ರಾಜ್ಯGCC, ಕಾರ್ಪೊರೇಟ್ ಸಂಸ್ಥೆಗಳ ಬಳಸಿದ ಲ್ಯಾಪ್ಟಾಪ್- ಐಟಿ ಸಾಧನ ಗ್ರಾಮೀಣ ಶಾಲೆಗಳಿಗೆ ದಾನ: ರಾಜ್ಯ ಸರ್ಕಾರ ಚಿಂತನೆ
ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳು (GCC) ಹಾಗೂ ತಂತ್ರಜ್ಞಾನ ಕಂಪನಿಗಳಿಂದ ಸಂಗ್ರಹಿಸಲಾದ ಉಪಯುಕ್ತ ಐಟಿ ಸಾಧನಗಳನ್ನು ಮರುಬಳಕೆಗೆ ತಂದು ಡಿಜಿಟಲ್ ಪ್ರವೇಶವನ್ನು ಹೆಚ್ಚಿಸುವುದರ ಜೊತೆಗೆ ಇ-ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ.