Chennai

ಕೂಟ ದಾಖಲೆ ಬರೆದ ಇಂದರ್‍ಜೀತ್‍ಗೆ ಚಿನ್ನ
ಕ್ರೀಡೆ

ಕೂಟ ದಾಖಲೆ ಬರೆದ ಇಂದರ್‍ಜೀತ್‍ಗೆ ಚಿನ್ನ

ಭವ್ಯ ದರ್ಶನ ಮುಂದುವರೆಸಿರುವ ಭಾರತದ ಶಾಟ್‍ಪುಟ್ ತಾರೆ ಹರ್ಯಾಣದ ಇಂದರ್‍ಜೀತ್ 5ನೇ ರಾಷ್ಟ್ರೀಯ ಅಂತರ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನಲ್ಲಿ ಚಿನ್ನದ....

ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್ ವಿಶ್ವನಾಥನ್ ವಿಧಿವಶ
ಪ್ರಧಾನ ಸುದ್ದಿ

ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್ ವಿಶ್ವನಾಥನ್ ವಿಧಿವಶ

ಕಳೆದ 2 ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವನಾಥನ್ ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನ ಫೋರ್ಟಿಸ್‌ ಮಲಾರ್ ಖಾಸಗಿ...

ಏರೊಬ್ರಿಜ್‌ಗೆ ಗೋ ಏರ್ ವಿಮಾನ ಡಿಕ್ಕಿ: ತಪ್ಪಿದ ಭಾರೀ ದುರಂತ
ದೇಶ

ಏರೊಬ್ರಿಜ್‌ಗೆ ಗೋ ಏರ್ ವಿಮಾನ ಡಿಕ್ಕಿ: ತಪ್ಪಿದ ಭಾರೀ ದುರಂತ

ಸುಮಾರು 168 ಪ್ರಯಾಣಿಕರನ್ನು ಹೊತ್ತ ‘ಗೋಏರ್‌’ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಏರೊಬ್ರಿಜ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ...

ನಾಳೆ ಇಸ್ರೋದಿಂದ ಅತ್ಯಂತ ಭಾರದ ಉಪಗ್ರಹ ಗಗನಕ್ಕೆ
ವಿಜ್ಞಾನ-ತಂತ್ರಜ್ಞಾನ

ನಾಳೆ ಇಸ್ರೋದಿಂದ ಅತ್ಯಂತ ಭಾರದ ಉಪಗ್ರಹ ಗಗನಕ್ಕೆ

ಇಸ್ರೋದ ದಾಖಲೆ ಕಿರೀಟಕ್ಕೆ ಇನ್ನೊಂದು ಗರಿ ಸೇರಲಿದೆ. ಇಸ್ರೋ ತನ್ನ ಅತ್ಯಂತ ಭಾರದ ಉಪಗ್ರಹ ಉಡಾವಣೆಗೆ ವಾಹನ ಸಜ್ಜುಪಡಿಸಿದೆ...

ಅಳಿಯ ಧನುಷ್ ತಂದೆಯ ಸಾಲಕ್ಕೆ ನಾನು ಜಾಮೀನುದಾರ ಅಲ್ಲ: ರಜನಿಕಾಂತ್‌
ದೇಶ

ಅಳಿಯ ಧನುಷ್ ತಂದೆಯ ಸಾಲಕ್ಕೆ ನಾನು ಜಾಮೀನುದಾರ ಅಲ್ಲ: ರಜನಿಕಾಂತ್‌

ತಮಿಳು ಚಿತ್ರ ನಟ ರಜನಿಕಾಂತ್‌ ಅವರು ತಮ್ಮ ಅಳಿಯ ಧನುಷ್‌ರ ತಂದೆ ಕಸ್ತೂರಿ ರಾಜಾ ತೊಗೆದುಕೊಂಡಿರುವ ಸಾಲಕ್ಕೆ ನಾನು ಜಾಮೀನುದಾರ ಅಲ್ಲ ಎಂದು ಮದ್ರಾಸ್‌...

ಪತ್ನಿ ಕಿರುಕುಳಕ್ಕೆ ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಹಾಕಿದ ನಟ..!
ಸಿನಿಮಾ ಸುದ್ದಿ

ಪತ್ನಿ ಕಿರುಕುಳಕ್ಕೆ ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಹಾಕಿದ ನಟ..!

ದಕ್ಷಿಣ ಭಾರತದ ಖ್ಯಾತ ನಟರೊಬ್ಬರು ತಮ್ಮ ಪತ್ನಿ ಕಿರುಕುಳದಿಂದ ಬೇಸತ್ತು ಕೌಟುಂಬಿಕ ನ್ಯಾಯಾಲದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮಾರನ್ ಗೆ ಮಧ್ಯಂತರ ಜಾಮೀನು
ದೇಶ

ಮಾರನ್ ಗೆ ಮಧ್ಯಂತರ ಜಾಮೀನು

ಚೆನ್ನೈನ ನಿವಾಸದಲ್ಲಿ 300 ಸಾಮರ್ಥ್ಯಗಳ ದೂರವಾಣಿ ಕೇಂದ್ರ ಹೊಂದಿದ್ದ ಆರೋಪ ಸಂಬಂಧ ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್‍ಗೆ ಮದ್ರಾಸ್ ಹೈಕೋರ್ಟ್ 6 ವಾರಗಳ ಮಧ್ಯಂತರ ಜಾಮೀನು ನೀಡಿದೆ...

ತಂದೆ ಅತ್ಯಾಚಾರಿ ಎಂದು ನನ್ನ ಮಗಳಿಗೆ ಹೇಳುತ್ತೇನೆ
ದೇಶ

ತಂದೆ ಅತ್ಯಾಚಾರಿ ಎಂದು ನನ್ನ ಮಗಳಿಗೆ ಹೇಳುತ್ತೇನೆ

ನಿನ್ನ ತಂದೆ ಅತ್ಯಾಚಾರಿ ಎಂದು ಒಂದು ದಿನ ನನ್ನ ಮಗಳಿಗೆ ಹೇಳುತ್ತೇನೆ...! ಹದಿನಾಲ್ಕು ವರ್ಷದಲ್ಲೇ ಅತ್ಯಾಚಾರಕ್ಕೊಳಗಾಗಿ ಯಾರಿಗೂ...

ಚೆನ್ನೈನಲ್ಲಿ ಮೆಟ್ರೋಗೆ ಚಾಲನೆ: ಮೆಟ್ರೋ ಚಲಾಯಿಸಿದ ಮೊದಲ ಮಹಿಳೆ
ದೇಶ

ಚೆನ್ನೈನಲ್ಲಿ ಮೆಟ್ರೋಗೆ ಚಾಲನೆ: ಮೆಟ್ರೋ ಚಲಾಯಿಸಿದ ಮೊದಲ ಮಹಿಳೆ

ತಮಿಳುನಾಡಿನಲ್ಲಿ ಮೊದಲ ಮೆಟ್ರೋ ಟ್ರೈನ್ ಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚಾಲನೆ ನೀಡಿದ್ದು, ಯುವ ಮಹಿಳೆಯೊಬ್ಬರು ಮೆಟ್ರೋ ರೈಲು ಚಾಲನೆ ಮಾಡಿದ್ದಾರೆ...