Chennai Super Kings

ಮತ್ತೆ ಮುಂದುವರೆದ ಚೆನ್ನೈ ಗೆಲುವಿನ ನಾಗಾಲೋಟ, ಪಂಜಾಬ್ ವಿರುದ್ಧ 22 ರನ್ ಗಳ ಜಯ
ಹಾಲಿ ಐಪಿಎಲ್ 2019 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿನ ನಾಗಾಲೋಟ ಮತ್ತೆ ಮುಂದುವರೆದಿದ್ದು, ಇಂದು ತವರಿನ ಮೈದಾನದಲ್ಲಿ ಪಂಜಾಬ್ ವಿರುದ್ಧ 22 ರನ್ ಗಳ ಭರ್ಜರಿ ಜಯ ಗಳಿಸಿದೆ.

ಐಪಿಎಲ್ 2019: ಧೋನಿ ಸ್ಫೋಟಕ ಬ್ಯಾಟಿಂಗ್: ಪಂಜಾಬ್‌ಗೆ 161 ರನ್ ಗುರಿ
ಐಪಿಎಲ್ ಪಂದ್ಯಾವಳಿಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 160 ರನ್ ಪೇರಿಸಿದೆ.

ಹಿರಿಯ ಅಭಿಮಾನಿಯನ್ನು ಮೈದಾನದಲ್ಲೇ ಭೇಟಿಯಾದ ಧೋನಿ: ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ
ಮುಂಬೈ ವಿರುದ್ಧ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋತಿರಬಹುದು ಆದರೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ.

ಧೋನಿ 'ಮಾಸ್ಟರ್ ಸ್ಟ್ರೋಕ್', ರಾಜಸ್ಥಾನ್ ವಿರುದ್ಧ ಚೆನ್ನೈಗೆ ಹ್ಯಾಟ್ರಿಕ್ ಗೆಲುವು
ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಅಮೋಘ ಅರ್ಧ ಶತಕ(70*)ದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್...

ಐಪಿಎಲ್ 2019: ಡೆಲ್ಲಿ ವಿರುದ್ಧ ಚೆನ್ನೈಗೆ 6 ವಿಕೆಟ್ ಸೂಪರ್ ಜಯ, ಧೋನಿ ಪಡೆಗೆ ಸತತ ಎರಡನೇ ಗೆಲುವಿನ ಸಿಹಿ
ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಆವೃತ್ತಿಯ ಮಂಗಳವಾರದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಅಂತರದ ಜಯ ಸಾಧಿಸಿದೆ.

ಸಿಎಸ್ ಕೆ ತಂಡದಲ್ಲಿ ಯಾರೂ ಮುದುಕರಿಲ್ಲ, ಎಲ್ಲರೂ 32-35 ವರ್ಷದ ಯುವಕರು: ಬ್ರಾವೋ
ಡ್ಯಾನ್ಸ್ ಮತ್ತು ಹಾಡುಗಳಿಂದ ಪ್ರೇಕ್ಷಕರ ಮನ ಗೆಲ್ಲುವ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ ಕೆ) ತಂಡದ ಆಟಗಾರ ಡ್ವೆನ್ ಬ್ರಾವೋ ಅವರು, ಸಿಎಸ್ ಕೆ ದಲ್ಲಿ 60 ವರ್ಷದ....

ಐಪಿಎಲ್:2019: ಚೊಚ್ಚಲ ಪಂದ್ಯದಲ್ಲೇ ಆರ್‌ಸಿಬಿಗೆ ಮುಖಭಂಗ, ಚೆನ್ನೈಗೆ 7 ವಿಕೆಟ್ ಜಯ!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಪ್ರಥಮ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಮೋಘ ಜಯ ಸಾಧಿಸಿದೆ.

ಐಪಿಎಲ್:2019: ಆರ್‌ಸಿಬಿಗೆ ಸಿಎಸ್‌ಕೆ ಸವಾಲ್, ಟಾಸ್ ಗೆದ್ದ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ನೇ ಆವೃತ್ತಿಯ ಚೊಚ್ಚಲ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ....

ಐಪಿಎಲ್ ಫೀವರ್ ಶುರು: ಟ್ವೀಟರ್‌ನಲ್ಲಿ ಆರ್‌ಸಿಬಿ ಕಿಚಾಯಿಸಿದ ಸಿಎಸ್‌ಕೆ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 2019ರ ಮೊದಲ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಸೆಣೆಸಾಡಲಿವೆ.

