಂಡಿದೆ...

'ವಂದೇ ಮಾತರಂ'ಗೆ ವಿಶೇಷ ಸ್ಥಾನವಿದೆ, ಆದರೆ 'ಜನ ಗಣ ಮನ'ಕ್ಕೆ ಸರಿಸಮಾನವಲ್ಲ: ದೆಹಲಿ ಹೈಕೋರ್ಟ್ ಗೆ ಕೇಂದ್ರ
ಭಾರತೀಯರ ಮನಸ್ಸಿನಲ್ಲಿ ವಂದೇ ಮಾತರಂಗೆ ವಿಶೇಷ ಸ್ಥಾನವಿದ್ದು ಅದನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ...

ಬಜೆಟ್ ಪೂರ್ವ ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸದಿರಲು ತೃಣಮೂಲ ಕಾಂಗ್ರೆಸ್ ನಿರ್ಧಾರ
ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಬಜೆಟ್ ಪೂರ್ವ ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸದಿರಲು ತೃಣಮೂಲ...

ಹಿರಾಖಂಡ್ ರೈಲು ಅಪಘಾತ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ
ಆಂಧ್ರ ಪ್ರದೇಶದ ವಿಜಯನಗರಂನಲ್ಲಿ ಉಂಟಾದ ರೈಲು ದುರಂತದ ಬಗ್ಗೆ ತನಿಖೆ ನಡೆಸಲು ರೈಲ್ವೆ...

ಜಲ್ಲಿಕಟ್ಟು ವಿವಾದ: ಸುಗ್ರೀವಾಜ್ಞೆ ಬಳಿಕವೂ ತಮಿಳುನಾಡಿನಲ್ಲಿ ಮುಂದುವರೆದ ಪ್ರತಿಭಟನೆ
ತಮಿಳುನಾಡು ಜನತೆಯ ಒತ್ತಾಯಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ ವಿವಾದಿತ ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಿದ್ದರೂ, ಈಗಲೂ ತಮಿಳುನಾಡಿನಲ್ಲಿ ಪ್ರತಿಭಟನೆಗಳು ಮುಂದುವರೆಯುತ್ತಿರವುದಾಗಿ...

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಸುಬ್ರಹ್ಮಣ್ಯ ಸ್ವಾಮಿ ಆಗ್ರಹ
ಕೋಲ್ಕತಾದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಅಗತ್ಯವಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಬುಧವಾರ...

ಸಾಲ ವಸೂಲಿ ಮೂಲಸೌಕರ್ಯ ಕುರಿತು ಕೇಂದ್ರದಿಂದ ಸ್ಪಷ್ಟತೆ ಬಯಸಿದ ಸುಪ್ರೀಂ ಕೋರ್ಟ್
ಬ್ಯಾಂಕ್ ಗಳು ಸಾಲ ವಸೂಲಿ ಮಾಡುವ ಮೂಲಸೌಕರ್ಯಗಳ ಕುರಿತು ಮತ್ತಷ್ಟು ಸ್ಪಷ್ಟತೆಯನ್ನು...

ಹಳೇ ನೋಟು ಕುರಿತು ಸುಗ್ರೀವಾಜ್ಞೆ: ಕೇಂದ್ರ ನಿರ್ಧಾರ ಸ್ವಾಗತಿಸಿದ ಜೆಡಿ(ಯು)
ನಿಷೇಧಿತ ಹಳೇ ನೋಟುಗಳ ಕುರಿತು ಕೇಂದ್ರ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಸಂಯುಕ್ತ ಜನತಾದಳದ ಪಕ್ಷ ಗುರುವಾರ ಸ್ವಾಗತಿಸಿದೆ...

