CPM, Congress

ನಾನು ಕೂಡ ಮಾಡಾಳ್‌ ವಿರೂಪಾಕ್ಷಪ್ಪ ಕಾಲಿಗೆ ಬಿದ್ದು, ರಾಜಕೀಯ ಗುರುಗಳು ಅವರೇ ಎಂದರೆ ಅದು ಹೊಂದಾಣಿಕೆ ರಾಜಕೀಯವೇ?: ಶಿವಗಂಗಾ ಬಸವರಾಜ್‌
ರಾಜಕೀಯ

ನಾನು ಕೂಡ ಮಾಡಾಳ್‌ ವಿರೂಪಾಕ್ಷಪ್ಪ ಕಾಲಿಗೆ ಬಿದ್ದು, ರಾಜಕೀಯ ಗುರುಗಳು ಅವರೇ ಎಂದರೆ ಅದು ಹೊಂದಾಣಿಕೆ ರಾಜಕೀಯವೇ?: ಶಿವಗಂಗಾ ಬಸವರಾಜ್‌

ಪರಿಷತ್ ಅಭ್ಯರ್ಥಿ ಕೆಎಂ ಸುರೇಶ್, ನಾನು ಹಾಗೂ ಸಚಿವರು ಪರಿಚಯಸ್ಥರು. ಹಿರಿಯರು ಎಂದು ಕಾಲಿಗೆ ಬೀಳುವುದು ಸಹಜ. ಆ ವಿಡಿಯೋ ವೈರಲ್ ಮಾಡುವು ಸರಿಯಲ್ಲ ಎಂದರು.

ವಿಧಾನ ಪರಿಷತ್ ಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ; 4 ಸ್ಥಾನಕ್ಕೆ 8 ಘಟಾನುಘಟಿಗಳ ಫೈಟ್; ಯಾರ ಕೊರಳಿಗೆ ವಿಜಯಮಾಲೆ?
ರಾಜಕೀಯ

ವಿಧಾನ ಪರಿಷತ್ ಚುನಾವಣೆ: ಮತ ಎಣಿಕೆ ಪ್ರಕ್ರಿಯೆ ಆರಂಭ; 4 ಸ್ಥಾನಕ್ಕೆ 8 ಘಟಾನುಘಟಿಗಳ ಫೈಟ್; ಯಾರ ಕೊರಳಿಗೆ ವಿಜಯಮಾಲೆ?

ನಾಲ್ಕೂ ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಪ್ರಾಶಸ್ತ್ಯದ ಮತಗಳ ಎಣಿಕೆಯಾದ ಕಾರಣ ಸ್ಪಷ್ಟ ಚಿತ್ರಣ ಮಧ್ಯಾಹ್ನದ ವೇಳೆಗೆ ಹೊರಬೀಳುವ ಸಾಧ್ಯತೆಯಿದೆ

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕಾಂಗ್ರೆಸ್‌ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: BJP ವಾಗ್ದಾಳಿ
ರಾಜ್ಯ

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕಾಂಗ್ರೆಸ್‌ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ: BJP ವಾಗ್ದಾಳಿ

ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದ ಕಾಂಗ್ರೆಸ್ ಈಗ ವೈಯಕ್ತಿಕ ನಿಂದನೆಯ ರಾಜಕಾರಣಕ್ಕೆ ಇಳಿದಿದೆ. ರಾಜಕೀಯ ಚರ್ಚೆಗೆ ಪ್ರಧಾನಿಯವರ ಪೋಷಕರನ್ನು ಎಳೆದು ತರುವುದು ಕಾಂಗ್ರೆಸ್‌ನ ಹತಾಶೆ ಮತ್ತು ಕುಸಿಯುತ್ತಿರುವ ರಾಜಕೀಯ ಮಟ್ಟವನ್ನು ತೋರಿಸುತ್ತದೆ.

20 ವರ್ಷ ಬಿಟ್ಟು ನಾನು ಅಧಿಕಾರಕ್ಕೆ ಬರ್ತೀನಿ; SC,ST OBC ಎಲ್ಲರಿಗೂ 2BHK ಮನೆ ಗ್ಯಾರಂಟಿ: ಪ್ರದೀಪ್ ಈಶ್ವರ್ ಶಪಥ
ರಾಜ್ಯ

20 ವರ್ಷ ಬಿಟ್ಟು ನಾನು ಅಧಿಕಾರಕ್ಕೆ ಬರ್ತೀನಿ; SC,ST OBC ಎಲ್ಲರಿಗೂ 2BHK ಮನೆ ಗ್ಯಾರಂಟಿ: ಪ್ರದೀಪ್ ಈಶ್ವರ್ ಶಪಥ

ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತಮ್ಮ ಜನರಿಗೆ 2BHK ಮನೆಗಳನ್ನು ಕಟ್ಟಿಕೊಡುವುದಾಗಿ ಶಪಥ ಮಾಡಿದ್ದಾರೆ.

ತಮ್ಮದೇ ಸರ್ಕಾರದ ವಿರುದ್ಧ ಉಗ್ರಪ್ಪ ವಾಗ್ದಾಳಿ: ಪ್ರಧಾನಿ ಮೋದಿ ಮುಂದೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಆಗ್ರಹ
ರಾಜ್ಯ

ತಮ್ಮದೇ ಸರ್ಕಾರದ ವಿರುದ್ಧ ಉಗ್ರಪ್ಪ ವಾಗ್ದಾಳಿ: ಪ್ರಧಾನಿ ಮೋದಿ ಮುಂದೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ಆಗ್ರಹ

'ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ'ಕ್ಕೆ ಮೀಸಲಾದ ಅನುದಾನವು ಬೇರೆ ರಾಜ್ಯಗಳಿಗೆ ಹೋಗಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಸೋಮವಾರ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಕಿಡಿಕಾರಿದರು.

'ನಮ್ಮ ದೇಶದ ಜನರಿಗೆ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ': ಮಲ್ಲಿಕಾರ್ಜುನ ಖರ್ಗೆ ಪರ ಶಶಿ ತರೂರ್ ಬ್ಯಾಟಿಂಗ್!
ದೇಶ

'ನಮ್ಮ ದೇಶದ ಜನರಿಗೆ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ': ಮಲ್ಲಿಕಾರ್ಜುನ ಖರ್ಗೆ ಪರ ಶಶಿ ತರೂರ್ ಬ್ಯಾಟಿಂಗ್!

'ನಮ್ಮ ದೇಶದ ಜನರಿಗೆ ಇಡೀ ವಿಷಯವನ್ನು ಅಥವಾ ಈ ಸನ್ನಿವೇಶವನ್ನು ಅತಿಯಾಗಿ ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ ಎಂದು ನನಗನ್ನಿಸುತ್ತದೆ' ಎಂದರು.

ನಿಮ್ಮ ವ್ಯಾಪಾರ ನಡಿಬೇಕಾದ್ರೆ ಮೋದಿಗೆ ಹೇಳಿ ಜ್ಞಾನೇಶ್‌ನನ್ನು ವಜಾಗೊಳಿಸಲು; 30 ಸೆಕೆಂಡಿನಲ್ಲಿ ಪ್ರತಿಭಟನೆ ನಿಲ್ಲುತ್ತೆ: ರಾಹುಲ್ ಗಾಂಧಿ
ದೇಶ

ನಿಮ್ಮ ವ್ಯಾಪಾರ ನಡಿಬೇಕಾದ್ರೆ ಮೋದಿಗೆ ಹೇಳಿ ಜ್ಞಾನೇಶ್‌ನನ್ನು ವಜಾಗೊಳಿಸಲು; 30 ಸೆಕೆಂಡಿನಲ್ಲಿ ಪ್ರತಿಭಟನೆ ನಿಲ್ಲುತ್ತೆ: ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ರಾಜಧಾನಿ ದೆಹಲಿಯ ವ್ಯಾಪಾರಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದರು.

ಹಾವೇರಿ ಪಶ್ಚಿಮ ಪದವೀಧರರ ಚುನಾವಣೆ; ಸಚಿವ ರುದ್ರಪ್ಪ ಲಮಾಣಿ ಸಮ್ಮುಖದಲ್ಲೇ ನಕಲಿ ವೋಟಿಂಗ್..? ತನಿಖೆಗೆ BJP ಬಿಗಿ ಪಟ್ಟು..!
ರಾಜ್ಯ

ಹಾವೇರಿ ಪಶ್ಚಿಮ ಪದವೀಧರರ ಚುನಾವಣೆ; ಸಚಿವ ರುದ್ರಪ್ಪ ಲಮಾಣಿ ಸಮ್ಮುಖದಲ್ಲೇ ನಕಲಿ ವೋಟಿಂಗ್..? ತನಿಖೆಗೆ BJP ಬಿಗಿ ಪಟ್ಟು..!

ನಕಲಿ ಮತದಾನದ ಕುರಿತು ಯಾವುದೇ ದೂರು ಬಂದಿರಲಿಲ್ಲ. ಇದೀಗ ಈ ವಿಚಾರ ತಿಳಿದಿರುವುದರಿಂದ ತನಿಖೆ ನಡೆಸಲಾಗುವುದು. ಮತಗಟ್ಟೆಯ ಅಧ್ಯಕ್ಷಾಧಿಕಾರಿ ವಿರುದ್ಧ ದೂರು ದಾಖಲಿಸಲಾಗುವುದು.

'ನಮ್ಮ ಊರಿಗೆ ನಮ್ಮ ಶಾಸಕರು' ಅಭಿಯಾನ; 302 ಹಳ್ಳಿಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್; ಜನರ ಸಮಸ್ಯೆಗಳಿಗೆ ಸ್ಪಂದನೆ..!
ರಾಜ್ಯ

'ನಮ್ಮ ಊರಿಗೆ ನಮ್ಮ ಶಾಸಕರು' ಅಭಿಯಾನ; 302 ಹಳ್ಳಿಗಳಿಗೆ ಭೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್; ಜನರ ಸಮಸ್ಯೆಗಳಿಗೆ ಸ್ಪಂದನೆ..!

ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಲಾಗುತ್ತದೆ. ಈ ಮೂಲಕ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಗಿದೆ.