ದೇಶಸಿಗದ ಜನರ ಸಹಾಯ, ಚಿಂದಿ ಆಯುತ್ತಿದ್ದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದ ಪೊಲೀಸ್ ಇನ್ಸ್ಪೆಕ್ಟರ್!
ಚಿಂದಿ ಆಯುತ್ತಿದ್ದ 60 ವರ್ಷದ ಮಹಿಳೆಯ ಅಂತ್ಯಸಂಸ್ಕಾರಕ್ಕಾಗಿ ಆಕೆಯ ಇಬ್ಬರು ಸಹೋದರಿಯರು ಗೋಗರೆದರೂ ಸಹ ಸಾರ್ವಜನಿಕರಿಂದ ಸಹಾಯ ದೊರೆಯದೇ, ಪೊಲೀಸ್ ಇನ್ಸ್ಪೆಕ್ಟರ್ ಸಹಾಯಕ್ಕೆ ನಿಂತ ಘಟನೆ ಚೆನ್ನೈ ನ ಒಟ್ಟೇರಿಯಲ್ಲಿ ನಡೆದಿದೆ.