Chennai

ಪಳನಿ ಸ್ವಾಮಿಗೆ "ಬಹುಮತ" ಅಗ್ನಿ ಪರೀಕ್ಷೆ; ನಾಳೆ ತಮಿಳುನಾಡು ವಿಶೇಷ ಅಧಿವೇಶನ!
ಪ್ರಧಾನ ಸುದ್ದಿ

ಪಳನಿ ಸ್ವಾಮಿಗೆ "ಬಹುಮತ" ಅಗ್ನಿ ಪರೀಕ್ಷೆ; ನಾಳೆ ತಮಿಳುನಾಡು ವಿಶೇಷ ಅಧಿವೇಶನ!

ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡು ರಾಜ್ಯ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನೂತನ ಸಿಎಂ ಆಗಿ ಎಡಪಾಡಿ ಪಳನಿಸ್ವಾಮಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಹಲವು ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ರಹಸ್ಯ ಮತದಾನದ ಮೂಲಕ ತಮಿಳುನಾಡು ನೂತನ ಸಿಎಂ ಆಯ್ಕೆ!
ದೇಶ

ರಹಸ್ಯ ಮತದಾನದ ಮೂಲಕ ತಮಿಳುನಾಡು ನೂತನ ಸಿಎಂ ಆಯ್ಕೆ!

ಸಿಎಂ ಗಾದಿಯ ಪ್ರಮುಖ ಆಕಾಂಕ್ಷಿ ವಿಕೆ ಶಶಿಕಲಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರುವ ಮೂಲಕ ಎಐಎಡಿಎಂಕೆ ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ರಾಜ್ಯಪಾಲ ವಿದ್ಯಾಸಾಗರ ರಾವ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಶಶಿಕಲಾ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಿಸಿದ ಎಐಎಡಿಎಂಕೆ ಶಾಸಕ!
ದೇಶ

ಶಶಿಕಲಾ, ಎಡಪ್ಪಾಡಿ ಪಳನಿಸ್ವಾಮಿ ವಿರುದ್ಧ ಅಪಹರಣ ದೂರು ದಾಖಲಿಸಿದ ಎಐಎಡಿಎಂಕೆ ಶಾಸಕ!

ಪರಪ್ಪನ ಅಗ್ರಹಾರ ಜೈಲಿನತ್ತ ಮುಖ ಮಾಡಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಅವರ ವಿರುದ್ಧ ಅಪಹರಣ ದೂರು ದಾಖಲಾಗಿದ್ದು, ಸ್ವತಃ ಎಐಎಡಿಎಂಕೆಯ ಶಾಸಕ ಶರವಣನ್ ಶಶಿಕಲಾ ಮತ್ತು ಪಳನಿ ಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯಕ್ಕೆ ಶಶಿಕಲಾ ಶರಣಾಗತಿ
ಪ್ರಧಾನ ಸುದ್ದಿ

ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯಕ್ಕೆ ಶಶಿಕಲಾ ಶರಣಾಗತಿ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಪರಾಧಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಬುಧವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯದಲ್ಲಿ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜಯಾ ಸಮಾಧಿಗೆ ಜೋರಾಗಿ ತಟ್ಟಿದ ಶಶಿಕಲಾ; ಅಸಹಾಯಕತೆಯ ರೋಷವೋ ಇಲ್ಲಾ ಶಪಥವೋ?
ದೇಶ

ಜಯಾ ಸಮಾಧಿಗೆ ಜೋರಾಗಿ ತಟ್ಟಿದ ಶಶಿಕಲಾ; ಅಸಹಾಯಕತೆಯ ರೋಷವೋ ಇಲ್ಲಾ ಶಪಥವೋ?

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿಕೆ ಶಶಿಕಲಾ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಈ ವೇಳೆ ಶಶಿಕಲಾ ಜಯಾ ಸಮಾಧಿಗೆ ಮೂರು ಬಾರಿ ತಟ್ಟಿದ್ದು, ಈ ವಿಡಿಯೋ ಇದೀಗ ವ್ಯಾಪಕವಾಗಿ ವೈರಲ್ ಆಗಿದೆ.

ಶಶಿಕಲಾಗೆ ಜೈಲು; ಡಿಎಂಕೆ, ಪನ್ನೀರ್ ಸೆಲ್ವಂ ಬಣದಿಂದ ಸಂಭ್ರಮಾಚರಣೆ
ದೇಶ

ಶಶಿಕಲಾಗೆ ಜೈಲು; ಡಿಎಂಕೆ, ಪನ್ನೀರ್ ಸೆಲ್ವಂ ಬಣದಿಂದ ಸಂಭ್ರಮಾಚರಣೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆಯೇ ಅತ್ತ ಪನ್ನೀರ್ ಸೆಲ್ವಂ ಬಣ ಹಾಗೂ ಡಿಎಂಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಸುಪ್ರೀಂ ತೀರ್ಪಿನಿಂದ ಶಶಿಕಲಾಗೆ ಆಘಾತ; ಶಾಸಕರೆದುರು ಕಣ್ಣೀರಿಟ್ಟ ಚಿನ್ನಮ್ಮ
ಪ್ರಧಾನ ಸುದ್ದಿ

ಸುಪ್ರೀಂ ತೀರ್ಪಿನಿಂದ ಶಶಿಕಲಾಗೆ ಆಘಾತ; ಶಾಸಕರೆದುರು ಕಣ್ಣೀರಿಟ್ಟ ಚಿನ್ನಮ್ಮ

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಶಶಿಕಲಾ ಅವರನ್ನು ಅಪರಾಧಿ ಎಂದು ತೀರ್ಪು ನೀಡುತ್ತಿದ್ದಂತೆಯೇ ಶಶಿಕಲಾ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಎಐಎಡಿಎಂಕೆಯಿಂದ ಪನ್ನೀರ್ ಸೆಲ್ವಂ ಉಚ್ಛಾಟನೆ; ಶಾಸಕಾಂಗ ಪಕ್ಷದ ನಾಯಕನಾಗಿ ಎಡಪಾಡಿ ಪಳನಿ ಸ್ವಾಮಿ ನೇಮಕ!
ದೇಶ

ಎಐಎಡಿಎಂಕೆಯಿಂದ ಪನ್ನೀರ್ ಸೆಲ್ವಂ ಉಚ್ಛಾಟನೆ; ಶಾಸಕಾಂಗ ಪಕ್ಷದ ನಾಯಕನಾಗಿ ಎಡಪಾಡಿ ಪಳನಿ ಸ್ವಾಮಿ ನೇಮಕ!

ಅತ್ತ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಶಶಿಕಲಾ ಜೈಲು ಪಾಲಾಗುತ್ತಿದ್ದಂತೆಯೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರನ್ನು ವಜಾಗೊಳಿಸಲಾಗಿದೆ.

ಶಾಸಕರನ್ನು ಒತ್ತೆ ಇರಿಸಿಕೊಂಡಿಲ್ಲ; ಪಕ್ಷ ಒಡೆಯಲು ಡಿಎಂಕೆ ಸಂಚು: ಶಶಿಕಲಾ
ದೇಶ

ಶಾಸಕರನ್ನು ಒತ್ತೆ ಇರಿಸಿಕೊಂಡಿಲ್ಲ; ಪಕ್ಷ ಒಡೆಯಲು ಡಿಎಂಕೆ ಸಂಚು: ಶಶಿಕಲಾ

ಎಐಎಡಿಎಂಕೆಯ ಯಾವುದೇ ಶಾಸಕರನ್ನೂ ತಾವು ಒತ್ತೆಯಾಳುಗಾಳಾಗಿರಿಸಿಕೊಂಡಿಲ್ಲ. ಶಾಸಕರೆಲ್ಲರೂ ರೆಸಾರ್ಟ್ ನಿಂದ ತೆರಳಲು ಸ್ವತಂತ್ರರಾಗಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದಾರೆ.