coronavirus

ಕೊರೋನಾ ಹೊಡೆತಕ್ಕೆ ಕ್ರಿಕೆಟ್ ಮಂಡಳಿಗಳು ದಿವಾಳಿ? ಬಿಸಿಸಿಐ ಹೊಡೆತಕ್ಕೆ ಪಾಕ್ ಠುಸ್!
ಕ್ರಿಕೆಟ್

ಕೊರೋನಾ ಹೊಡೆತಕ್ಕೆ ಕ್ರಿಕೆಟ್ ಮಂಡಳಿಗಳು ದಿವಾಳಿ? ಬಿಸಿಸಿಐ ಹೊಡೆತಕ್ಕೆ ಪಾಕ್ ಠುಸ್!

ಮಹಾಮಾರಿ ಕೊರೋನಾ ವೈರಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿದೆ. ಇದರಿಂದ ಜಗತ್ತಿನ ಹಲವು ಕ್ರಿಕೆಟ್ ಮಂಡಳಿಗಳು ದಿವಾಳಿಯಾಗುವ ಭೀತಿಯಲ್ಲಿದ್ದು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಮಾತ್ರ ಸೇಫ್ ಆಗಿದೆ. 

ಕೊರೋನಾ ವೈರಾಣು ವುಹಾನ್ ಲ್ಯಾಬ್ ನಲ್ಲಿ ಮನುಷ್ಯ ಸೃಷ್ಟಿಸಿದ್ದು: ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್
ವಿಜ್ಞಾನ-ತಂತ್ರಜ್ಞಾನ

ಕೊರೋನಾ ವೈರಾಣು ವುಹಾನ್ ಲ್ಯಾಬ್ ನಲ್ಲಿ ಮನುಷ್ಯ ಸೃಷ್ಟಿಸಿದ್ದು: ನೊಬೆಲ್ ಪ್ರಶಸ್ತಿ ವಿಜೇತ ವೈರಾಲಜಿಸ್ಟ್

ಕೊರೋನಾ ವೈರಸ್ ಮನುಷ್ಯನ ಸೃಷ್ಟಿ ಎಂಬ ಆರೋಪವನ್ನು ಫ್ರೆಂಚ್ ವೈರಾಲಜಿಸ್ಟ್ ಮಾಡಿದ್ದಾರೆ. 

ಕೊರೋನಾ ವೈರಸ್ ಗೆ ಲಸಿಕೆ ಬರಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ: ವಿಶ್ವಸಂಸ್ಥೆ! 
ವಿದೇಶ

ಕೊರೋನಾ ವೈರಸ್ ಗೆ ಲಸಿಕೆ ಬರಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ: ವಿಶ್ವಸಂಸ್ಥೆ! 

ಕೊರೋನಾ ವೈರಸ್ ಗೆ ಲಸಿಕೆಗಾಗಿ ಇಡೀ ಜಗತ್ತೇ ಆಶಾಭಾವನೆಯಿಂದ ಎದುರುನೋಡುತ್ತಿದೆ. ಈ ಬೆನ್ನಲ್ಲೆ ವಿಶ್ವಸಂಸ್ಥೆ ಈ ಬಗ್ಗೆ ಮಾತನಾಡಿದೆ.

ವ್ಯಾಪಕವಾಗುತ್ತಿರುವ ಕೊರೋನಾ: ರಾಜ್ಯದಲ್ಲಿ ಮತ್ತೆ ನಾಲ್ವರಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆ
ರಾಜ್ಯ

ವ್ಯಾಪಕವಾಗುತ್ತಿರುವ ಕೊರೋನಾ: ರಾಜ್ಯದಲ್ಲಿ ಮತ್ತೆ ನಾಲ್ವರಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 388ಕ್ಕೆ ಏರಿಕೆ

ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗುತ್ತಿದ್ದು, ಭಾನುವಾರ ಮತ್ತೆ ನಾಲ್ವರಲ್ಲಿ ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 388ಕ್ಕೆ ಏರಿಕೆಯಾಗಿದೆ. 

ಲಾಕ್'ಡೌನ್ ವೇಳೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ: ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯ

ಲಾಕ್'ಡೌನ್ ವೇಳೆ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ: ಮುಖ್ಯಮಂತ್ರಿ ಯಡಿಯೂರಪ್ಪ

ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಮುಂದಾಗಿವೆ. 

ಕೊರೋನಾ ವೈರಸ್ ಗೆ ಚೀನಾ ಜವಾಬ್ದಾರಿಯಾಗಿದ್ದರೆ ’ಪರಿಣಾಮ’ಎದುರಿಸಬೇಕಾಗುತ್ತೆ: ಟ್ರಂಪ್ 
ವಿದೇಶ

ಕೊರೋನಾ ವೈರಸ್ ಗೆ ಚೀನಾ ಜವಾಬ್ದಾರಿಯಾಗಿದ್ದರೆ ’ಪರಿಣಾಮ’ಎದುರಿಸಬೇಕಾಗುತ್ತೆ: ಟ್ರಂಪ್ 

ದಿನದಿಂದ ದಿನಕ್ಕೆ ಸಾವಿನ, ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದೆ. ಕೊರೋನಾ ವೈರಸ್ ನಿಂದ ಚೇತರಿಸಿಕೊಳ್ಳಲು ಹೆಣಗುತ್ತಿರುವ ಅಮೆರಿಕ ಚೀನಾ ವಿರುದ್ಧ ಬುಸುಗುಡುತ್ತಿದೆ. 

ಮೇ.03 ರಂದು ವಿಮಾನ, ರೈಲು ಸೇವೆ ಪ್ರಾರಂಭ ಬಹುತೇಕ ಅನುಮಾನ! 
ದೇಶ

ಮೇ.03 ರಂದು ವಿಮಾನ, ರೈಲು ಸೇವೆ ಪ್ರಾರಂಭ ಬಹುತೇಕ ಅನುಮಾನ! 

ಕೊರೋನಾ ವೈರಸ್ ತಡೆಗಟ್ಟಲು ವಿಧಿಸಲಾಗಿರುವ 40 ದಿನಗಳ ಎರಡನೇ ಸುತ್ತಿನ ಲಾಕ್ ಡೌನ್ ಮೇ.03 ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ರೈಲು ಹಾಗೂ ವಿಮಾನ ಸೇವೆಗಳು ಪ್ರಾರಂಭವಾಗುವುದು ಬಹುತೇಕ ಅನುಮಾನಗೊಂಡಿದೆ

ಕೊರೋನಾ ಎಫೆಕ್ಟ್: ಎಸ್ಎಸ್ಎಲ್'ಸಿ ಪರೀಕ್ಷೆ ರದ್ದುಪಡಿಸುವಂತೆ ಪ್ರಸ್ತಾಪ
ರಾಜ್ಯ

ಕೊರೋನಾ ಎಫೆಕ್ಟ್: ಎಸ್ಎಸ್ಎಲ್'ಸಿ ಪರೀಕ್ಷೆ ರದ್ದುಪಡಿಸುವಂತೆ ಪ್ರಸ್ತಾಪ

ರಾಜ್ಯದಲ್ಲಿ ಕೊರೋನಾ ವೈರಸ್ ರೌದ್ರನರ್ತನ ಮುಂದುವರೆದಿದ್ದು, ಎಸ್ಎಸ್ಎಲ್'ಸಿ ಪರೀಕ್ಷೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಠಿಣವಾಗಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನೇ ರದ್ದುಪಡಿಸುವಂತೆ ಪ್ರಸ್ತಾಪಗಳು ರಾಜ್ಯ ಸರ್ಕಾರದ ಮುಂದ ಬರುತ್ತಿವೆ ಎಂದು ಹೇಳಲಾಗುತ್ತಿದೆ. 

ಕೋವಿಡ್-19: ಸೋಂಕಿಗೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಸಾವು
ದೇಶ

ಕೋವಿಡ್-19: ಸೋಂಕಿಗೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಸಾವು

ಮಹಾಮಾರಿ ಕೊರೋನಾ ದೇಶದಲ್ಲಿ ರುದ್ರತಾಂಡವವನ್ನಾಡುತ್ತಿದ್ದು, ಇದೇ ಮೊದಲ ಬಾರಿಗೆ ವೈರಸ್'ಗೆ ಪೊಲೀಸ್ ಒಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.