Chennai

ಕಾಂಚೀಪುರಂ ಮಠದ ಪೀಠಾಧಿಪತಿಯಾಗಿ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅಧಿಕಾರ ಸ್ವೀಕಾರ
ದೇಶ

ಕಾಂಚೀಪುರಂ ಮಠದ ಪೀಠಾಧಿಪತಿಯಾಗಿ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅಧಿಕಾರ ಸ್ವೀಕಾರ

ಕಂಚಿ ಕಾಮಕೋಟಿ ಮಠದ ಪೀಠಾಧಿಪತಿಯಾಗಿ ಕಿರಿಯ ಸ್ವಾಮೀಜಿ ಶಂಕರ ವಿಜಯೇಂದ್ರ ಸರಸ್ವತಿ ಶಂಕರಚಾರ್ಯ ಸ್ವಾಮೀಜಿ ಅಧಿಕಾರ ಸ್ವೀಕರಿಸಿದ್ದಾರೆ.

ತಮಿಳುನಾಡು ಜನರಿಗೆ ಪ್ರಧಾನಿ ಮೋಸ, ಸರ್ವಪಕ್ಷ ನಿಯೋಗ ಭೇಟಿಗೆ ಮೋದಿ ನಕಾರ: ಎಂಕೆ ಸ್ಟಾಲಿನ್
ದೇಶ

ತಮಿಳುನಾಡು ಜನರಿಗೆ ಪ್ರಧಾನಿ ಮೋಸ, ಸರ್ವಪಕ್ಷ ನಿಯೋಗ ಭೇಟಿಗೆ ಮೋದಿ ನಕಾರ: ಎಂಕೆ ಸ್ಟಾಲಿನ್

ತಮಿಳುನಾಡಿನ ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಮೋದಿ ನಿರಾಕರಿಸುವ ಮೂಲಕ ತಮಿಳುನಾಡು ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಡಿಎಂಕೆ ಕಾರ್ಯಕಾರಿ ಮುಖ್ಯಸ್ಥ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ಅನಾರೋಗ್ಯದಿಂದಾಗಿ ಚೆನ್ನೈ ಆಸ್ಪತ್ರೆಗೆ ಕೇರಳ ಸಿಎಂ ಪಿಣರಾಯಿ ದಾಖಲು
ದೇಶ

ಅನಾರೋಗ್ಯದಿಂದಾಗಿ ಚೆನ್ನೈ ಆಸ್ಪತ್ರೆಗೆ ಕೇರಳ ಸಿಎಂ ಪಿಣರಾಯಿ ದಾಖಲು

ಅನಾರೋಗ್ಯ ಕಾರಣದಿಂದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಚೆನ್ನೈ ನ ಅಪಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ....

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ  ಕಾಳಾ ಚಿತ್ರದ ಟೀಸರ್ ಬಿಡುಗಡೆ!
ಸಿನಿಮಾ ಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಟೀಸರ್ ಬಿಡುಗಡೆ!

ಸೂಪರ್ ಸ್ಟಾರ್ ರಜನೀಕಾಂತ್​ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಾಳಾ' ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು..

ಐಎನ್ ಎಕ್ಸ್ ಮೀಡಿಯಾ ಪ್ರಕರಣ : ಸಿಬಿಐನಿಂದ ಕಾರ್ತಿ ಚಿದಂಬರಂ ಬಂಧನ
ದೇಶ

ಐಎನ್ ಎಕ್ಸ್ ಮೀಡಿಯಾ ಪ್ರಕರಣ : ಸಿಬಿಐನಿಂದ ಕಾರ್ತಿ ಚಿದಂಬರಂ ಬಂಧನ

ಐಎನ್ ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಕೇಂದ್ರ ಮಾಜಿ ಸಚಿವ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ....

ಕಂಚಿ ಕಾಮಕೋಟಿ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ನಿಧನ
ದೇಶ

ಕಂಚಿ ಕಾಮಕೋಟಿ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ನಿಧನ

ಕಂಚಿ ಕಾಮಕೋಟಿ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಖ್ಯಾತ ಪತ್ರಕರ್ತ ನೀಲಭ್ ಮಿಶ್ರಾ ನಿಧನ
ದೇಶ

ಖ್ಯಾತ ಪತ್ರಕರ್ತ ನೀಲಭ್ ಮಿಶ್ರಾ ನಿಧನ

ಖ್ಯಾತ ಪತ್ರಕರ್ತ ನೀಲಭ್ ಮಿಶ್ರಾ ಅವರು ಶನಿವಾರ ನಿಧನರಾಗಿದ್ದು, ಅವರಿಗೆ 57 ವರ್ಷ ವಯಸ್ಸಾಗಿತ್ತು.

ವಿಳ್ಳುಪುರಂ: ವಿದ್ಯಾರ್ಥಿನಿಗೆ 'ಐ ಲವ್ ಯೂ' ಎಂದ ಅಧ್ಯಾಪಕನಿಗೆ ಸಾಮೂಹಿಕ ಥಳಿತ!
ದೇಶ

ವಿಳ್ಳುಪುರಂ: ವಿದ್ಯಾರ್ಥಿನಿಗೆ 'ಐ ಲವ್ ಯೂ' ಎಂದ ಅಧ್ಯಾಪಕನಿಗೆ ಸಾಮೂಹಿಕ ಥಳಿತ!

8ನೇ ತರಗತಿಯ ವಿದ್ಯಾರ್ಥಿನಿಗೆ ಆಕೆಯ ಅಧ್ಯಾಪಕನೇ ಐ ಲವ್ ಯೂ ಹೇಳಿದ್ದಾನೆ ಎಂದು ಆರೋಪಿಸಿ ಆಕೆಯ ಪೋಷಕರು ಮನಸೋ ಇಚ್ಛೆ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕೊಚ್ಚಾಡಿಯನ್ ಮಾರಾಟ ಹಕ್ಕು ವಿವಾದ: 6.20 ಕೋಟಿ ರೂ. ಪಾವತಿಸುವಂತೆ ರಜನಿ ಪತ್ನಿಗೆ ಸುಪ್ರೀಂ ಆದೇಶ
ಸಿನಿಮಾ ಸುದ್ದಿ

ಕೊಚ್ಚಾಡಿಯನ್ ಮಾರಾಟ ಹಕ್ಕು ವಿವಾದ: 6.20 ಕೋಟಿ ರೂ. ಪಾವತಿಸುವಂತೆ ರಜನಿ ಪತ್ನಿಗೆ ಸುಪ್ರೀಂ ಆದೇಶ

ಕೊಚ್ಚಾಡಿಯನ್ ಚಿತ್ರದ ಮಾರಾಟ ಹಕ್ಕಿಗೆ ಸಂಬಂಧಿಸಿದಂತೆ ಜಾಹಿರಾತು ಕಂಪನಿಗೆ 6.20 ಕೋಟಿ ರೂ. ಪಾವತಿಸುವಂತೆ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.